ಫ್ಯಾಷನ್ ಸುದ್ದಿ

ಲಂಡನ್‌ ನಲ್ಲಿ ಮದುವೆಯಾದ ವಿಜಯ್ ಮಲ್ಯ ಪುತ್ರ

ಲಂಡನ್‌: ಬೆಂಗಳೂರು ಮೂಲದ ಖ್ಯಾತ ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ತಮ್ಮ ಗೆಳತಿ ಜಾಸ್ಮಿನ್ ಅವರನ್ನು ಶನಿವಾರ ವಿವಾಹವಾದರು. ಸಿದ್ಧಾರ್ಥ ಮಲ್ಯ ಲಂಡನ್‌ನಲ್ಲಿ ಗೆಳತಿ ಜಾಸ್ಮಿನ್ ಅವರೊಂದಿಗೆ ಮದುವೆ ಆಗಿದ್ದು, […]

ಸಿನಿಮಾ ಸುದ್ದಿ

ಯುವಗೆ ನಾನೇನು ಡೈವರ್ಸ್ ಮಾಡಿಕೋ ಎಂದು ಹೇಳಿಲ್ಲ: ಸಪ್ತಮಿ ಆಡಿಯೋ ವೈರಲ್

ಬೆಂಗಳೂರು: ನಟಿ ಸಪ್ತಮಿ ಗೌಡ ಜತೆಗೆ ಸಂಬಂಧವಿರುವ ಕಾರಣಕ್ಕೆ ನನಗೆ ಡೈವೋರ್ಸ್ ಕೊಡಲು ಮುಂದಾಗಿದ್ದಾರೆ ಎಂಬ ನಟ ಯುವ ಪತ್ನಿ ಹೇಳಿಕೆಗೆ ಪುಷ್ಠಿ ನೀಡುವಂತೆ ಸಪ್ತಮಿ ಗೌಡ ಅವರದ್ದು ಎಂಬ ಆಡಿಯೋ ವೈರಲ್ ಆಗುತ್ತಿದೆ. […]

ರಾಜಕೀಯ ಸುದ್ದಿ

ಡಿಸಿಎಂ ಸ್ಥಾನದ ಮೇಲೆ ಮತ್ತಷ್ಟು ಕಣ್ಣು ಬೀಳಲು ಕಾರಣವಾಯ್ತು ಡಿಕೆ ಸಹೋದರನ ಸೋಲು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ಸೋಲು, ರಾಜಕೀಯ ಉತ್ತಂಗದಲ್ಲಿದ್ದ ಡಿ.ಕೆ.ಶಿವಕುಮಾರ್ ಮತ್ತು ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಈ ನಡುವೆ ಇದೀಗ ಡಿಕೆಶಿಯ ಡಿಸಿಎಂ ಸ್ಥಾನದ ಮೇಲೆ ಕಾಂಗ್ರೆಸ್‌ನ ಕೆಲ ನಾಯಕರ ಕಣ್ಣುಗಳು […]

ಸುದ್ದಿ

ಚನ್ನರಾಯಪಟ್ಟಣ:ಪುನರ್ವಿಕಾ ಫರ್ನಿಚರ್ ಶೋರೂಮ್ ಉದ್ಘಾಟಿಸಿದ ಶಾಸಕ ಬಾಲಕೃಷ್ಣ

ಚನ್ನರಾಯಪಟ್ಟಣ: ಪಟ್ಟಣದ ಕುವೆಂಪು ಸರ್ಕಲ್ ನಲ್ಲಿ ನವೀನ್ ಕುಮಾರ್ ಮಾಲೀಕತ್ವದ ಪುನರ್ವಿಕಾ ಫರ್ನಿಚರ್ಸ್ ಗೃಹ ಉಪಯೋಗಿ ಮಾರಾಟ ಮಳಿಗೆಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟನೆ ಮಾಡಿದರು. ಉದ್ಘಾಟನೆ ನಂತರ ಮಾತನಾಡಿದ ಶಾಸಕ ಸಿಎನ್ ಬಾಲಕೃಷ್ಣ, […]

ಉಪಯುಕ್ತ ಸುದ್ದಿ

ಸರ್ಕಾರಿ ನೌಕರರೇ ಎಚ್ಚರ: ತಡವಾಗಿ ಬಂದರೆ ಸಂಕಷ್ಟ

ನವದೆಹಲಿ : ಕೇಂದ್ರ ಸರ್ಕಾರದ ಸಿಬ್ಬಂದಿ ಬೆಳಿಗ್ಗೆ 9.15 ರೊಳಗೆ ಬಾರದಿದ್ದಲ್ಲಿ ಅರ್ಧ ದಿನ ಸಾಂದರ್ಭಿಕ ರಜೆ ಎಂದು ಘೋಷಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ತಡವಾಗಿ ಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ […]

ಅಪರಾಧ ರಾಜಕೀಯ ಸುದ್ದಿ

ಸಿದ್ದರಾಮಯ್ಯ ತವರೂರಲ್ಲಿ ಜಾತೀಯತೆ ವಿಷಬೀಜ

ಮೈಸೂರು: ಜಾತೀಯತೆ ಹೋಗಲಾಡಿಸಬೇಕು ಎಂದು ಸದಾ ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರದಲ್ಲೇ ಜಾತೀಯತೆ ಪರಾಕಾಷ್ಠೆ ಮುಟ್ಟಿದ್ದು, ಅಸ್ಪೃಶ್ಯತೆ ಆಚರಣೆ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ […]

ಉಪಯುಕ್ತ ಸುದ್ದಿ

ನಂದಿನಿ ಹಾಲು: ಯಾವ ಬ್ರ್ಯಾಂಡ್ ಯಾವುದಕ್ಕೆ ಬಳಸಬಹುದು?

ಸರಿಯಾದ ಬಣ್ಣದ ಪ್ಯಾಕೆಟ್ ಆರಿಸಿಕೊಳ್ಳುವುದರ ಹಿಂದಿನ ರಹಸ್ಯ ಎಲ್ಲದಕ್ಕೂ ನೀಲಿ ಪ್ಯಾಕೆಟ್ಟೇ ಸರಿಯಲ್ಲ ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, […]

ಅಪರಾಧ ರಾಜಕೀಯ ಸುದ್ದಿ

ಸೂರಜ್ ರೇವಣ್ಣ ಕೇಸ್ ಸಿಐಡಿಗೆ ವರ್ಗಾವಣೆ!

ಬೆಂಗಳೂರು/ಹಾಸನ : ಜೆಡಿಎಸ್​ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಬಂಧನವಾಗಿರುವ ಸೂರಜ್‌ ರೇವಣ್ಣ ವಿರುದ್ಧ ಅಸಹಜ […]

ಸುದ್ದಿ

ಕಾರಹುಣ್ಣಿಮೆ ಪ್ರಯುಕ್ತ ಚಿಣ್ಣರ ಹಬ್ಬ ಅಚರಣೆ

ಮರೆಮಾಚುತ್ತಿರುವ ಸಂಪ್ರದಾಯಕ ಚಿಣ್ಹರ ಹಬ್ಬ ಕಾರಹುಣ್ಣಿಮೆ ನಿಮಿತ್ಯ ಚಿಣ್ಣರ ಮದುವೆಯ ಸಂಭ್ರಮ ಹುಣಸಗಿ: ಸಂಪ್ರದಾಯದಂತೆ ಕಾರಹುಣ್ಣಿಮೆ ದಿನದಂದು ಪಟ್ಟಣದಲ್ಲಿ ಎತ್ತುಗಳನ್ನು ಮೆರವಣಿಗೆ ಮಾಡಿ ಕರಿ ಹರಿದ ನಂತರದ ಮರುದಿಬ ಚಿಣ್ಣರೆಲ್ಲರೂ ಕೂಡಿಕೊಂಡು ಕೊಬ್ಬರಿ ಚಿಪ್ಪಿನಲ್ಲಿ […]

ಅಪರಾಧ ಸಿನಿಮಾ ಸುದ್ದಿ

ದರ್ಶನ್ ಸೇರಿ ಎಲ್ಲಾ ಆರೋಪಿಗಳ ಮೊಬೈಲ್ ತಪಾಸಣೆಗೆ ಕೋರ್ಟ್ ಅನುಮತಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಸೇರಿದಂತೆ ಎಲ್ಲಾ ಬಂಧಿತ ಆರೋಪಿಗಳ ಮೊಬೈಲ್ ಫೋನ್ ಗಳ ಪಗೆ ನ್ಯಾಯಾಲಯ ಅನುಮತಿ ನೀಡಿದೆ.ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ […]

ಅಪರಾಧ ಸಿನಿಮಾ ಸುದ್ದಿ

ನನ್ನಿಂದ್ಲೇ ಹೀಗಾಯ್ತು!ಪವಿತ್ರಾ ಗೌಡ ಕಾಡುತ್ತಿದೆಯಾ ಪಾಪಪ್ರಜ್ಞೆ ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಸದ್ಯ ಊಟ, ನಿದ್ರೆ ಇಲ್ಲದೆ ರಾತ್ರಿ ಕಳೆದು ಯಾವಾಗಲೂ ಖಿನ್ನತೆಯಿಂದ ಚಿಂತೆ ಮಾಡುತ್ತಿದ್ದಾರೆ. ಪರಪ್ಪನ […]

ಕ್ರೀಡೆ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು

ಕಿಂಗ್ ಸ್ಟನ್: ಟಿ- 20 ವಿಶ್ವಕಪ್ ನ ಸೂಪರ್ 8 ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನ ಭರ್ಜರಿ ಗೆಲುವಿನ ಮೂಲಕ ಇತಿಹಾಸ ಸೃಷ್ಟಿಸಿದೆ. ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ ಮೊದಲ ವಿಕೆಟ್ […]

ಅಪರಾಧ ರಾಜಕೀಯ ಸುದ್ದಿ

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಅರೆಸ್ಟ್

ಹಾಸನ:ಲೈಂಗಿಕ ದೌರ್ಜನ್ಯ ಕ್ಕೂ ಎಚ್.ಡಿ. ರೇವಣ್ಣ ಕುಟುಂಬಕ್ಕೂ ಬಿಡಿಸಲಾರದ ನಂಟು ಎಂಬಂತಾಗಿದೆ ಅವರ ಪಾಡು. ಇದೀಗ ಇದೇ ಆರೋಪದಲ್ಲಿ ರೇವಣ್ಣ ಕುಟುಂಬದ ಕೊನೆಯ ವ್ಯಕ್ತಿಯ ಬಂಧನವಾಗಿದೆ. ಅರಕಲಗೂಡು ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಅಸಹಜ […]

ಅಪರಾಧ ಸಿನಿಮಾ ಸುದ್ದಿ

ಕಾಟೇರ ನಟ ದರ್ಶನ್ ಈಗ ಖೈದಿ ನಂ. 6106

ಬೆಂಗಳೂರು: ಇದು ದರ್ಶನ್ ಸಿನಿಮಾದ ಟೈಟಲ್ ಅಲ್ಲ, ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಜೈಲಲ್ಲಿ ಕೊಟ್ಟಿರುವ ನಂಬರ್ ಇದು. ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಬಂಧಿತರಾಗಿದ್ದಲ್ಲ ಎಲ್ಲ ಆರೋಪಿಗಳು […]

ಉಪಯುಕ್ತ ಸುದ್ದಿ

ಹಿಮಾಲಯದ ಈ ಪರ್ವತ ಏರಲು ಏಕೆ ಸಾಧ್ಯವಾಗಿಲ್ಲ!! ನಿಮಗೆ ಗೊತ್ತೇ

ನಿಮಗೆ ಗೊತ್ತಿರುವ ಹಾಗೆ ಹಿಮಾಲಯ ಪರ್ವತವನ್ನು ಬಹಳ ಮಂದಿ ಏರಿದ್ದಾರೆ. ಅನೇಕ ಮಂದಿ ವಿಫಲತೆಯನ್ನು ಕಂಡಿದ್ದಾರೆ. ನಿಮಗೆ ಗೊತ್ತೇ ಈ ವರೆಗೆ ಹಿಮಾಲಯ ಪರ್ವತ ಶ್ರೇಣಿಯ ಕೈಲಾಸ ಪರ್ವತವನ್ನು ಯಾರಿಂದಲೂ ಏರಲು ಸಾಧ್ಯವಾಗಿಲ್ಲ. ಮೌಂಟ್ […]

ಉಪಯುಕ್ತ ಸುದ್ದಿ

ಸನ್ ರೈಸ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

ಹೊಸಕೋಟೆ : ಶಾಲೆಯ ಮಕ್ಕಳು ಅಕ್ಕಿಯ ಮೇಲೆ ಅಕ್ಷರ ಬರೆದು ಅಕ್ಷರ ಅಭ್ಯಾಸ ಮಾಡಿಸುವ ವಿನೂತನ ಕಾರ್ಯಕ್ರಮದ ಪ್ರಾರಂಭೋತ್ಸವ ದೇವನಹಳ್ಳಿ ತಾಲ್ಲೂಕಿನ ಗಂಗವಾರ ಸನ್ ರೈಸ್ ಇಂಟರ್ ನ್ಯಾಷಲ್ ಶಾಲೆಯಲ್ಲಿ ಶನಿವಾರ ನಡೆಯಿತು. ನೋಟ್‌ಬುಕ್‌, […]

ಕ್ರೀಡೆ ಸುದ್ದಿ

ಭಾರತದ ಆಕ್ರಮಣಕಾರಿ ಬ್ಯಾಟಿಂಗ್ ಗೆ ತತ್ತರಿಸಿದ ಬಾಂಗ್ಲಾ

ಬಾರ್ಬುಡ: ಹಾರ್ದಿಕ್ ಪಾಂಡ್ಯನ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಭಾರತೀಯ ಬೌಲರ್ ಗಳ ಕಟ್ಟು ನಿಟ್ಟಿನ ಬೌಲಿಂಗ್ ದಾಳಿಯಿಂದಾಗಿ ಭಾರತ ತಂಡವು ಸೂಪರ್ 8 ನಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಗಮ […]

ಅಪರಾಧ ಉಪಯುಕ್ತ ಸುದ್ದಿ

ನೀಟ್ ಅಕ್ರಮ; ನಾಳೆ ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ರಾಷ್ಟ್ರೀಯ ಅರ್ಹತೆ ಮತ್ತು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದ ನೀಟ್ -ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿದೆ. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಈ […]

ಅಪರಾಧ ರಾಜಕೀಯ ಸುದ್ದಿ

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ಸಾಧ್ಯತೆ ?

ಬೆಂಗಳೂರು: ಅಸಹಜ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಚ್.ಡಿ.ರೇವಣ್ಣರ ಮತ್ತೊಬ್ಬ ಪುತರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದು, ವಿಚಾರಣೆ ನಂತರ ಬಂಧನ ಮಾಡುವ ಸಾಧ್ಯತೆಯಿದೆ. ಅರಕಲಗೂಡಿನ […]

ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ಆರೋಪಿ 8 ರ ಬಂಧನ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ ಆರೋಪಿಗಳು ಸಹ ಈಗ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಪವಿತ್ರಾ ಗೌಡ ಸೇರಿ ಇನ್ನು ಕೆಲವರನ್ನು ಜೂನ್ 20 ರಂದು ನ್ಯಾಯಾಂಗ ಬಂಧನಕ್ಕೆ ಕಳಿಸಲಾಯ್ತು. ಇಂದು […]

You cannot copy content of this page