ಸುದ್ದಿ

BTM ಲೇಔಟ್ ಮಹಿಳಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗು ಸೀರೆ ನಡಿಗೆ ಕಾರ್ಯಕ್ರಮ 

Share It

ಬೆಂಗಳೂರು: ಇಂದು ಬಿಟಿಎಂ 2ನೇ ಹಂತದಲ್ಲಿ ‌ಬಿಟಿಎಂ ಮಹಿಳಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಸೀರೆ ನಡಿಗೆ ಉತ್ಸವ ಕಾರ್ಯಕ್ರಮವನ್ನು ಅರಣ್ಯ, ಪರಿಸರ ಹಾಗು ಜಿಬಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಜಿ.ಎನ್.ಆರ್ ಬಾಬು, ಮಾಜಿ  ಬಿಬಿಎಂಪಿ ಸದಸ್ಯರು, ಬಾಲಕೃಷ್ಣ ಸಮಾಜಸೇವಕರು ಇತರೆ ಸ್ಥಳೀಯ ಮಹಿಳಾ ಸಂಘದವರು, ಸ್ಥಳೀಯ ಮಹಿಳಾ ನಿವಾಸಿಗಳು, ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Share It

You cannot copy content of this page