Weight issue: ಎಷ್ಟೇ ತಿಂದರು ದಪ್ಪ ಆಗುತ್ತಿಲ್ಲವೇ? ಕಾರಣ ಇಲ್ಲಿದೆ ನೋಡಿ!
ಸಾಮಾನ್ಯವಾಗಿ ಸಣ್ಣಗಿರುವವರು ಅನೇಕ ಬಾರಿ ಮುಜುಗರಕ್ಕೆ ಒಳಗಾಗುವುದುಂಟು. ಕೆಲವರಂತೂ ಹೆಚ್ಚು ಹೆಚ್ಚು ತಿಂದರು ದಪ್ಪ ಆಗುವುದೇ ಇಲ್ಲ. ಇನ್ನು ಕೆಲವರು ಮಿತ ಆಹಾರ ತಿನ್ನುತ್ತಿದ್ದರು ಬೇಗ ದಪ್ಪ ಆಗುತ್ತಾರೆ. ಕೆಲವರು ಏಕೆ ದಪ್ಪ ಆಗುವುದಿಲ್ಲ […]

