ಆರೋಗ್ಯ ರಾಜಕೀಯ ಸುದ್ದಿ

ಉತ್ತರ ಕನ್ನಡ ಜಿಲ್ಲೆಗೆ ಗುಡ್ ನ್ಯೂಸ್ : ಕಾರವಾರಕ್ಕೆ ಬರಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಜಟ್ ನಲ್ಲಿ ಅಧಿಕೃತ ಘೋಷಣೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಈ ಬಜೆಟ್ ನಲ್ಲಿ ರಾಜ್ಯ ಸರಕಾರ ಅಧಿಕೃತವಾಗಿ ಘೋಷಣೆ ಮಾಡಲಿದೆ. ಈ ಕುರಿತು ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಪ್ರಸಕ್ತ […]

ಆರೋಗ್ಯ ಸುದ್ದಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ. 24 ರಂದು

ಬೆಳಗಾವಿ : ಮಹಾದ್ವಾರ ರಸ್ತೆಯ ಶಿವಗಿರಿ ಕೋ ಅಪ್ ಕ್ರೆಡಿಟ್ ಸೊಸೈಟಿ, ಬಿಲ್ಲವರ ಅಸೋಸಿಯೇಷನ್ ಮತ್ತು ಆಯು ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಫೆ. 24 ರಂದು ಬೆಳಗ್ಗೆ 9 ರಿಂದ […]

ಆರೋಗ್ಯ ಉಪಯುಕ್ತ ಸುದ್ದಿ

NEET ಪರೀಕ್ಷಾ ದಿನಾಂಕ ನಿಗದಿ: ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭ

ಕೋಟ: ವೈದ್ಯಕೀಯ ಪದವಿಗೆ ಸೇರಬಯಸುವ ಅಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದು, ಮೇ. 3 ರಂದು ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ (NEET UG) 2026 […]

ಆರೋಗ್ಯ ಸುದ್ದಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಿಜಿಟಲ್ ಪಾವತಿ ದುರುಪಯೋಗ: ಸಿಬ್ಬಂದಿಗಳಿಂದ ₹23 ಲಕ್ಷಕ್ಕೂ ಅಧಿಕ ಹಣ ಅಕ್ರಮ ವರ್ಗಾವಣೆ

ಬೆಂಗಳೂರು: ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಭೀರ ಹಣಕಾಸು ಅಕ್ರಮ ಬೆಳಕಿಗೆ ಬಂದಿದೆ. ರೋಗಿಗಳ ಅನುಕೂಲಕ್ಕಾಗಿ ಜಾರಿಗೆ ತಂದಿದ್ದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು, ಆಸ್ಪತ್ರೆಯ ಕೆಲ […]

ಆರೋಗ್ಯ ಸುದ್ದಿ

ಸರ್ಕಾರಿ ವೈದ್ಯರ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ನಿಷೇಧ: OPD ಸೇವೆಗೆ ಮಾತ್ರ ಷರತ್ತುಬದ್ಧ ಅನುಮತಿ

ಬೆಂಗಳೂರು: ರಾಜ್ಯದ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಇನ್ನುಮುಂದೆ ಅನುಮತಿಸಲಾಗುವುದಿಲ್ಲ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಸೇವೆ ನಂತರ ಖಾಸಗಿ ವೃತ್ತಿಪರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಾದರೆ, […]

ಆರೋಗ್ಯ ಉಪಯುಕ್ತ ಸುದ್ದಿ

ಭಾರತಕ್ಕೆ ಕಾಲಿಟ್ಟ ನಿಪಾ ವೈರಸ್ : ಲಸಿಕೆ–ನಿಖರ ಚಿಕಿತ್ಸೆ ಇನ್ನೂ ಇಲ್ಲ : ಸಧ್ಯಕ್ಕೆ ಎಚ್ವರಿಕೆಯೊಂದೆ ಮದ್ದು !

ಭಾರತದಲ್ಲಿ ನಿಪಾ ವೈರಸ್‌ನ ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ದೇಶದೊಳಗೂ ಹೊರಗೂ ಆತಂಕ ವಾತಾವರಣ ನಿರ್ಮಾಣವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಥೈಲ್ಯಾಂಡ್, ನೇಪಾಳ, ತೈವಾನ್ ಸೇರಿದಂತೆ ಹಲವಾರು ಏಷ್ಯಾದ ರಾಷ್ಟ್ರಗಳು ತಮ್ಮ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ […]

ಆರೋಗ್ಯ ಸುದ್ದಿ

MBBS ಆಸೆಯ ಅತಿರೇಕ: ಅಂಗವಿಕಲರ ಮೀಸಲಾತಿ ಪಡೆಯಲು ತನ್ನದೇ ಕಾಲಿನ ಬೆರಳುಗಳನ್ನು ಕತ್ತರಿಸಿಕೊಂಡ ಯುವಕ

ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಕನಸಿನ ಬೆನ್ನತ್ತಿದ ಯುವಕನೊಬ್ಬ ಅತಿರೇಕದ ಹೆಜ್ಜೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಅಂಗವಿಕಲರ ಮೀಸಲಾತಿಯಡಿ ಎಂಬಿಬಿಎಸ್ ಸೀಟು ಪಡೆಯುವ ಉದ್ದೇಶದಿಂದ ಆತ ತನ್ನದೇ ಕಾಲಿನ ಕೆಲವು ಬೆರಳುಗಳನ್ನು […]

ಆರೋಗ್ಯ ಸುದ್ದಿ

ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಬೆಂಗಳೂರಿನಲ್ಲಿ ಬೃಹತ್ತಾದ, ಸಾರ್ವಜನಿಕ ಉದ್ದೇಶವುಳ್ಳ, ಲೋಕೋಪಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಲು ಕರ್ನಾಟಕ ಸರ್ಕಾರ (ಸರ್ಕಾರ) ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್‌ (ಫೌಂಡೇಷನ್) ಪಾಲುದಾರಿಕೆಗೆ ಕೈ ಜೋಡಿಸಿವೆ. ಈ ಆಸ್ಪತ್ರೆಯನ್ನು 1000 ಹಾಸಿಗೆಗಳ ಮಲ್ಟಿ […]

ಅಪರಾಧ ಆರೋಗ್ಯ ಸುದ್ದಿ

ಮಧ್ಯಪ್ರದೇಶದ BJP ಸರಕಾರದ ಗೋಮೂತ್ರದಿಂದ ಕ್ಯಾನ್ಸರ್ ಗುಣಮುಖಗೊಳಿಸುವ ಯೋಜನೆಯಲ್ಲಿ 3.5 ಕೋಟಿ ಗುಳುಂ 

ಜಬಲ್ ಪುರ: ಮಧ್ಯಪ್ರದೇಶ ಸರಕಾರದಿಂದ ಹಸುವಿನ ಗಂಜಲ ಮತ್ತು ಸಗಣಿಯಲ್ಲಿ ಕ್ಯಾನ್ಸರ್ ಗುಣಪಡಿಸುವ ಔಷಧಿ ಕಂಡುಹಿಡಿಯುವ ಯೋಜನೆಗೆ ಬಿಡುಗಡೆಯಾಗಿದ್ದ ಅನುದಾನ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದೆ. ಟೈಮ್ಸ್ ಆಫ್‌ ಇಂಡಿಯಾ ಮಾಡಿರುವ ವರದಿಯ ಅನ್ವಯ, ನಾನಾಜಿ […]

ಆರೋಗ್ಯ ಸುದ್ದಿ

ಅಂಡಮಾನ್ ಪ್ರವಾಸದಲ್ಲಿ ಹೃದಯಾಘಾತದಿಂದ ಉಪನ್ಯಾಸಕಿ ಸಾವು

ಬೆಂಗಳೂರು: ಅಂಡಮಾನ್- ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಉಪನ್ಯಾಸಕಿಯಿಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಕರ್ನಾಟಕ ಕಾಲೇಜಿನ ಉಪನ್ಯಾಸಕಿ ಡಾ. ಅನ್ನಪೂರ್ಣ ಮೃತರು. ಇವರು ಕುಟುಂಬದ ಜತೆಗೆ ಅಂಡಮಾನ್-ನಿಕೋಬಾರ್ ಗೆ ಪ್ರವಾಸಕ್ಕೆ ತೆರಳಿದ್ಸರು.ಕುಟುಂಬದೊಂದಿಗೆ ತೆರಳಿದ್ದರು. ಈ […]

ಆರೋಗ್ಯ ಸುದ್ದಿ

ಹತ್ತು ಹೆಣ್ಣಿನ ನಂತರ ಒಂದು ಮುತ್ತೆತ್ತ ಮಡದಿ : ಮಕ್ಕಳ ಹೆಸರನ್ನೇ ಒಮ್ಮೆಮ್ಮೆ ಮರೆಯುವ ಅಪ್ಪ !

ನವದೆಹಲಿ: ಮಡದಿ ಹತ್ತು ಹೆಣ್ಣುಮಕ್ಕಳ ನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಹತ್ತರಲ್ಲಿ ಕೆಲವರ ಹೆಸರನ್ನೇ ಮರೆಯುತ್ತೇನೆ ಎನ್ನುವ ಗಂಡ. ಇಂತಹದ್ದೊಂದು ಅಪರೂಪದ ಘಟನೆ ಹರಿಯಾಣದಲ್ಲಿ ನಡೆದಿದೆ. ಜಿಂದ್ ಜಿಲ್ಲೆಯ ಜಿಲಾನಾ ಬ್ಲಾಕ್ […]

ಆರೋಗ್ಯ ಸುದ್ದಿ

ಬೆಂಗಳೂರು-ಜೈಪುರ್ ವಿಮಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ: ಇಂದೋರ್ ನಲ್ಲಿಯೇ ಲ್ಯಾಂಡಿಂಗ್: ಆದರೂ ಒಂದು ವರ್ಷದ ಮಗು ಸಾವು

ಇಂದೋರ್: ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಿ, ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಇಂದೋರ್ ನಲ್ಲಿ ಲ್ಯಾಂಡ್ ಮಾಡಲಾಯಿತಾದರೂ, ಒಂದು ವರ್ಷದ ಮಗುವಿನ ಪ್ರಾಣ ಕಾಪಾಡಲು ಸಾಧ್ಯವಾಗಲಿಲ್ಲ. ಮೃತ‌ಮಗುವಿನ ಹೆಸರು ಮಹಮದ್ ಅಜ್ಲಾನ್ ಎನ್ನಲಾಗಿದೆ. ಮಗುವಿನ […]

ಆರೋಗ್ಯ ಸುದ್ದಿ

ಉತ್ತರಕನ್ನಡದಲ್ಲಿ ಮತ್ತೆ ಕಾಣಿಸಿಕೊಂಡ KFD: ಹೊಸ ವರ್ಷದ ಆರಂಭದಲ್ಲೇ ಮೊದಲ ಪ್ರಕರಣ ದಾಖಲು

ಎರಡು ವರ್ಷಗಳ ವಿರಾಮದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೈಸನೂರು ಅರಣ್ಯ ರೋಗ–KFD) ಮತ್ತೆ ಪತ್ತೆಯಾಗಿರುವುದು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿದೆ. ಸಿದ್ದಾಪುರ ತಾಲೂಕಿನ ವೃದ್ಧೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸದ್ಯ […]

ಆರೋಗ್ಯ ಉಪಯುಕ್ತ ಸುದ್ದಿ

ಐಬ್ರೋ ಥ್ರೆಡ್ಡಿಂಗ್‌ನಲ್ಲಿನ ಅಜಾಗರೂಕತೆ ಲಿವರ್‌ಗೆ ಭಾರಿ ಹೊಡೆತ; ವೈದ್ಯರು ಹೇಳಿರುವ ಕಾರಣವೇನು?

ಐಬ್ರೋ ಥ್ರೆಡ್ಡಿಂಗ್ ಮಹಿಳೆಯರಲ್ಲಿ ಸಾಮಾನ್ಯ ಸೌಂದರ್ಯ ಕ್ರಮವಾಗಿದೆ. ಮುಖದ ಮೇಲೆ, ವಿಶೇಷವಾಗಿ ಹುಬ್ಬುಗಳ ಬಳಿ ಇರುವ ಅನಗತ್ಯ ಕೂದಲನ್ನು ತೆಗೆದುಹಾಕಲು ಅನೇಕರು ನಿಯಮಿತವಾಗಿ ಬ್ಯೂಟಿ ಪಾರ್ಲರ್‌ಗಳಿಗೆ ಹೋಗುತ್ತಾರೆ. ಆದರೆ, ಈ ಸರಳವಾಗಿ ಕಾಣುವ ಪ್ರಕ್ರಿಯೆಯಲ್ಲಿನ […]

ಆರೋಗ್ಯ ಸುದ್ದಿ

ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಕಡ್ಡಾಯ ಟರ್ಮ್‌ ಇನ್ಶೂರೆನ್ಸ್‌

– ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮುತುವರ್ಜಿ– ಸಿಬ್ಬಂದಿ ಕುಟುಂಬಗಳಿಗೆ ಸಂಪೂರ್ಣ ವಿಮಾ ಭದ್ರತೆ ಒದಗಿಸಲು ಕ್ರಮಬೆಂಗಳೂರು : ಸರ್ಕಾರದ ಆಡಳಿತದಲ್ಲಿ ಪ್ರಮುಖ ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ವಿಮಾ ಭದ್ರತೆ ಒದಗಿವುಸು ಅತಿ ಮುಖ್ಯ ಮತ್ತು […]

ಆರೋಗ್ಯ ಉಪಯುಕ್ತ ಸುದ್ದಿ

ಅಜೀಂ ಪ್ರೇಮ್‌ಜಿ ಫೌಂಡೇಷನ್‌ ನಿಂದ1000 ಬೆಡ್ ಅಂಗಾಂಗ ಕಸಿ ಆಸ್ಪತ್ರೆ: ಸಂಪುಟದಿAದ ಅಸ್ತು

ಬೆಂಗಳೂರು: ಅಜೀಂ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ಬೆಂಗಳೂರಲ್ಲಿ ಅಂಗಾಂಗ ಕಸಿಗಾಗಿ 1000 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ ಎಂಟ್ರಾಲಜಿ […]

ಆರೋಗ್ಯ ಸುದ್ದಿ

ತಂಬಾಕು ಮತ್ತು ಪಾನ್ ಮಸಾಲಾ ಮೇಲೆ ಕಠಿಣ ತೆರಿಗೆ ಹೊರೆ: ಫೆಬ್ರವರಿ 1ರಿಂದ ಬೆಲೆ ಭಾರೀ ಏರಿಕೆ

ಕೇಂದ್ರದ ಎನ್‌ಡಿಎ ಸರ್ಕಾರವು ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲಾ ಮೇಲೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮಗಳು ಫೆಬ್ರವರಿ 1ರಿಂದ ಜಾರಿಯಾಗಲಿದ್ದು, […]

ಆರೋಗ್ಯ ಸುದ್ದಿ

ಕೋಲಾರದಲ್ಲಿ ಬೀದಿನಾಯಿ ಹಾವಳಿ: ಒಂದೇ ದಿನ 21 ಮಂದಿಗೆ ಗಾಯ

ಕೋಲಾರ: ನಗರದಲ್ಲಿ ಬೀದಿನಾಯಿಯ ಅಟ್ಟಹಾಸ ಬುಧವಾರ ಆತಂಕ ಸೃಷ್ಟಿಸಿತು. ಆರ್‌ಟಿಓ ಕಚೇರಿ ಎದುರು ಒಂದೂವರೆ ಗಂಟೆಯೊಳಗೆ ಆರ್‌ಟಿಓ ಬ್ರೇಕ್ ಇನ್‌ಸ್ಪೆಕ್ಟರ್ ಸೇರಿ 21 ಮಂದಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಕೊನೆಗೆ ಸಾರ್ವಜನಿಕರೇ […]

ಆರೋಗ್ಯ ಸುದ್ದಿ

92ರ ವಯಸ್ಸಿನಲ್ಲಿ ತಂದೆಯಾದ ಆಸ್ಟ್ರೇಲಿಯಾ ವೈದ್ಯ; ಜಗತ್ತಿನ ಗಮನ ಸೆಳೆದ ಅಪರೂಪದ ಕಥೆ

ಆಸ್ಟ್ರೇಲಿಯಾದ ವೈದ್ಯರೊಬ್ಬರು ತಮ್ಮ 92ನೇ ವಯಸ್ಸಿನಲ್ಲಿ ಮಗುವಿನ ತಂದೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಜನರಲ್ ಮೆಡಿಸಿನ್ ವೈದ್ಯ ಹಾಗೂ ವಯೋವೃದ್ಧಿ ವಿರೋಧಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಡಾ. ಜಾನ್ ಲೆವಿನ್ ಅವರು ತಮ್ಮ 37 ವರ್ಷದ […]

ಆರೋಗ್ಯ ಸುದ್ದಿ

ದೇಶದ ಅತ್ಯಂತ ಸ್ವಚ್ಛ ನಗರದಲ್ಲಿ ಕಲುಷಿತ ನೀರು ಕುಡಿದು ಮೂರು ಜನರ ಸಾವು !

ಇಂದೋರ್ (ಮಧ್ಯಪ್ರದೇಶ): ದೇಶದ ನಂಬರ್​ 1 ಸ್ವಚ್ಛ ನಗರಿ ಎಂಬ ಖ್ಯಾತಿ ಪಡೆದಿರುವ ಇಂದೋರ್​​ನಲ್ಲಿ ಕಲುಷಿತ ನೀರು ಕುಡಿದು 150 ಮಂದಿ ಅಸ್ವಸ್ಥರಾಗಿದ್ದಾರೆ. ಅದರಲ್ಲಿ ಮೂರು ಜನರು ಸಾವಿಗೀಡಾಗಿರುವ ವರದಿಯಾಗಿದೆ. ಇಂದೋರ್‌ನ ವಿಧಾನಸಭಾ ಕ್ಷೇತ್ರದ ಭಾಗೀರಥಿಪುರದಲ್ಲಿ […]

You cannot copy content of this page