ಹುಬ್ಬಳ್ಳಿಯಲ್ಲಿ ಲಾರಿ ಅಪಘಾತ: ಒಂದೇ ಕುಟುಂಬದ ಮೂವರ ಸಾವು

112268983
Share It

ಹುಬ್ಬಳ್ಳಿ: ಹುಬ್ಬಳ್ಳಿ ಯಲ್ಲಿ ನಡೆದ ಲಾರಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮರಣವೊಂದಿರುವ ಧಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ತಾಲೂಕಿನ ಮಂಗಳಾಪುರ ಗ್ರಾಮದವರು ಎಂದು ತಿಳಿದುಬಂದಿದ್ದು, ತಂದೆ, ಮಗ ಮತ್ತು ಮೊಮ್ಮಗ ಮೂವರು ಮೃತಪಟ್ಟಿರುವುದು ದುರಂತ ಎನ್ನಬಹುದು.

updating…


Share It

You cannot copy content of this page