ಬೆಂಗಳೂರು ಸೇರಿ ರಾಜ್ಯದ 45 ಐಸ್ಕ್ರೀಂ ಘಟಕಗಳಲ್ಲಿ ಪರಿಶೀಲನೆ: ನಿಯಮ ಉಲ್ಲಂಘಿಸಿದವರ ವಿರುದ್ಧ ಆಹಾರ ಇಲಾಖೆ ಕ್ರಮ!
ಬೆಂಗಳೂರು: ರಾಜ್ಯಾದ್ಯಂತ 45 ಐಸ್ ಕ್ರೀಮ್ ಉತ್ಪಾದನಾ ಘಟಕದ ಮೇಲೆ ಆಹಾರ ಸುರಕ್ಷತಾ ಮತ್ತು ಔಷಧ ಮಂಡಳಿ ಪರಿಶೀಲನೆ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ, ನಾಲ್ಕು ಘಟಕಗಳಲ್ಲಿ ಅವಧಿ ಮುಗಿದ ಆಹಾರ ಉತ್ಪನ್ನಗಳು, ಲೇಬಲಿಂಗ್ನಲ್ಲಿನ ಲೋಪಗಳು […]
