ಸರಕಾರದ ವಿರುದ್ಧ ಕೇರಳದಲ್ಲಿ ಕುರಿ, ಕೋಣ ಕಡಿದು ಯಾಗ ಮಾಡ್ತಾವ್ರೆ
ಬೆಂಗಳೂರು: ತಮ್ಮ ಹಾಗೂ ಸರಕಾರದ ವಿರುದ್ಧ ಮಾಟ, ಮಂತ್ರ, ವಾಮಾಚಾರದ ಪ್ರಯೋಗ ನಡೆಯುತ್ತಿದೆ ಎಂಬ ಸ್ಫೋಟಕ ಅಂಶವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ನನ್ನ ವಿರುದ್ಧ ಕೇರಳದ ರಾಜರಾಜೇಶ್ವರಿ...
ಬೆಂಗಳೂರು: ತಮ್ಮ ಹಾಗೂ ಸರಕಾರದ ವಿರುದ್ಧ ಮಾಟ, ಮಂತ್ರ, ವಾಮಾಚಾರದ ಪ್ರಯೋಗ ನಡೆಯುತ್ತಿದೆ ಎಂಬ ಸ್ಫೋಟಕ ಅಂಶವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ನನ್ನ ವಿರುದ್ಧ ಕೇರಳದ ರಾಜರಾಜೇಶ್ವರಿ...
ಬೆಂಗಳೂರು: ನಂದಮೂರಿ ಬಾಲಕೃಷ್ಣ , NBK ಅಥವಾ ಬಾಲಯ್ಯ ಅಂತಾನೆ ಹೆಸರುವಾಸಿಯಾಗಿರುವ ತೆಲುಗಿನ ಸೂಪರ್ ಸ್ಟಾರ್, ತಮ್ಮ ಸೂಪರ್ ಡೂಪರ್ ಸಿನಿಮಾಗಳಿಂದಲೇ ಹೆಸರನ್ನು ಮಾಡಿರುವಂತ ನಟ ಬಾಲಯ್ಯ....
-ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಿಗರ ತೆರಿಗೆಯಲ್ಲಿ ಕೇರಳದವರನ್ನು ಸಾಕಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ....
ಕಡೂರು : ಹಾಲಿ ಪುರಸಭೆ ಕಚೇರಿ ಪಕ್ಕದ ಪಟ್ಟಣದ ಹೃದಯಭಾಗದ ಕೋಟ್ಯಾಂತರ ಮೌಲ್ಯದ ತನ್ನ ಆಸ್ತಿಯನ್ನು ಪುರಸಭೆ ಗುರುವಾರ ಸತತ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ....
ಬೆಂಗಳೂರು: ವಿಧಾನ ಪರಿಷತ್‌ಗೆ ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ, ಅವರ ಬೆಂಬಲಿಗರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಸೇರಿ...
ರಾಜ್ಯದಲ್ಲಿ ಮುಂದಿನ ಸೋಮವಾರ ಮೇ 3 ರಂದು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟಾರೆ 6 ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ...
"ನನ್ನನ್ನು ದೇವರು ಕಳಿಸಿದ್ದಾನೆ. ನನಗೆ ಜೈವಿಕ ತಂದೆ ತಾಯಿ ಇಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತು ಕೇಳಿದಾಗ ಜ್ಞಾನಪೀಠ ಪ್ರಶಸ್ತಿ ವಿಜೇತ ಮರಾಠಿ...
ಪ್ರತಿಭಟನೆ ನಡೆಸಿ, ಸರಕಾರಕ್ಕೆ ಒತ್ತಾಯಿಸಿದ ಹೋರಾಟಗಾರರುಸಾಹಿತಿಗಳು, ಪ್ರಗತಿಪರರು, ಮಹಿಳಾಪರ ಸಂಘಟನೆಗಳು ಭಾಗಿಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸುವAತೆ ಆಗ್ರಹಿಸಿ ವಿವಿಧ ಸಂಘಟನೆಗಳು...
ಯುವಕ ಮತ್ತು ಯುವತಿಯರು ದೇಹದ ವಿವಿಧ ಅಂಗಾಂಗಗಳ ಮೇಲೆ ಚಿತ್ರ-ವಿಚಿತ್ರ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿಬಿಟ್ಟಿದೆ. ಆದರೆ ಈ ರೀತಿ ಹಚ್ಚೆ ಹಾಕಿಸಿಕೊಳ್ಳುವುದಂದ...
ಚಾಮರಾಜನಗರ: ಬೇಸಿಗೆ ರಜೆಯ ಕಾರಣದಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಿದ್ದು, ಹುಂಡಿಗೆ ಬರುವ ಕಾಣಿಕೆ ರೂಪದ ಹಣ 30 ದಿನಗಳ ಅವಧಿಯಲ್ಲಿ 2.58 ಕೋಟಿ...
ಬೆಂಗಳೂರು: ಲೋಕಸಭೆ ಚುನಾವಣೆ 2024ಕ್ಕೆ 7ನೇ ಮತ್ತು ಕೊನೆಯ ಹಂತದ ಚುನಾವಣಾ ಪ್ರಚಾರದ ಅಬ್ಬರ ಇಂದು ಸಂಜೆ ಅಂತ್ಯಗೊಳ್ಳಲಿದೆ. ಅಂತಿಮ ಹಂತದಲ್ಲಿ 7 ರಾಜ್ಯಗಳು ಮತ್ತು 1...
ಬೆಂಗಳೂರು: ಕೇರಳ ಕರಾವಳಿ ಮತ್ತು ಮಲೆನಾಡು ಪ್ರದೇಶವನ್ನು ಈಗಾಗಲೇ ಪ್ರವೇಶಿಸಿರುವ ಮುಂಗಾರು ಮಾರುತಗಳು ಜೂನ್ 6 ರಂದು ರಾಜ್ಯವನ್ನು ಪ್ರವೇಶಲಿವೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ. ಮುಂಗಾರು...
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ನಡೆಯುತ್ತಿರುವ ಕಸರತ್ತು ಮತ್ತೊಂದು ಹಂತಕ್ಕೆ ಹೋಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ನಡೆದ ಸಭೆ ಮುಕ್ತಾಯವಾಗಿದೆ....
ಶಕ್ತಿ ಯೋಜನೆಯಿಂದ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಳಪ್ರಧಾನಿ ಮೋದಿ ಅವರ ಆಧಾರರಹಿತ ಟೀಕೆಗೆ ಉತ್ತರ: ರಾಮಲಿಂಗಾ ರೆಡ್ಡಿ ಬೆಂಗಳೂರು: ಶಕ್ತಿ ಯೋಜನೆಯ ಮೂಲಕ ಮಹಿಳೆಯರ ಉಚಿತ ಪ್ರಯಾಣ...
ಬೆಂಗಳೂರು : ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳು ಅದೇಗೆ ಕೆಲಸ ಮಾಡುತ್ತಿವೆಯೆಂದರೆ, ರಾಹುಲ್ ಗಾಂಧಿ ಹೇಳಿದ ಕಟಾಖಟ್ ಮಾತಿಗೆ ಸಾವಿರಾರು ಮಹಿಳೆಯರು ಪೋಸ್ಟ್ ಆಫೀಸ್‌ನಲ್ಲಿ ಖಾತೆ ತೆರೆಯಲು ಮುಂದಾಗಿದ್ದಾರೆ....
ಬೆಂಗಳೂರು: ದೇವೇಗೌಡರ ಕುಟುಂಬ, ಅದರಲ್ಲೂ ಎಚ್.ಡಿ.ರೇವಣ್ಣ ಶಾಸ್ತ್ರ ನೋಡದೆ, ಶವಸಂಸ್ಕಾರಕ್ಕೂ ಹೋಗುವುದಿಲ್ಲ ಎಂಬ ಮಾತಿದೆ. ಇಂತಹ ಮಹಾಶಾಸ್ತ್ರ ಸಂಪ್ರದಾಯಸ್ಥ ಕುಟುಂಬದ ಹಣೆಬರಹ ಶುಕ್ರವಾರದಂದೇ ನಿರ್ಧಾರವಾಗಲಿರುವುದು ವಿಶೇಷ. ಪೆನ್‌ಡ್ರೈವ್...
ಹೈದರಾಬಾದ್: ಹಿಂದೂ ಸಂಪ್ರದಾಯದ ಪ್ರಕಾರ ನಡೆದ ಮದುವೆಗೆ ಹಿಂದೂ ಮ್ಯಾರೇಜ್ ಆಕ್ಟ್ ಪ್ರಕಾರ ಡೈವೋರ್ಸ್ ಕೊಡಲು ಸಮಸ್ಯೆಯೇನಿಲ್ಲ, ಇದು ಎಸ್‌ಟಿ ಸಮುದಾಯದ ಮದುವೆಗೂ ಅನ್ವಯ ಎಂದು ಹೈದರಾಬಾದ್...
ಬೆಂಗಳೂರು: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಆದಿಲ್ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು,ಆತ ಲಾಕಪ್ ಡೆತ್‌ನಿಂದ ಸತ್ತಿಲ್ಲ, 'ಲೋ ಬಿಪಿ' ಕಾರಣದಿಂದ ಸಾವನ್ನಪ್ಪಿದ್ದಾನೆ ಎಂಬ ರಿಪೋರ್ಟ್ ಬಿಜೆಪಿ ಪಾಲಿಗೆ...
ದಾವಣಗೆರೆ: ಚನ್ನಗಿರಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದ್ದ ಆದಿಲ್ ಎಂಬ ಆರೋಪಿಯ ಶವಪರೀಕ್ಷೆಯ ವರದಿ ಬಂದಿದ್ದು, ಆತ ಲೋ ಬಿಪಿಯಿಂದಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಆತನ ಸಾವಿನ...
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್(52) ಅವರು ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ನಲ್ಲಿರುವ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದರು. ಈ ಪ್ರಕರಣ...
You cannot copy content of this page