ರಾಜಧಾನಿಯ ಆಸ್ತಿ ಮಾಲೀಕರು ಇ-ಖಾತ ಪಡೆಯುವುದು ಇನ್ನು ಸುಲಭ
ಬೆಂಗಳೂರು: ರಾಜ್ಯ ರಾಜಧಾನಿಯ ಜನ ಇನ್ನು ಮುಂದೆ ಇ-ಖಾತಾ ಪಡೆಯಲು ಕಚೇರಿಗಳಿಗೆ ಅಲೆಯುವಂತಿಲ್ಲ. ಕುಳಿತ ಜಾಗದಲ್ಲಿ ಆನ್ ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಬಿಬಿಎಂಪಿ ರೂಪಿಸಿದೆ. ಬಿಬಿಎಂಪಿ ವಹಿಯಲ್ಲಿ ದಾಖಲಾದ ಎ’ ಮತ್ತು ‘ಬಿ’ […]

