Month: November 2024

ಮುಜರಾಯಿ ಇಲಾಖೆಯಿಂದ ತಲೆಯೆತ್ತಲಿದೆ ಹಿಂದೂ ‘ಧಾರ್ಮಿಕ ಸೌಧ’: ಹಿಂದೂ ವಿರೋಧಿ ಸರಕಾರ ಎಂದವರಿಗೆ ತಕ್ಕ ಉತ್ತರ

'ಹಿಂದೂ ವಿರೋಧಿ' ಎನಿಸಿಕೊಳ್ಳುವವರ ಹಿಂದೂ ಪರ ಕಾರ್ಯಸಚಿವ ರಾಮಲಿಂಗಾ ರೆಡ್ಡಿ ಇಚ್ಛಾಶಕ್ತಿಯಿಂದ ಆಸ್ತಿಕರ ಕನಸು ಸಾಕಾರಬೆಂಗಳೂರು: ಸ್ವಾತಂತ್ರ್ಯ ನಂತರ ಈವರೆಗೆ ಬಾಡಿಗೆ ಕಟ್ಟಡದಲ್ಲಿಯೇ ಇದ್ದ ಮುಜರಾಯಿ ಇಲಾಖೆಗೆ...

ಹಾಸನದಲ್ಲಿ ಡಿ.12 ಕ್ಕೆ ಸಿಎಂ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ

ಬೆಂಗಳೂರು:ಉಪಚುನಾವಣೆಯಲ್ಲಿ ಮೂರು ಕ್ಷೇತ್ರವನ್ನು ಗೆದ್ದು ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಮತ್ತೊಂದು ಸ್ವಾಭಿಮಾನಿ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಹಾಸನದಲ್ಲಿ ಡಿ.12 ರಂದು ಸಮಾವೇಶ ನಡೆಯಲಿದೆ....

ದಲಿತರ ಮೀಸಲಾತಿ ಮಾತ್ರವಲ್ಲ, EWS ಮೀಸಲಾತಿಯೂ ಉಳ್ಳವರ ಪಾಲು: ಆಡಿಟ್ ವರದಿಯ ಸಾರಾಂಶವೇನು?

ಮಲಪ್ಪುರಂ: SC/ ST ಸಮುದಾಯಗಳಿಗೆ ನೀಡುವ ಮೀಸಲಾತಿ ದುರುಪಯೋಗ ಆಗುತ್ತಿದೆ ಎಂಬ ಆರೋಪವಿದೆ. ಆದರೆ, ಇತ್ತೀಚೆಗೆ ಜಾರಿಯಾದ EWS( ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿ) ಕೂಡ BMW...

ಮೂಢನಂಬಿಕೆಯ ಹಿಂದೆ ಬಿದ್ದ ಕುಟುಂಬಸ್ಥರ ನಿರ್ಧಾರದಿಂದ ತುಂಬುಗರ್ಭಿಣಿ ಸಾವು

ಬೆಂಗಳೂರು: ಮನೆಯವರೆಲ್ಲರ ಮೂಢನಂಬಿಕೆಗೆ ಎಂಟು ತಿಂಗಳ ಗರ್ಭಿಣಿಯೊಬ್ಬರು ಬಲಿಯಾಗಿರುವ ಘಟನೆ ಭಾಗೇಶ್ವರದಲ್ಲಿ ನಡೆದಿದೆ. ಎಂಟು ತಿಂಗಳ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ರಾತ್ರಿಯಿಡೀ ಮನೆಯಲ್ಲಿ ನರಳಾಟ ನಡೆಸುತ್ತಿದ್ದರು. ಆದರೆ,...

ಚಿಕ್ಕ ವಯಸ್ಸಿನವರಿಗೆ ಮನೆ ಬಾಡಿಗೆಗೆ ಕೊಡಲ್ಲ : ಬೆಂಗಳೂರಿನ ಮನೆ ಮಾಲೀಕರ ನಡೆಗೆ ಪವರ್ ಪ್ರೆಸೆಂಟೇಷನ್

ಬೆಂಗಳೂರು: ರಾಜಧಾನಿಯ ಬಾಡಿಗೆದಾರ, ಮನೆ ಮಾಲೀಕರ ಮನಸ್ಥಿತಿ ಆಗಾಗ ಸುದ್ದಿಯಾಗುತ್ತಲೇ ಇದ್ದು, ಇದೀಗ ಚಿಕ್ಕ ವಯಸ್ಸಿನ ಕಾರಣಕ್ಕೆ ಯುವತಿಗೆ ಮನೆ ಕೊಡದಿರುವುದು ಚರ್ಚೆಗೆ ಗ್ರಾಸವಾಗಿದೆ. ದೊಮ್ಮಲೂರಿನಲ್ಲಿ ನೈನಾ...

ಕೆ.ಸಿ. ಜನರಲ್ ಆಸ್ಪತ್ರೆ, ಆಸ್ಪತ್ರೆಯಲ್ಲ, ಭೂತಬಂಗಲೆ: ಉಪಲೋಕಾಯುಕ್ತ ಬಿ.ವೀರಪ್ಪ ಗರಂ

ಬೆಂಗಳೂರು: ಕೆ.ಸಿ. ಜನರಲ್ ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಉಪಲೋಕಾಯುಕ್ತ ಬಿ.ವೀರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಆಸ್ಪತ್ರೆಯೋ, ಭೂತಬಂಗಲೆಯೋ ಎಂಬ ಅನುಮಾನ ಬರುತ್ತದೆ ಎಂದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ...

KSRTC ಸಿಬ್ಬಂದಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಗುಡ್ ನ್ಯೂಸ್ : ಅಂತರ್ ನಿಗಮ ವರ್ಗಾವಣೆ ಪಟ್ಟಿ ಬಿಡುಗಡೆ

ಬೆಂಗಳೂರು: ನೌಕರರ ಕೋರಿಕೆ‌ ಮೇರೆಗೆ ಕೆಎಸ್ಆರ್ ಟಿಸಿ ಅಂತರ ನಿಗಮ ವರ್ಗಾವಣೆಯಲ್ಲಿ ಒಟ್ಟು 1308 ನೌಕರರಿಗೆ ವರ್ಗಾವಣೆ ಸೌಲಭ್ಯ ಕಲ್ಪಿಸಲಾಗಿದೆ‌. ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ...

1993 ರಲ್ಲಿ ಅಪಹರಣಕ್ಕೊಳಗಾಗಿದ್ದ ವ್ಯಕ್ತಿ 30 ವರ್ಷದ ನಂತರ ಮರಳಿ ಮನೆಗೆ ಬಂದದ್ದೇ ರೋಚಕ ಕಥಾನಕ

ಹೊಸದಿಲ್ಲಿ: ಮೂವತ್ತು ವರ್ಷದ ಹಿಂದೆ ಅಪಹರಣಕ್ಕೆ ಒಳಗಾಹಿದ್ದ ವ್ಯಕ್ತಿಯೊಬ್ಬ ಮರಳಿ ತನ್ನ ಮನೆಗೆ ಸೇರಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಸಾಹಿಬಾಬಾದ್ ನಲ್ಲಿ ನಡೆದಿದೆ. ರಾಜು ಎಂಬ...

ಗರ್ಭಿಣಿ ಪತ್ನಿ, ತಾಯಿ ಮಕ್ಕಳನ್ನು ಕೊಂದವನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಂಗಳೂರು : ಗರ್ಭಿಣಿ ಪತ್ನಿ ಸೇರಿ ತಾಯಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮೈಸೂರು ನ್ಯಾಯಾಲಯ ಆದೇಶ ನೀಡಿದೆ. ಮೈಸೂರು ಜಿಲ್ಲೆಯ...

ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ : ಘಟನೆಯಿಂದ ತೀವ್ರ ನೊಂದು ತಂದೆ ಸಾವು

ಬೆಳಗಾವಿ: ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.ಅಕ್ಟೋಬರ್ 30 ರಂದೇ ಘಟನೆ ನಡೆದಿದೆ. ಆದರೆ, ಇದೀಗ ಖಡೇ ಬಜಾರ...

ನೊಂದ ನೆಲಮೂಲದ ಜನರ ನರಳಾಟದ ಕತೆ ‘ತಮಟೆ’

ಮದನ್ ಪಟೇಲ್ ಅನುಭವದಿಂದ ಅನಾವರಣಗೊಂಡ ಚಿತ್ರನಾಳೆ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ ತಮಟೆ ಬೆಂಗಳೂರು: ನೆಲಮೂಲದ ಜನರ ನೋವುಗಳು ಯಾವಾಗಲೂ ಸುಂದರ ಕಥಾನಕವಾಗಿ ರೂಪ ತಾಳುತ್ತವೆ. ಅಂತಹದ್ದೇ ಒಂದು...

ನ್ಯೂಸ್ ಚಾನೆಲ್ ಕ್ಯಾಮೆರಾಮೆನ್ ಆತ್ಮಹತ್ಯೆ : ಸಾಲಗಾರರ ಕಿರುಕುಳದ ಬೆನ್ನತ್ತಿದ್ದ ಪೊಲೀಸರು

ಬೆಂಗಳೂರು: ಖಾಸಗಿ ಸುದ್ದಿವಾಹಿನಿಯೊಂದರ ಕ್ಯಾಮೆರಾ ಮೆನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಲೋನ್ ಆ್ಯಪ್ ಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಬೆಂಗಳೂರು ಉತ್ತರ ತಾಲೂಕಿನ ಗೊಲ್ಲರಹಟ್ಟಿಯ ನಿವಾಸದಲ್ಲಿ...

FIR ದಾಖಲಿಸದ ಪೊಲೀಸರು: ದೂರುದಾರರಿಗೆ 20 ಸಾವಿರ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಮುಂಬೈ: ಪೊಲೀಸ್ ಠಾಣೆಗೆ ಹಲವು ಬಾರಿ ಅಲೆದಾಡಿದರೂ ದೂರು ದಾಖಲಿಸದ ಮುಂಬೈ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ದೂರುದಾರರಿಗೆ 20 ಸಾವಿರ ಪರಿಹಾರ ನೀಡುವಂತೆ...

ಜನಪರ ಯೋಜನೆಗಳ ಜಾರಿಗೆ ತಂದ ಸರಕಾರಕ್ಕೆ ಸಿಕ್ಕ ಗ್ಯಾರಂಟಿ ಗೆಲುವು

ಸುಳ್ಳು ಹರಡುವ ಬಿಜೆಪಿ ನಾಯಕರಿಗೆ ಬುದ್ದಿ ಕಲಿಸಿದ ಮತದಾರ'ಗ್ಯಾರಂಟಿ' ತಾಕತ್ತು ಏನೆಂದು ಸಾಭೀತು ಪಡಿಸಿದ ಉಪಚುನಾವಣೆ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ...

ಕನಿಷ್ಠ ನಾಚಿಕೆ, ಪಾಪ ಪ್ರಜ್ಞೆಯೂ ನಿಮಗಿಲ್ಲವೇ? KSRTC ಸಿಬ್ಬಂದಿಯ ಭವಿಷ್ಯನಿಧಿ ಪ್ರಶ್ನಿಸಿದ ಬಿಜೆಪಿಗೆ ಕಾಂಗ್ರೆಸ್ ಟಾಂಗ್

ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ತಿರುಚಿ ಮತ್ತೊಮ್ಮೆ ಪ್ರಶ್ನೆ ಮಾಡಿದ ಬಿಜೆಪಿಗೆ ಕಾಂಗ್ರೆಸ್ ಟ್ವೀಯಮೂಲಕವೇ ಚಳಿ ಬಿಡಿಸಿದೆ. ನಮ್ಮ ಅವಧಿಯಲ್ಲಿ ಬಿಟ್ಟು ಹೋಗಿದ್ದ ₹5900 ಕೋಟಿ‌...

ಡಿ. 2 ರಂದು ನೆರೆಯ ಮಹಾರಾಷ್ಟ್ರದ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಡಿಸೆಂಬರ್ 2 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ವಿಜಯಶಾಲಿಯಾಗಿ ಅಧಿಕಾರಕ್ಕೆ...

ಸಂತಾನೋತ್ಪತ್ತಿಗಾಗಿ 3676 ಕಿ.ಮೀ. ಹಾರಾಟ ನಡೆಸಿ ರಾಜಸ್ಥಾನ ತಲುಪಿದ ಸೈಬೀರಿಯನ್ ಕೊಕ್ಕರೆ !

ಹೊಸದಿಲ್ಲಿ: ಕೊಕ್ಕರೆಗಳು ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ವಲಸೆ ಹೋಗುವುದು ಸಹಜ. ಆದರೆ, ಇಲ್ಲೊಂದು ವಿಶೇಷ ತಳಿಯ ಸೈಬೀರಿಯನ್ ಕೊಕ್ಕರೆ 3676 ಕಿ.ಮೀ. ದೂರ ಕ್ರಮಿಸುವ ಮೂಲಕ...

ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮದಲ್ಲಿ ಅವ್ಯವಹಾರ: ಇಬ್ಬರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಬಿಎಂಪಿ ಅಧಿಕಾರಿಗಳ ನಿವಾಸಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ ಹಾಗೂ...

ದಲಿತರನ್ನು ಬಿಡದ ದೇವಸ್ಥಾನ-ಶಾಲೆಗಳಿಗೆ ಬೀಗ ಹಾಕಿ: ಹೈಕೋರ್ಟ್ ನ್ಯಾಯಮೂರ್ತಿ

ಬೆಂಗಳೂರು: 'ಯಾವ ಪ್ರದೇಶಗಳಲ್ಲಿ ದೇವಸ್ಥಾನ, ಕೆರೆ, ಶಾಲೆಗಳಿಗೆ ದಲಿತರನ್ನು ಬಿಡುವುದಿಲ್ಲವೋ ಅವುಗಳಿಗೆ ಬೀಗ ಹಾಕಿ. ನಮಗೆ ಇಲ್ಲದ್ದು ನಿಮಗೂ ಇಲ್ಲ ಎಂದು ಹೇಳಿ' ಎಂದು ಹೈಕೋರ್ಟ್ ನ್ಯಾಯಮೂರ್ತಿ...

ಪಾರ್ಕಿಂಗ್ ಬ್ರೇಕ್ ಹಾಕುವುದನ್ನು ಮರೆತ ಪೈಲೆಟ್ : ರಿವರ್ಸ್ ಹೊರಟು ಆತಂಕ ಸೃಷ್ಟಿಸಿದ ಸಿಂಗಾಪೂರ್ ವಿಮಾನ

ಹೊಸದಿಲ್ಲಿ: ವಿಮಾನದ ಪಾರ್ಕಿಂಗ್ ಬ್ರೇಕ್ ಹಾಕುವುದನ್ನು ಪೈಲೆಟ್ ಗಳು ಮರೆತ ಪರಿಣಾಮ ವಿಮಾನವು ಹಿಮ್ಮುಖವಾಗಿ ಚಲಿಸಿ ಆತಂಕ ಸೃಷ್ಟಿಸಿದ ಘಟನೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ....

You cannot copy content of this page