ಪೋರ್ಶೆ ಕಾರ್ ಅಪಘಾತ:ಮಗನ ತಪ್ಪು ಮುಚ್ಚಲು ತಾಯಿಯ ರಕ್ತ ಮಾದರಿ ಪರೀಕ್ಷೆ
ಪುಣೆ: ಪುಣೆಯ ಐಷರಾಮಿ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಗನ ರಕ್ತದ ಮಾದರಿ ಬದಲಾಯಿಸಲು ತಾಯಿಯೇ ರಕ್ತ ನೀಡಿದ್ದರು ಎಂಬ ಆರೋಪದಡಿ ಆರೋಪಿ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಐಷರಾಮಿ ಕಾರು […]

