Month: September 2024

ಹುಬ್ಬಳ್ಳಿ: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಜನರ ಬಂಧನ

ಹುಬ್ಬಳ್ಳಿ: ಮೀಟರ್ ಬಡ್ಡಿ ದಂಧೆ ನಡೆಸುತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ 23 ಜನರನ್ನು ಬಂಧಿಸಿರುವ ಪೊಲೀಸರು 16 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ...

ಅಹಿಂದ ಒಕ್ಕೂಟದ ಪ್ರತಿಭಟನೆ ಹಿನ್ನೆಲೆ: ರಾಜ್ಯಪಾಲರ ಕೋಲಾರ ಪ್ರವಾಸ ರದ್ದು

ಕೋಲಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಸೈಟ್ ಹಗರಣದಲ್ಲಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋಲಾರದಲ್ಲಿ ಕಪ್ಪುಪಟ್ಟಿ...

ನೀಲಿ ನಾಲಿಗೆ ಇರೋ ಪ್ರಾಣಿ ನೋಡಿದ್ದೀರಾ! ಹಾವಿಂನಂತೆ ಕಾಣುವ ಇದನ್ನು ನೋಡಿದ್ರೆ ಭಯ ಆಗೋದು ಪಕ್ಕಾ!

ಭೂಮಿಯಲ್ಲಿ ಹುಟ್ಟಿದ್ದ ಪ್ರತಿ ಜೀವಿಯು ತನ್ನದೇ ಆದ ಆಕಾರ, ಬಣ್ಣ, ಜೀವನ ಶೈಲಿ ಹೊಂದಿರುತ್ತದೆ. ಒಂದನ್ನು ಹೋಲುವಂತೆ ಮತ್ತೊಂದು ಜೀವಿ ಇರಲು ಸಾದ್ಯವಿಲ್ಲ. ನಾವು ಸಾಮಾನ್ಯವಾಗಿ ಬಿಳಿ...

ದಾಬಸ್ ಪೇಟೆ:ಲಾರಿ ರಿವರ್ಸ್ ತೆಗೆಯುವಾಗ ಬೈಕ್ ಗೆ ಡಿಕ್ಕಿ: ಚಿತ್ರದುರ್ಗದ ಯುವಕ ಸಾವು, ತಾಯಿ ಸ್ಥಿತಿ ಗಂಭೀರ

ನೆಲಮಂಗಲ: ರಿವರ್ಸ್ ತೆಗೆಯುತ್ತಿದ್ದ ಲಾರಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಬೈಕ್ ನಲ್ಲಿದ್ದ ಆತನ ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾಬಸ್ ಪೇಟೆಯಲ್ಲಿ ನಡೆದಿದೆ. ರಾಷ್ಟ್ರೀಯ...

ಮುಡಾ ಮಾಜಿ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ​​ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಜಿ ಮುಡಾ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಮಾಜಿ...

ಬಿಎಂಟಿಸಿ ನಿರ್ವಾಹಕ ಹುದ್ದೆಯ ಪರೀಕ್ಷೆಯಲ್ಲಿ ನಕಲು ಆರೋಪ: ಧಾರವಾಡದಲ್ಲಿ ಕಾಪಿ ಚೀಟಿ ಪತ್ತೆ

ಧಾರವಾಡ: 2500 ಬಿಎಂಟಿಸಿ ನಿರ್ವಾಹಕರ ಹುದ್ದೆಗಳಿಗೆ ನಡೆಯುತ್ತಿರುವ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಆರೋಪ ಕೇಳಿಬಂದಿದ್ದು, ಧಾರವಾಡದ ಪರೀಕ್ಷಾ ಕೇಂದ್ರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು....

45 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿಯೇ ಮಾರುಕಟ್ಟೆಗೆ ಆಹಾರ ಪದಾರ್ಥಗಳನ್ನು ಬಿಡುಗಡೆ ಮಾಡಿದ ಐಟಿಸಿ

ಬೆಂಗಳೂರು: 45 ವರ್ಷ ಮೇಲ್ಪಟ್ಟ ಹಿರಿಯನಾಗರಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ITC ಲಿಮಿಟೆಡ್, “ರೈಟ್ ಶಿಫ್ಟ್” ಶೀರ್ಷಿಕೆಯಡಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕುರಿತು ಮಾತನಾಡಿದ ITC...

ಸಿದ್ದರಾಮಯ್ಯ ಒಪ್ಪಿಕೊಂಡ್ರೆ ಸಿಎಂ ಆಗ್ತೀನಿ: ಆರ್.ವಿ. ದೇಶಪಾಂಡೆ ಹೊಸ ಬಾಂಬ್

ಬೆAಗಳೂರು: ನನಗೆ ಸಚಿವನಾಗಿ ಕೆಲಸ ಮಾಡಿ ಸಾಕಾಗಿದೆ, ಇನ್ಮುಂದೆ ಏನಾದ್ರೂ ಅವಕಾಶ ಸಿಕ್ರೆ ಸಿಎಂ ಆಗಬೇಕಷ್ಟೇ. ಸಿದ್ರಾಮಯ್ಯ ಅನುಮತಿ ಕೊಟ್ರೆ ಸಿಎಂ ಆಗ್ತೀನಿ ಎಂದು ಹಿರಿಯ ಸಚಿವ...

ಕರೋನಾ ಅವ್ಯವಹಾರ ವರದಿ: ನಂದೇನು ತಪ್ಪಿಲ್ಲ ಎಂದ ಡಾ.ಕೆ. ಸುಧಾಕರ್

ಬೆಂಗಳೂರು: ಕರೋನಾ ನಿರ್ವಹಣೆಯಲ್ಲಿ ನಾನು ಯಾವುದೇ ಅವ್ಯವಹಾರ ನಡೆಸಿಲ್ಲ, ಹೀಗಾಗಿ, ಯಾವುದೇ ಆರೋಪವನ್ನು ಕಾನೂನು ಮತ್ತು ರಾಜಕೀಯವಾಗಿ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಆರೋಗ್ಯ ಸಚಿವ...

ನಿಯಂತ್ರಣ ತಪ್ಪಿ ಮನೆ ಮೇಲೆ ನುಗ್ಗಿದ ಲಾರಿ:ಅಪಾಯದಿಂದ ಪಾರಾದ ಕುಟುಂಬ

ದಾವಣಗೆರೆ: ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಮನೆಗೆ ನುಗ್ಗಿರುವ ಘಟನೆ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಕುರ್ಕಿ ಗ್ರಾಮದ ರಾಮಣ್ಣ...

ಮುಡಾ ಅಸ್ತ್ರಕ್ಕೆ ಕರೊನಾಸ್ತ್ರ: ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸು!

ಬೆಂಗಳೂರು: ಮುಡಾ ಪ್ರಕರಣ ಸಿಎಂ‌ ಸಿದ್ದರಾಮಯ್ಯರನ್ನ ನಿದ್ದೆಗೆಡಿಸಿದೆ. ಮುಡಾ ಕೇಸ್ ಬಗ್ಗೆ ಸದ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ವಿರುದ್ಧ ಒಂದು ಕಡೆ...

ದರ್ಶನ್ ಏನ್ ರೋಲ್ ಮಾಡೆಲ್ಲೇನ್ರಿ, ಯಾವಾಗ್ಲೂ ಅವನನ್ನೇ ತೋರಿಸ್ತೀರಲ್ಲ?

ತುಮಕೂರು: ದರ್ಶನ್ ಏನ್ ರೋಲ್ ಮಾಡೆಲ್ ಏನ್ರೀ, ಅವನೇನ್ ಸಾಧನೆ ಮಾಡಿದ್ದಾನೆ ಅಂತ ಅವನನ್ನೇ ತೋರಿಸ್ತೀರಿ, ಬೇರೆ ಏನೂ ಇಲ್ವಾ? ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾಧ್ಯಮಗಳನ್ನು...

ಮನೆಯೊಂದರಲ್ಲಿ ಮೂವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ: ಕೊಲೆಯ ಶಂಕೆ

ಪಾಲ್ಘರ್ (ಮಹಾರಾಷ್ಟ್ರ): ಒಂದೇ ಕುಟುಂಬದ ಮೂವರು ವ್ಯಕ್ತಿಗಳ ಶವ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಪಾಲ್ಘರ್ ಜಿಲ್ಲೆಯ ವಾಡ ತಾಲೂಕಿನ ನೆಹರೋಲಿ ಗ್ರಾಮದಲ್ಲಿ...

ಪ್ರಪಂಚದ ಅತ್ಯಂತ ಭೀಕರ ಯುದ್ದ ಯಾವುದು ಗೊತ್ತಾ? ಈ ಯುದ್ದದಲ್ಲಿ ಸತ್ತಿದ್ದು ಬರೋಬ್ಬರಿ 5 ಕೋಟಿ ನಾಗರಿಕರು

ಜಗತ್ತಿನಲ್ಲಿ ಹಲವಾರು ಯುದ್ಧಗಳು, ಸಂಘರ್ಷಗಳು ನಡೆದಿವೆ. ಪ್ರಾಚೀನ ಕಾಲದಿಂದ ಈವರೆಗೆ ಹೆಣ್ಣಿಗಾಗಿ, ಮಣ್ಣಿಗಾಗಿ, ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಯುದ್ಧಗಳು ನಡೆಯುತ್ತ ಬಂದಿವೆ. ಅವುಗಳ...

ರಾಮಗಿರಿ, ಅಮೃತಾಪುರ ರೈಲ್ವೆ ನಿಲ್ದಾಣಗಳಲ್ಲಿ 4 ರೈಲುಗಳ ನಿಲುಗಡೆ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಮತ್ತು ಅಮೃತಾಪುರ ರೈಲ್ವೆ ನಿಲ್ದಾಣಗಳಲ್ಲಿ ಪ್ಯಾಸೆಂಜರ್ ರೈಲುಗಳನ್ನು ನಿಲ್ಲಿಸಲು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಒಪ್ಪಿಕೊಂಡಿದೆ ಎಂದು ಚಿತ್ರದುರ್ಗ ಸಂಸದ...

ನಕಲಿ ಚಿನ್ನದ ನಾಣ್ಯ ಮಾರಾಟ ಮಾಡಿ ವಂಚನೆ: ದಾವಣಗೆರೆ ಮೂಲದ ವ್ಯಕ್ತಿ ಬಂಧನ

ಚಿಕ್ಕಮಗಳೂರು: ನಕಲಿ ಚಿನ್ನದ ನಾಣ್ಯಗಳನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಚನ್ನಗಿರಿ ಮೂಲದ ರಾಜಪ್ಪ ಬಂಧಿತನಾಗಿರುವ ಆರೋಪಿ. ಈತ...

ಭೂಮಿ ಮೇಲೆ ದಾಳಿ ಮಾಡಲು ಸಜ್ಜಾಗುತ್ತಿವೆಯಾ ಏಲಿಯನ್ ಗಳು? ವಿಜ್ಞಾನಿಗಳಿಗೆ ಕಾಡುತ್ತಿದೆ ಹೀಗೊಂದು ಅನುಮಾನ !

ವಿಶ್ವವೇ ಒಂದು ವಿಸ್ಮಯ ತಾಣ. ಮನುಷ್ಯ ಎಷ್ಟೇ ಆಧುನಿಕಗೊಂಡರು ಈ ಬ್ರಹ್ಮಾಂಡದಲ್ಲಿ ಎಳ್ಳಷ್ಟು ಎಂಬುದನ್ನು ನಮಗೆಲ್ಲರಿಗೂ ಗೊತ್ತಿದೆ. ಹಲವು ಬಾರಿ ಅನ್ಯಗ್ರಹ ಜೀವಿಗಳನ್ನು ನಾವು ನೋಡಿದ್ದೇವೆ. ಅವು...

ಸಿಎಂ ಕೈ ಸೇರಿದ ಬಿಜೆಪಿ ಕಾಲದ ಹಗರಣಗಳ ವರದಿ: ಸೇಡಿನ ರಾಜಕಾರಣಕ್ಕೆ ಮುನ್ನುಡಿಯಾಗುತ್ತಾ ರಾಜ್ಯಪಾಲರ ನಡೆ?

ಬೆಂಗಳೂರು: ಬಿಜೆಪಿ ಕಾಲದಲ್ಲಿ ನಡೆದಿರುವ ಕೋವಿಡ್ ಹಗರಣ ಸೇರಿದಂತೆ ಹಲವು ಬಿಜೆಪಿ ಕಾಲದ ಅವ್ಯವಹಾರದ ವರದಿ ಸಿಎಂ ಕೈಸೇರಿದ್ದು, ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಭವಿಷ್ಯದ ಮೇಲೆ ಬಿಜೆಪಿ ನಾಯಕರ...

ನಿಮ್ಮ ಮನೆಯಲ್ಲಿ ಈ ಹೂವಿನ ಗಿಡ ಇದೆಯಾ? ಹಾಗಾದ್ರೆ, ಹಣ, ನೆಮ್ಮದಿ ನಿಮ್ಮದಾಗೋದು ಸುಲಭ

ಭಾರತೀಯರಾದ ನಾವು ಕಥೆ, ಪುರಾಣ ಮತ್ತು ಜೋತಿಷ್ಯಗಳನ್ನು ಬಲವಾಗಿ ನಂಬುತ್ತೇವೆ. ನಾವು ನಿತ್ಯವು ದಿನ ಭವಿಷ್ಯವನ್ನು ನೋಡುವುದುಂಟು. ಹಾಗೆಯೇ ವಾಸ್ತುವಿನ ಪ್ರಕಾರ ಕೆಂಪು ಬಣ್ಣದ ಹೂ ನಮ್ಮ...

You cannot copy content of this page