ಅಂಕಣ ಸುದ್ದಿ

ವಿಜ್ಞಾನಿಗಳೇ ಅಚ್ಚರಿ ಪಟ್ಟ ಸ್ಥಳಗಳಿವು: ಅವುಗಳ ಭಯಾನಕತೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಪ್ರಪಂಚದಲ್ಲಿ ಮನುಷ್ಯ ತೃಣ ಸಮಾನ ಎಂಬ ಸತ್ಯವನ್ನು ಆಗಾಗ ಪ್ರಕೃತಿಯು ಮನದಟ್ಟು ಮಾಡಿಕೊಡುತ್ತಿರುತ್ತದೆ. ಮನುಷ್ಯ ಎಷ್ಟೇ ತಾಂತ್ರಿಕತೆಯನ್ನು ಬಳಸಿದರು ಪತ್ತೆ ಮಾಡಲಾಗದ , ಅಲ್ಲಿಗೆ ತಲುಪಲಾಗದ ಸಾಕಷ್ಟು ಸ್ಥಳಗಳು ಭೂಮಿಯ ಮೇಲೆ ಇವೆ. ಅಲ್ಲಿಗೆ […]

ಸುದ್ದಿ

ರಾಜ್ಯದ ಖಾಸಗಿ ಕಂಪನಿಗಳ ತುಪ್ಪ ಪರೀಕ್ಷಿಸಲು ರಾಜ್ಯಸರ್ಕಾರ ನಿರ್ಧಾರ

ಬೆಂಗಳೂರು: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ವಿಚಾರ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಈ ಹಿಂದೆ ಬಳಸಿರುವ ತುಪ್ಪ ಕಲಬೆರಕೆಯಿಂದ ಕೂಡಿತ್ತು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಜಾಗೃತಗೊಂಡ ಕರ್ನಾಟಕ ಸರ್ಕಾರ […]

ಅಪರಾಧ ಸುದ್ದಿ

ಕಾರವಾರ; ಮಹಾರಾಷ್ಟ್ರ ಉದ್ಯಮಿಯ ಬರ್ಬರ ಕೊಲೆ; ಪತ್ನಿಯ ಸ್ಥಿತಿ ಗಂಭೀರ

ಕಾರವಾರ : ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ವ್ಯಕ್ತಿಯಾಗಿದ್ದು, ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ರಕ್ತದೋಕುಳಿ ಹರಿದಿದೆ. ಅಪರಿಚಿತರು ಏಕಾಏಕಿ ಬಂದು […]

ರಾಜಕೀಯ ಸುದ್ದಿ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಿ ಮತ್ತೆ ಬೇಡಿಕೆ ಪುನರುಚ್ಚರಿಸಿದ ಶಾಸಕ

ಬೆಳಗಾವಿ: ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಬೇಕು ಎಂದು ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಆಗ್ರಹಿಸಿದ್ದಾರೆ. ರಾಯಬಾಗದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಅಥಣಿ, ಮುಗಳಖೋಡ, […]

ಅಪರಾಧ ಸುದ್ದಿ

ನಡು ರಸ್ತೆಯಲ್ಲಿ ದಾರಿ ಬಿಡಲಿಲ್ಲ ಎಂದು ಗೊಂದಲ; BMTC ಡ್ರೈವರ್ ಮೇಲೆ ಹಲ್ಲೆ ನಡೆಸಿದ ಕಾರು ಚಾಲಕ

ಬೆಂಗಳೂರು: ರಸ್ತೆಯಲ್ಲಿ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಕಾರು ಚಾಲಕ ಮತ್ತು ಬಿಎಂಟಿಸಿ ಬಸ್ ಚಾಲಕನ ನಡುವೆ ಮಾರಾಮಾರಿ ನಡೆದಿದೆ. ನಗರದ ಬಾಗ್ ಮಾನೆ ಟೆಕ್ ಪಾರ್ಕ್ ಬಳಿ ಸುರಂಜನ್ ದಾಸ್ ರಸ್ತೆಯಲ್ಲಿ ಘಟನೆ […]

ಸುದ್ದಿ

ಸಿರಿಗೆರೆಯಲ್ಲಿ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಶ್ರೀಗಳಿಗೆ 32ನೇ ಶ್ರದ್ಧಾಂಜಲಿ

ಸಿರಿಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಮಠದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32 ನೇ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಮಾಜಿ ಸಚಿವ ಹೆಚ್.ಆಂಜನೇಯ ಅವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ […]

ಉಪಯುಕ್ತ ಸುದ್ದಿ

ರೈಲ್ವೆ ಅಪ್ರೆಂಟಿಸ್‌ ಹುದ್ದೆಗಳಿಗೆ ನೇಮಕಾತಿ; 3624 ಹುದ್ದೆಗಳಿಗೆ ಐಟಿಐ ಆಗಿದ್ರೆ ಸಾಕು

ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್ ನ್ಯೂಸ್. ಪಶ್ಚಿಮ ರೈಲು ವಿಭಾಗವು 2024 – 25 ನೆಯ ಸಾಲಿನ ಅಪ್ರೆಂಟಿಸ್‌ ತರಬೇತುದಾರರ ನೇಮಕಾತಿಗಾಗಿ ಅರ್ಜಿಯನ್ನು ಕರೆದಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಒಟ್ಟು […]

ಅಪರಾಧ ರಾಜಕೀಯ ಸುದ್ದಿ

ಶಾಸಕ ಮುನಿರತ್ನ ವಿರುದ್ಧದ ಕೇಸ್ ಗಳ ತನಿಖೆಗೆ ಎಸ್ಐಟಿ ರಚನೆ!

ಬೆಂಗಳೂರು: ಬೆಂಗಳೂರಿನ ಆರ್​.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ‌ ತನಿಖೆಗೆ ಬಿ.ಕೆ.‌ಸಿಂಗ್ ನೇತೃತ್ವದಲ್ಲಿ ಎಸ್​ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಾತಿ ನಿಂದನೆ, ಜೀವ ಬೆದರಿಕೆ ಎರಡು ಪ್ರಕರಣಗಳಲ್ಲಿ ಜಾಮೀನಿನ […]

ಸುದ್ದಿ

ನವಲಗುಂದ NWKSRTC ಘಟಕದ ಕನ್ನಡ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ

ನವಲಗುಂದ: ಕನ್ನಡ ಕ್ರಿಯಾ ಸಮಿತಿಯ ನವಲಗುಂದ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಇಂದು ನಡೆಸಲಾಯಿತು. ನವಲಗುಂದ ಘಟಕ ವ್ಯವಸ್ಥಾಪಕ ಅಶೋಕ ಕಾಡರಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು,  KSRTC ವಾಯುವ್ಯ ವಿಭಾಗದ ಕನ್ನಡ ಕ್ರೀಯಾ ಸಮಿತಿ […]

ಉಪಯುಕ್ತ ಸುದ್ದಿ

ಸೂರಿಲ್ಲದವರಿಗೆ ‘ವಸತಿ ಭಾಗ್ಯ’: ರಾಜ್ಯ ಸರ್ಕಾರದ ಹೊಸ ಯೋಜನೆ !

ರಾಜ್ಯ ಸರ್ಕಾರ ಈಗಾಗಲೇ ವಿವಿಧ ಭಾಗ್ಯಗಳನ್ನು ನೀಡಿದೆ. ಸದ್ಯ ವಸತಿ ಸಮಸ್ಯೆಯಿಂದ ಸಮಸ್ಯೆಗಳನ್ನು ಅನುಭವಿಸುತ್ತಿದ್ದವರಿಗೆ ವಸತಿ ಸಚಿವ ಜಮೀರ್ ಅಹಮದ್ ವಸತಿ ಭಾಗ್ಯ ಯೋಜನೆಯಡಿ ಮುಸಲ್ಮಾನ ಕುಟುಂಬಗಳಿಗೆ ವಸತಿಯನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. […]

ಅಪರಾಧ ರಾಜಕೀಯ ಸುದ್ದಿ

ಅತ್ಯಾಚಾರ ಪ್ರಕರಣ: ಜೆಪಿ ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.ಶನಿವಾರ ಮುನಿರತ್ನ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ವಿಚಾರಣೆ […]

ರಾಜಕೀಯ ಸುದ್ದಿ

ದೆಹಲಿಯ ಮುಖ್ಯಮಂತ್ರಿಯಾಗಿ ಅತಿಶಿ ಮಾರ್ಲೆನಾ ಪ್ರಮಾಣವಚನ ಸ್ವೀಕಾರ

ದೆಹಲಿ: ಎಎಪಿ ಶಾಸಕಿ ಅತಿಶಿ ಮಾರ್ಲೆನಾ ಅವರು ದೆಹಲಿಯ ಮುಖ್ಯಮಂತ್ರಿಯಾಗಿ ರಾಜ್ ನಿವಾಸದಲ್ಲಿ ಇಂದು ಪದಗ್ರಹಣ ಮಾಡಿದರು. ಜೊತೆಗೆ ಐವರು ಸಂಪುಟದ ಸಹೋದ್ಯೋಗಿಗಳು ಕೂಡಾ ಪ್ರಮಾಣ ವಚನ ಸ್ವೀಕರಿಸಿದರು. ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ […]

ಉಪಯುಕ್ತ ಸುದ್ದಿ

KSRTCಗೆ 2024 ರ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ

ಹೊಸದಿಲ್ಲಿ: ನಿಗಮದ ನೌಕರರಿಗೆ ಹೃದಯ ಸಂಬಂಧಿ ಆರೋಗ್ಯ ತಪಾಸಣೆ ಮತ್ತು ಮುಂಜಾಗ್ರತೆ ವಹಿಸುವ ಉಪಕ್ರಮಗಳಿಗಾಗಿ “ಸಾರಿಗೆ ಸಂಜೀವಿನಿ” ಎಂಬ ಯೋಜನೆ ಜಾರಿಗೆ ತರಲಾಗಿದ್ದು, ಸದರಿ ಉಪಕ್ರಮಕ್ಕಾಗಿ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ದೆಹಲಿ ಮೂಲದ […]

ಅಪರಾಧ ಸುದ್ದಿ

ಟಿಕೆಟ್ ರಹಿತ ಪ್ರಯಾಣ ಮಾಡುವವರೇ ಎಚ್ಚರ; ಆಗಸ್ಟ್‌ನಲ್ಲಿ 3,692 ದಂಡ ರಹಿತ ಪ್ರಕರಣ ಪತ್ತೆ ಹಚ್ಚಿದ KSRTC

ಬೆಂಗಳೂರು:ಟಿಕೆಟ್ ಪಡೆಯದೆ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಿದ 3,692 ಪ್ರಕರಣಗಳನ್ನು ಪತ್ತೆಹಚ್ಚಿರುವ ಕೆಎಸ್ಆರ್ ಟಿಸಿ ತನಿಖಾ ತಂಡಗಳು ಪತ್ತೆಹಚ್ಚಿವೆ. ಆಗಸ್ಟ್ ತಿಂಗಳಲ್ಲಿ ನಿಗಮದ ಸುಮಾರು 43,781 ವಾಹನಗಳನ್ನು ಪರಿಶೀಲನೆ ನಡೆಸಿ, 3692 […]

ಅಪರಾಧ ಸಿನಿಮಾ ಸುದ್ದಿ

ದರ್ಶನ್ ಜಾಮೀನು ಅರ್ಜಿ‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-2 ಆರೋಪಿ‌ ನಟ ದರ್ಶನ್ ತೂಗುದೀಪ್ ಅವರು‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ 57ನೇ ಸಿಸಿಎಚ್ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ. ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನ ಸೆಲ್ […]

ಅಪರಾಧ ಸುದ್ದಿ

ಬೆಂಗಳೂರು: ಕೊಲೆಗೈದು ಕತ್ತರಿಸಿ ಫ್ರಿಟ್ಜ್ ನಲ್ಲಿದ್ದ ಯುವತಿ ಶವ ಪತ್ತೆ!

ಬೆಂಗಳೂರು: ನಗರದ ವೈಯಾಲಿಕಾವಲ್ ನ ವೀರಣ್ಣ ಆಶ್ರಮ ಬಳಿಯ ಒಂದು ಬಹುಮಹಡಿ ಕಟ್ಟಡದ ಮನೆಯಲ್ಲಿ ಉತ್ತರ ಭಾರತ ಮೂಲದ ಅಪರಿಚಿತ ಯುವತಿಯ ಶವ ಸಿಕ್ಕಿದೆ. ಇಂದು ವೈಯಾಲಿಕಾವಲ್ ನ ವೀರಣ್ಣ ಆಶ್ರಮ ಬಳಿಯ ಪ್ರಭಾಕರ್ […]

ಉಪಯುಕ್ತ ಸುದ್ದಿ

945 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆ ತೀರ್ಮಾನ : ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಗಾಗಲೇ KPSC ಯು ಕೃಷಿ ಇಲಾಖೆಯ ವಿವಿಧ ವಿಭಾಗಗಳ ಹುದ್ದೆಗೆ ಕಳೆದ ಏಪ್ರಿಲ್ ಮೇ ಜೂನ್ ತಿಂಗಳಿನಲ್ಲಿ ಅರ್ಜಿಯನ್ನು ಕರೆದಿತ್ತು. ಇದೀಗ ಮತ್ತೊಮ್ಮೆ ಅರ್ಜಿಯನ್ನು ಕರೆದಿರುವ ಕೃಷಿ ಇಲಾಖೆ 945 ಹುದ್ದೆಗಳನ್ನು ಭರ್ತಿ ಮಾಡಲು […]

ಅಪರಾಧ ಸುದ್ದಿ

ಕೊನೆಗೂ ಜಾಮೀನು ಕೋರಿ ದರ್ಶನ್ ಕೋರ್ಟ್ ಗೆ ಅರ್ಜಿ

ಬೆಂಗಳೂರು: ಬರೋಬ್ಬರಿ 102 ದಿನಗಳ ನಂತರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-2 ಆರೋಪಿ‌ ನಟ ದರ್ಶನ್ ತೂಗುದೀಪ್ ಅವರು‌ ಕೊನೆಗೂ ಇಂದು ಮಧ್ಯಾಹ್ನ ಜಾಮೀನು ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಬಳ್ಳಾರಿಯ ಸೆಂಟ್ರಲ್ […]

ಅಪರಾಧ ಸುದ್ದಿ

ಬೆಳಗಾವಿಯಲ್ಲೀಗ ಪ್ಯಾಲೇಸ್ತಿನ್ ಧ್ವಜದ ದರ್ಬಾರ್ ; ಕೊನೆಗೂ ತೆರವು

ಬೆಳಗಾವಿ: ನಗರದ ದರ್ಬಾರ್ ಗಲ್ಲಿಯಲ್ಲಿ ಪ್ಯಾಲೇಸ್ತಿನ್ ರಾಷ್ಟ್ರಧ್ವಜ ಹೋಲುವ ಪೆಂಡಾಲ್ ಹಾಕಲಾಗಿದೆ. ಪೊಲೀಸರು ಇಂತಹ ಪೆಂಡಾಲ್ ಹಾಕದಂತೆ ಸೂಚನೆ ರವಾನಿಸಿದರೂ ಸಹ ಅದಕ್ಕೆ ಗಮನ ಹರಿಸಿಲ್ಲ. ರಸ್ತೆಯಲ್ಲಿ ಪ್ಯಾಲೇಸ್ತಿನ್ ರಾಷ್ಟ್ರದ ಶಾಮಿಯಾನವನ್ನೂ ಹಾಕಿದ್ದಾರೆ. ಬೆಳಗಾವಿಯಲ್ಲಿ […]

ಸಿನಿಮಾ ಸುದ್ದಿ

ಶಿರೂರು ಗುಡ್ಡದಲ್ಲಿ ಭೂಗತವಾಗಿದ್ದ ಲಾರಿ ಕೊನೆಗೂ ಪತ್ತೆ

ಕಾರವಾರ : ಹಲವು ತಿಂಗಳ ಹಿಂದೆ ಅಂಕೋಲಾ ತಾಲೂಕು ಶಿರೂರು ಗುಡ್ಡ ಕುಸಿತದಲ್ಲಿ ನದಿ ನೀರು ಪಾಲಾಗಿದ್ದ ಕೇರಳದ ಅರ್ಜುನನ ಲಾರಿ ಕೊನೆಗೂ ಪತ್ತೆಯಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.ಈ ಬಗ್ಗೆ ಉತ್ತರ ಕನ್ನಡ […]

You cannot copy content of this page