ಇನ್ಸ್ಪೆಕ್ಟರ್ ತಿಮ್ಮೇಗೌಡ ಸಾವಿಗೆ ಬಿಗ್ ಟ್ವಿಸ್ಟ್: ತಿಮ್ಮೇಗೌಡ ಮೇಲಿತ್ತು ಅತ್ಯಾಚಾರ ಪ್ರಕರಣ
ಬೆಂಗಳೂರು: ಬಿಡದಿ ಬಳಿ ಮರಕ್ಕೆ ನೇಣುಬಿಗಿದುಕೊಂಡಿರುವ ಸಿಸಿಬಿ ಇನ್ಸ್ ಪೆಕ್ಟರ್ ತಿಮ್ಮೇಗೌಡ ಸಾವಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವರ ಮೇಲಿದ್ದ ಅತ್ಯಾಚಾರದ ಪ್ರಕರಣವೇ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ಸೋಮವಾರ ಬೆಳಗ್ಗೆ ತಿಮ್ಮೇಗೌಡ ಅವರು, […]

