ಶಿವಮೊಗ್ಗ : ರಾಯಲ್ ಆರ್ಕೇಡ್ ಸಂಸ್ಥೆ ವತಿಯಿಂದ ನಗರ ಮತ್ತು ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹ ನೀಡುವ ಸಲುವಾಗಿ “ಟ್ಯಾಲೆಂಟ್ ಷೋ ಫೆಸ್ಟಿವಲ್” ಎಂಬ ಕಾರ್ಯಕ್ರಮವನ್ನು ರಾಯಲ್ ಆರ್ಕಿಡ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರು, ಕರ್ನಾಟಕ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ವಿಜೇತ ಶಶಿಕುಮಾರ್ ಎನ್ ಆಗಮಿಸಿದ್ದರು ,ಆರ್ಕಿಡ್ ಸಿಬ್ಬಂಧಿಗಳಾದ ಉಮೇಶ್, ಕೃಷ್ಣ , ಪ್ರಭು, ವಿಕಾಸ್ ಮತ್ತು ರಾಯಲ್ ಆರ್ಕಿಡ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.

