ವಿನೋಬನಗರದ ವರುಣ್.ಎಂ.ವೈ ಗೆ ಮರು ಮೌಲ್ಯಮಾಪನದ ನಂತರ 603 ಅಂಕ!
ಶಿವಮೊಗ್ಗ: ವಿನೋಬನಗರ ಹುಡ್ಕೋ ಕಾಲೋನಿಯ ಶ್ರೀ ಪ್ರಿಯದರ್ಶಿನಿ ಪ್ರೌಢಶಾಲೆಯ ಹತ್ತನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಯಾದ ವರುಣ್ ಎಂ.ವೈ. ಗೆ ಉತ್ತಮ ಫಲಿತಾಂಶ ಲಭಿಸಿರುವುದು ಹಿರಿಮೆಯ ಸಂಗತಿ. ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯ […]

