ಅಪರಾಧ ಸಿನಿಮಾ ಸುದ್ದಿ

ಡಿ ಗ್ಯಾಂಗ್ ನ ಡಿಎನ್ಎ ಪರೀಕ್ಷೆ ನಡೆಸಿದ ಪೊಲೀಸರು

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಅವರ ಗ್ಯಾಂಗ್ ನ ಸದಸ್ಯರಿಗೆ ಪೊಲೀಸರು ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ. ಆ ಮೂಲಕ ಬಯೋಲಾಜಿಕಲ್ ಸಾಕ್ಷ್ಯಗಳ ಮೂಲಕ ದರ್ಶನ್ ಗ್ಯಾಂಗ್ ಗೆ […]

ಅಪರಾಧ ರಾಜಕೀಯ ಸುದ್ದಿ

ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು: ಹಾಸನ, ಮೈಸೂರು ಜಿಲ್ಲೆ ಪ್ರವೇಶಿಸದಂತೆ ಷರತ್ತು

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್ ನಲ್ಲಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾ. ಕೃಷ್ಣ ಎಸ್​ […]

ಅಪರಾಧ ಸಿನಿಮಾ ಸುದ್ದಿ

ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ದರ್ಶನ್ ಜತೆಗೆ ಆತನ ಕುಟುಂಬಕ್ಕೂ ಕಂಕಟ ಎದುರಾಗಿದ್ದು, ಆತನ ಪತ್ನಿ ಇಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಪ್ರಕರಣಕ್ಕೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೂ […]

ರಾಜಕೀಯ ಸುದ್ದಿ

ಜನ ಒಲವು ತೋರಿದರೆ ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಸಿಎಂ ಡಿಕೆಶಿ

ಬೆಂಗಳೂರು: “ಉಪಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಚನ್ನಪಟ್ಟಣ ಪ್ರವಾಸಕ್ಕೂ ಮುನ್ನ ಸದಾಶಿವನಗರ […]

ಅಪರಾಧ ರಾಜಕೀಯ ಸಿನಿಮಾ ಸುದ್ದಿ

ದರ್ಶನ್ ಬಂಧನ ಪ್ರಕರಣ: ಎಸ್.ಪಿ ಪಿ ಬದಲಾವಣೆ ಬಗ್ಗೆ ಯಾರ ಒತ್ತಡವೂ ಇಲ್ಲ: ಒತ್ತಡ ಹಾಕಿದರೆ ಕೇಳುವುದೂ ಇಲ್ಲ

ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದ ಎಸ್.ಪಿ ಪಿ ಅವರನ್ನು ಬದಲಾವಣೆ ಮಾಡಲು ನನ್ನ ಮೇಲೆ ಯಾವ ಸಚಿವರ, ಶಾಸಕರ ಒತ್ತಡವಿಲ್ಲ .ನನ್ನ ಮೇಲೆ ಒತ್ತಡ ಹಾಕಿದರೆ ಕೇಳುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ […]

ಅಪರಾಧ ರಾಜಕೀಯ ಸಿನಿಮಾ ಸುದ್ದಿ

ದರ್ಶನ್ ಪ್ರಕರಣ: ಎಸ್ ಪಿಪಿ ಬದಲಾವಣೆಗೆ ಸರಕಾರದ ಮೇಲೆ ಪ್ರಭಾವಿಗಳ ಒತ್ತಡ

ಬೆಂಗಳೂರು: ದರ್ಶನ್ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಆಪ್ತ ರಾಜಕಾರಣಿಗಳು ಇನ್ನೂ ಮುಂದುವರಿಸಿದ್ದು, ಎಸ್ ಪಿ ಪಿ ಬದಲಾವಣೆಗೆ ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ರೇಣುಕಾ ಸ್ವಾಮಿ ಕೊಲೆಬಕೇಸ್ ನಲ್ಲಿ ದರ್ಶನ್ ಅವರನ್ನು ಉಳಿಸುವ […]

ರಾಜಕೀಯ ಸುದ್ದಿ

ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ:ಸಿಎಂ‌ ಸಿದ್ದರಾಮಯ್ಯ

ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಮಕ್ಕಳು ಮೌಡ್ಯದಿಂದ ಹೊರಗೆ ಬರಬೇಕು: ಸಿ.ಎಂ.ಸಿದ್ದರಾಮಯ್ಯ ಕರೆ ಸರ್ಕಾರಿ ವಸತಿ ಶಾಲೆಗಳ ಮಕ್ಕಳು ಈ ಬಾರಿ ಶೇ96 ರಷ್ಟು ಫಲಿತಾಂಶ ಪಡೆದಿದ್ದಾರೆ. ಮುಂದಿನ ಬಾರಿ ಶೇ100 ರಷ್ಟು ಅಂಕ ಪಡೆಯಬೇಕು: […]

ಉಪಯುಕ್ತ ಸುದ್ದಿ

ಕಲಾವಿದರ ಗುರುತಿನ ಚೀಟಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಜಿಲ್ಲೆಯ ಕಲಾವಿದರು ಅಥವಾ ಕಲಾ ತಂಡಗಳಿಗೆ ಗುರುತಿನ ಚೀಟಿಯನ್ನು ನೀಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಶಿವಮೊಗ್ಗದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾವಾರು ಕ್ರೋಢೀಕರಿಸುವ ದೃಷ್ಠಿಯಿಂದ […]

ಸುದ್ದಿ

ನಾಯಕತ್ವ ಬೆಳವಣಿಗೆಗೆ ಎನ್ನೆಸ್ಸೆಸ್ ಸಹಕಾರಿ

ಹೊಸಕೋಟೆ : ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾರಗಳ ಜತೆಗೆ ನಾಯಕತ್ವಗುಣಗಳನ್ನು ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಹೆಚ್ಚು ಸಹಕಾರಿ ಎಂದು ಪ್ರಾಂಶುಪಾಲ ಡಾ. ಮುನಿನಾರಾಯಣಪ್ಪ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಹೊಸಕೋಟೆ […]

ರಾಜಕೀಯ ಸುದ್ದಿ

ಹೇಮಾವತಿ ಕೆನಾಲ್ ಲಿಂಕ್ ಖಂಡಿಸಿ ಜೂ.25 ಕ್ಕೆ ತುಮಕೂರು ಬಂದ್

ತುಮಕೂರು : ಜಿಲ್ಲೆಯ ಮಾಗಡಿ – ತುಮಕೂರು ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಲಿಂಕ್ ಯೋಜನೆಯನ್ನು ಖಂಡಿಸಿ ಹೇಮಾವತಿ ನೀರಾವರಿ ಸಮಿತಿ ಇದೆ ಜೂ.25 ಕ್ಕೆ ಜಿಲ್ಲಾ ಬಂದ್ಗೆ ಕರೆ ನೀಡಿದೆ. ಈವರೆಗೆ ಕಾಮಗಾರಿ […]

ಅಪರಾಧ ರಾಜಕೀಯ ಸುದ್ದಿ

ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ: ಯೂಟ್ಯೂಬರ್ ಅಜೀತ್ ಭಾರ್ತಿ ವಿರುದ್ದ ಪ್ರಕರಣ ದಾಖಲು

ಬೆಂಗಳೂರು : ರಾಹುಲ್ ಗಾಂಧಿ ವಿರುದ್ದ ಅಪಪ್ರಚಾರ ನಡೆಸಿರುವ ಆರೋಪದ ಮೇಲೆ ಬಲಪಂಥೀಯ ಯೂಟ್ಯೂಬರ್ ಅಜೀತ್ ಭಾರ್ತಿ ವಿರುದ್ದ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ […]

ಫ್ಯಾಷನ್ ಸುದ್ದಿ

ಹಾಸಿಗೆ ಖರೀದಿ ಮಾಡಿ ನಿಮ್ಮೆಸರಲ್ಲೊಂದು ಗಿಡ ನೆಡುವ ಕಾರ್ಯಕ್ಕೆ ಕೈಜೋಡಿಸಿ

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಹಿನ್ನಲೆ ಮ್ಯಾಗ್ನಿಫ್ಲೆಕ್ಸ್ ಬ್ರಾಂಡ್ ನ ಮ್ಯಾಟ್ರೆಸ್ ಖರೀದಿ ಮಾಡುವ ಗ್ರಾಹಕರಿಗೆ ಸಂಸ್ಥೆ ಅವರ ಹೆಸರಿನ ಅಥವಾ ಅವರ ನಾಮಿನಿ ಹೆಸರಿನಲ್ಲಿ ಗಿಡ ನೆಡುವ ಮಹತ್ಕರಾ ಯೋಜನೆಯನ್ನು ಕೈಗೊಂಡಿದೆ . […]

ಅಪರಾಧ ಉಪಯುಕ್ತ ಸುದ್ದಿ

ವಾಹನಗಳ ಹೆಡ್ ಲೈಟ್ ಬಳಕೆಯಲ್ಲಿ ಇರಲಿ ಎಚ್ಚರ: ಬೀಳುತ್ತೆ ದಂಡ

ಬೆಂಗಳೂರು: ತಮ್ಮ ವಾಹನಗಳಿಗೆ ತಮಗೆ ಇಷ್ಟಬಂದಂತೆ ಪ್ರಖರ ಬೆಳಕು ಬರುವ ಹೆಡ್ ಲೈಟ್ ಅಳವಡಿಸಿಕೊಂಡಿರುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದು, ಕೇಂದ್ರ ಮೋಟಾರು ವಾಹನ ಕಾಯಿದೆಯ ಮಾನದಂಡವಿಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಿದೆ. ರಾಜ್ಯದ ಸಂಚಾರ ಮತ್ತು […]

ಆರೋಗ್ಯ ಉಪಯುಕ್ತ

ನಿಮ್ಮ ಮುಖಕ್ಕೆ ಈ ವಸ್ತುಗಳನ್ನು ಹಚ್ಚುತ್ತೀರ !?ಹಾಗಿದ್ರೆ ಇದನ್ನ ಓದಿ

ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ನಾವು ನಾನಾ ರೀತಿಯ ಸರ್ಕಸ್ ಮಾಡುವುದುಂಟು. ಅದಕ್ಕಾಗಿ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತೇವೆ. ಆದ್ರೆ ಅಪ್ಪಿತಪ್ಪಿಯೂ ಮುಖಕ್ಕೆ ಈ ಐದು ವಸ್ತುಗಳನ್ನು ಬಳಸಬೇಡಿ. ಆ ಐದು ಉತ್ಪನ್ನಗಳು ಯಾವುವು […]

ಅಪರಾಧ ಸುದ್ದಿ

ಹೈದರಾಬಾದ್ ಏರ್ ಪೋರ್ಟ್ ಸ್ಫೋಟ ಬೆದರಿಕೆ

ಹೈದರಾಬಾದ್: ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸ್ಫೋಟ ಮಾಡುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗದೆ. ವಿಮಾನ ನಿಲ್ದಾಣದ ಕಚೇರಿಯ ಇ ಮೇಲ್ ವಿಕಾಸಕ್ಕೆ ಬೆದರಿಕೆ ಪತ್ರ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಆತಂಕ ಮನೆ […]

ಅಪರಾಧ ರಾಜಕೀಯ ಸುದ್ದಿ

ದರ್ಶನ್ ಜತೆ ಪವಿತ್ರಾ 20 ದಿನ ಮಾತು ಬಿಟ್ಟಿದ್ದೇ ಕೊಲೆಗೆ ಕಾರಣವಾಯ್ತಾ?

ಪೊಲೀಸರು ಪವಿತ್ರಾ ಗೌಡಳನ್ನೇ ಪ್ರಕರಣದ ಎ-1 ಆರೋಪಿಯಾಗಿದ್ದು ಯಾಕೆ?ದರ್ಶನ್ ತನ್ನ ಕೆರಿಯರ್ ಹಾಳಾಯ್ತು ಎಂದು ಪವಿತ್ರಾಗೂ ಥಳಿಸಿದ್ರಾ?ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಜನ ಆರೋಪಿಗಳಿದ್ರೂ, ಪವಿತ್ರಾ ಗೌಡರನ್ನೇ ಎ-1 ಆರೋಪಿಯನ್ನಾಗಿ ಪೊಲೀಸರು […]

ಉಪಯುಕ್ತ ಸುದ್ದಿ

ಮಹಾದಾಯಿ ಹೋರಾಟಗಾರ ರೈತರ ಮೇಲಿನ ಕೇಸು ಖುಲಾಸೆ: ಕೇಂದ್ರ ಸಚಿವ ಎಚ್ ಡಿಕೆಗೆ ಮನವಿ

ನವಲಗುಂದ : ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಯ ನೋಟಿಪೀಕೇಷನ್‌ ಹೊರಡಿಸಿದರು ಸಹ ಅರಣ್ಯ ಇಲಾಖೆ ಹಾಗೂ ವನ್ಯ ಜೀವಿ ಅನುಮತಿ ಆದೇಶವನ್ನು ನೀಡಿ ಈ ಯೋಜನೆ ಅನುಷ್ಠಾನಗೊಳಿಸಬೇಕು. ಹಾಗೂ ಮಹಾದಾಯಿ ಹೋರಾಟದಲ್ಲಿ ರೈತರ […]

ಅಪರಾಧ ರಾಜಕೀಯ ಸುದ್ದಿ

ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್ ಸೇರಿದ ಪ್ರಜ್ವಲ್ ರೇವಣ್ಣ

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಕೆ.ಆರ್. ನಗರ ಮಹಿಳೆಯ ಅಪಹರಣ, ಲೈಂಗಿಕ ದೌರ್ಜನ್ಯ, ಪೆನ್ ಡ್ರೈವ್ […]

ಸುದ್ದಿ

ಕ್ಯಾತ್ಸಂದ್ರದ ದೊಡ್ಡಮ ದೇವಿಯ ಸನ್ನಿಧಿಗೆ ನುಗ್ಗಿದ ನೀರು

ತುಮಕೂರು : ನಗರದ ಕ್ಯಾಸಂದ್ರದಲ್ಲಿರುವ ದೊಡ್ಡಮ ದೇವಿ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು ಭಕ್ತರು ಪರದಾಡುವಂತಾಗಿದೆ. ಈಗಾಗಲೇ ಸಿದ್ದಗಂಗಾ ಮಠಕ್ಕೆ ನಿರ್ಮಿಸುತ್ತಿರುವ ಪ್ಲೇ ಓವರ್ ಕೆಳ ಭಾಗದಲ್ಲಿ ಚರಂಡಿ ಕಾರ್ಯ ಪೂರ್ಣಗೊಳ್ಳದಿರುವುದು ದೇವಸ್ಥಾನಕ್ಕೆ ನೀರು […]

ಅಪರಾಧ ಸುದ್ದಿ

ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಆತ್ಮಹತ್ಯೆ

ಕುಣಿಗಲ್: ಚಲಿಸುತ್ತಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಮೃತ ದುರ್ದೈವಿ ವರ್ಷಿಣಿ (19) ಕಡೂರು ತಾಲೂಕಿನ ದೇವರಹಳ್ಳಿ ಗ್ರಾಮದವರಾಗಿದ್ದು, ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎ ಪದವಿಯನ್ನು […]

You cannot copy content of this page