ಒಂದೇ ಕೈಯ್ಯಲ್ಲಿ ಪೊಲೀಸ್ ವ್ಯಾನ್ ತಡೆದ ಸೂಪರ್ ವುಮೆನ್ !
ಅರೆಸ್ಟ್ ಮಾಡಿದ್ದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ಅಡ್ಡ ನಿಂತ ಗಟ್ಟಿಗಿತ್ತಿ ಮುಂಬಯಿ: ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಕೆಲವರನ್ನು ಅರೆಸ್ಟ್ ಮಾಡಿ ಕರೊದೊಯ್ಯುವಾಗ ಒಬ್ಬ ಯುವತಿ ವ್ಯಾನಿಗೆ ಅಡ್ಡ ನಿಂತು ಅವರನ್ನೆಲ್ಲ ಇಳಿಸುವಂತೆ ತಾಕೀತು ಮಾಡಿ, […]

