BBK 12: ಕ್ಯಾಪ್ಟನ್ ಆದ್ಮೇಲೆ ಗಿಲ್ಲಿ ಆಟದಲ್ಲಿ ಕಾವ್ಯಾ ಶಾಡೋ? ಪ್ರೇಕ್ಷಕರ ಅಸಮಾಧಾನ
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಬಹಳ ದಿನಗಳಿಂದ ಗಿಲ್ಲಿ ಕ್ಯಾಪ್ಟನ್ ಆಗಬೇಕು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದು ಖುಷಿಯ ವಿಷಯವಾಗಿತ್ತು. ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿಗಳ ಮನೆಯವರು […]

