ಮಾಜಿ ಸೈನಿಕರಿಗೆ ಸರಕಾರದ ಗುಡ್ ನ್ಯೂಸ್: ಸರಕಾರದಿಂದಲೇ ಲೇಔಟ್ ನಿರ್ಮಿಸಿ ಸೈಟ್ ಹಂಚಿಕೆ
ಬೆಳಗಾವಿ: ರಾಜ್ಯ ಸರಕಾರ ಮಾಜಿ ಸೈನಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಲೇಔಟ್ ನಿರ್ಮಾಣ ಮಾಡಿ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಿದೆ. ರಾಜ್ಯದಲ್ಲಿರುವ ಮಾಜಿ ಸೈನಿಕರಿಗೆ ವ್ಯವಸಾಯದ ಉದ್ದೇಶಕ್ಕಾಗಿ ಭೂ ಮಂಜೂರಾತಿ ಮಾಡಲು ರಾಜ್ಯದಲ್ಲಿ ಸರ್ಕಾರಿ […]

