ರಾಜಕೀಯ ಸುದ್ದಿ

ಮುಡಾ ಕೇಸ್: ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ

ಬೆಂಗಳೂರು: ಮೈಸೂರಿನ ಮುಡಾ ಸೈಟ್ ಹಗರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಬೆಳಗ್ಗೆ 10:30 ರಿಂದ ಮುಂದುವರೆಯಲಿದೆ. ಈಗಾಗಲೇ […]

ಸುದ್ದಿ

ಪರಿಸರ ಸಂರಕ್ಷಣೆ ಜತೆಯಲ್ಲಿ ಮಳೆ ನೀರು ಸಂರಕ್ಷಣೆಗೆ ಆಧ್ಯತೆ ನೀಡಿ ಉಮಾರಬ್ಬ ಅಭಿಮತ

ಹೊಸಕೋಟೆ: ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಆನೇಕ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿವೆ. ಮಕ್ಕಳಿಗೆ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಒಂದೊಂದು ಸಸಿಯನ್ನು ನೆಟ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಯ […]

ಉಪಯುಕ್ತ ಸುದ್ದಿ

ಸರಕಾರಿ ಶಾಲೆಗಳನ್ನು ದಾನಿಗಳು ಕೈಜೋಡಿಸಿ ಬೆಳೆಸಬೇಕು: ಖ್ಯಾತ ವೈದ್ಯ ಡಾ. ಆಂಜಿನಪ್ಪ ಕರೆ

ಹೊಸಕೋಟೆ : ಗ್ರಾಮೀಣ ಸರಕಾರಿ ಶಾಲೆಗಳ ಬಲವರ್ಧನೆಗೆ ದಾನಿಗಳು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹ ದೇಶದ ಅಭಿವೃದ್ಧಿಗೆ ನಾಂದಿ ಎಂಬುದನ್ನು ಪ್ರತಿಯೊಬ್ಬರು ಅರಿತು ಕೊಳ್ಳಬೇಕು ಎಂದು ಕೆಂಪೇಗೌಡ ಆಸ್ಪತ್ರೆಯ ಖ್ಯಾತ […]

ಉಪಯುಕ್ತ ಸುದ್ದಿ

ಸಮೋಸ ಮಾರುವ ಹುಡುಗ NEET ಟಾಪರ್ : ಆತನ ವಿಡಿಯೋ ಇದೀಗ ಟ್ರೆಂಡ್ !

ನೋಯ್ಡಾ: ನೀಟ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಟಾಪರ್ ಆಗಿದ್ದ ಸಮೋಸ ಮಾರಾಟ ಮಾಡುವ ಹುಡುಗನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ ಟ್ರೆಂಡ್ ಆಗಿದೆ. ಸಮೋಸ ಮಾರಾಟ ಮಾಡುತ್ತಲೇ ತನ್ನ ಎರಡನೇ ಪ್ರಯತ್ನದಲ್ಲಿ ನೀಟ್ […]

ಅಪರಾಧ ಸುದ್ದಿ

ಆನ್ ಲೈನ್ ಲಾಟರಿಯಲ್ಲಿ ಬಂತು 3.5 ಲಕ್ಷ: ಟೀ ಮಾರಾಟಗಾರ ಯುವಕ ಆತ್ಮಹತ್ಯೆಗೆ ಶರಣು !

ಅಮೇಥಿ: ಆನ್ ಲೈನ್ ಲಾಟರಿಯಲ್ಲಿ 3.5 ಲಕ್ಷ ಗೆದ್ದ ಖುಷಿಯಲ್ಲಿದ್ದ ಟೀ ಮಾರಾಟಗಾರನೊಬ್ಬ ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ದ ಅಮೇಥಿಯಲ್ಲಿ ನಡೆದಿದೆ. ಆನ್‌ಲೈನ್ ನಲ್ಲಿ ಗೆದ್ದ ಲಾಟರಿ ಹಣ ಪಡೆಯಲು […]

ಅಪರಾಧ ಸುದ್ದಿ

ಇದೊಂದು ಶೆಡ್ ಕತೆ: ಪತ್ನಿಯನ್ನು ಕೂಡಿಹಾಕಿ ಪೋಲೀಸಪ್ಪನ ಕ್ರೌರ್ಯ

ಬೆಳಗಾವಿ : ಜನರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸನೊರ್ವ ತನ್ನ ಪತ್ನಿಯ ಮೇಲೆ ಸಂಶಯ ಪಟ್ಟು ಶೆಡ್‌ನಲ್ಲಿ ಕೂಡಿಟ್ಟು ಹಲ್ಲೆ ಮಾಡಿ ಮೈಮೇಲೆ ಬರೆ ಏಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ […]

ಅಪರಾಧ ಸಿನಿಮಾ ಸುದ್ದಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ: ಕಾರಾಗೃಹ ಡಿಜಿಪಿಗೆ ನೋಟಿಸ್!

ಬೆಂಗಳೂರು: ನಟ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್​ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ-2 ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್​ ಅವರು ತಮ್ಮ ಪ್ರಭಾವ […]

ಅಪರಾಧ ಸುದ್ದಿ

ಹೊಸಕೋಟೆಯಲ್ಲಿ ನಾಡ ಬಾಂಬ್ ಸ್ಫೋಟ: ಮಗ ಸಾವು, ತಂದೆ ಸ್ಥಿತಿ ಗಂಭೀರ

ಹೊಸಕೋಟೆ: ಮನೆಯಲ್ಲಿ ನಾಡ ಬಾಂಬ್ ಸುತ್ತುವ ವೇಳೆ ಸ್ಫೋಟಗೊಂಡು ಮಗ ಸಾವನಪ್ಪಿದ್ದು ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸಕೋಟೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಪವನ್ ಎಂಬ […]

ರಾಜಕೀಯ ಸುದ್ದಿ

ಅಸ್ಸಾಂನಲ್ಲಿ ಇನ್ಮುಂದೆ ಮುಸ್ಲಿಂ ಮದುವೆ ಮತ್ತು ವಿಚ್ಚೇದನದ ರಿಜಿಸ್ಟ್ರೇಷನ್ ಕಡ್ಡಾಯ

ಗುವಾಹಟಿ: ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿ ಅಸ್ಸಾಂ ಸರಕಾರ ಹೆಜ್ಜೆಯನ್ನಿಟ್ಟಿದ್ದು, ಇನ್ನು ರಾಜ್ಯದಲ್ಲಿ ಮುಸ್ಲಿಂ ಮದುವೆ ಮತ್ತು ವಿಚ್ಚೇದನ ಗಳ ರಿಜಿಸ್ಟ್ರೇಷನ್ ಕಡ್ಡಾಯಗೊಳಿಸಲಾಗಿದೆ. ಅಸ್ಸಾಂ ಸರಕಾರ ಮುಸ್ಲಿಂ ಮ್ರಾರೆಜ್ ಅಂಡ್ ಡೈವೋರ್ಸ್ ಬಿಲ್ ಅನ್ನು […]

ರಾಜಕೀಯ ಸುದ್ದಿ

ಬೆಳಗಾವಿ-ಹುಬ್ಬಳ್ಳಿ ಮಧ್ಯೆ ಸ್ಟಾರ್ಟ್ ಅಪ್ ಪಾರ್ಕ್ ನಿರ್ಮಾಣ : ಎಂ.ಬಿ.ಪಾಟೀಲ

ಬೆಳಗಾವಿ: ಬೆಳಗಾವಿ ಇಲ್ಲವೇ ಹುಬ್ಬಳ್ಳಿ ಅಥವಾ ಇವೆರಡು ನಗರಗಳ ಮಧ್ಯೆ 100 ಎಕರೆ ಪ್ರದೇಶದಲ್ಲಿ ಸ್ಟಾರ್ಟ್ ಅಪ್ ಸ್ಥಾಪನೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ […]

ರಾಜಕೀಯ ಸುದ್ದಿ

ಎನ್‌ಡಿಎ ಅಸ್ತಿತ್ವಕ್ಕೆ ಜಾತಿ ಗಣತಿಯೇ ಮುಳುವು: ಇಂಡಿಯಾ ನಡೆಯ ಕಡೆಗೆ ಮೈತ್ರಿ ಪಕ್ಷಗಳ ಒಲವು

ಬೆಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಜಾತಿ ಗಣತಿಯೇ ಸರಕಾರದ ಅಸ್ತಿತ್ವಕ್ಕೆ ಮುಳುವಾಗಲಿಯೇ? ಹೀಗೊಂದು ಚರ್ಚೆ ಕೇಂದ್ರ ಸರಕಾರದಲ್ಲಿ ನಡೆಯುತ್ತಿದ್ದು, ಜಾತಿ ಗಣತಿಯ ವಿಚಾರದಲ್ಲಿ ಬಿಜೆಪಿ […]

ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯ ವಿರುದ್ಧ ಪಂಚಮಸಾಲಿ ಶ್ರೀ ಕಿಡಿ: ಮೀಸಲಾತಿ ಸಂಬಂಧ ಕಾನೂನು ಹೋರಾಟಕ್ಕೆ ಸಿದ್ಧತೆ

ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಕೂಡಲಸಂಗಮ ಕ್ಷೇತ್ರದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ನಮಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ […]

ಉಪಯುಕ್ತ ರಾಜಕೀಯ ಸುದ್ದಿ

324 ನಗರಗಳಲ್ಲಿ ಖಾಸಗಿ ಎಫ್ಎಂ ಸ್ಥಾಪನೆಗೆ ಕೇಂದ್ರ ಸರಕಾರ ತೀರ್ಮಾನ

ಹೊಸದಿಲ್ಲಿ: ದೇಶದ ಎರಡನೇ ದರ್ಜೆಯ ನಗರಗಳಲ್ಲಿ ಖಾಸಗಿ ಎಫ್ ಎಂ ವಾಹಿನಿಗಳನ್ನು ತೆರೆಯಲು ಕೇಂದ್ರ ಸರಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಕ್ಯಾಬಿನೆಟ್ ನಲ್ಲಿ 784.87 ಕೋಟಿ ರು. ಅನುದಾನ ನಿಗದಿಮಾಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಎಫ್ಎಂ ವಾಹಿನಿ […]

ರಾಜಕೀಯ ಸುದ್ದಿ

ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ: ನಿಖಿಲ್ ಕುಮಾರಸ್ವಾಮಿ

ತುಮಕೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯದ ಜನತೆ ಜೆಡಿಎಸ್ ಮೈತ್ರಿಯನ್ನು ಒಪ್ಪಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟಕ್ಕೆ ಅತಿಹೆಚ್ಚು ಸೀಟುಗಳನ್ನು ಗೆದ್ದುಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ […]

ಉಪಯುಕ್ತ ಸುದ್ದಿ

ಸೆಪ್ಟೆಂಬರ್‌ 2 ರಿಂದ ರಾಜ್ಯಾದ್ಯಂತ 1-5 ನಮೂನೆ ಡಿಜಿಟಲ್‌ ಪೋಡಿ ದುರಸ್ಥಿ ಅಭಿಯಾನ: ಕೃಷ್ಣ ಬೈರೇಗೌಡ

• ಹಾಸನದಲ್ಲಿ ಯಶಸ್ವಿಯಾದ ಡಿಜಿಟಲ್‌ ಪೋಡಿ ಅಭಿಯಾನ• ರೈತರ ದಶಕಗಳ ಸಮಸ್ಯೆಗೆ ಇಲಾಖೆಯಿಂದ ಶಾಶ್ವತ ಪರಿಹಾರ ಬೆಂಗಳೂರು: ಸೆಪ್ಟೆಂಬರ್‌ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು […]

ರಾಜಕೀಯ ಸುದ್ದಿ

ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾದರೂ ನನಗೆ ಮತ: ಡಿಸಿಎಂ ಡಿ. ಕೆ. ಶಿವಕುಮಾರ್

ಬೆಂಗಳೂರು: ಚನ್ನಪಟ್ಟಣದ ಅಭ್ಯರ್ಥಿ ನಾನೇ. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪುನರುಚ್ಚರಿಸಿದರು. ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಬಿಜೆಪಿ, ಜೆಡಿಎಸ್ […]

ಆರೋಗ್ಯ ಸುದ್ದಿ

ಕೆಎಫ್‌ಸಿ ಸೇರಿ ನಾಲ್ಕು ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು

ಮಂಗಳೂರು: “ಆಹಾರ ಅಸುರಕ್ಷತೆ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗಾಗಲೇ ಬೆಂಗಳೂರಿನ ಕೆಎಫ್‌ಸಿಯ ಒಂದು ಮಳಿಗೆ ಸೇರಿ ನಾಲ್ಕು ಆಹಾರ ಸಂಸ್ಥೆ ಲೈಸೆನ್ಸ್ ಅಮಾನತು ಮಾಲಾಗಿದೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. […]

ರಾಜಕೀಯ ಸುದ್ದಿ

ಸಿಎಂ ಪ್ರಾಸಿಕ್ಯೂಶನ್ ಅನುಮತಿ ವಾಪಸ್ಸಾತಿಗೆ ಆಗ್ರಹಿಸಿ ಗವರ್ನರ್ ವಿರುದ್ಧ ನಾಳೆ ಕೈ ಪ್ರತಿಭಟನೆ

ಬೆಂಗಳೂರು: ಶನಿವಾರ ಕಾಂಗ್ರೆಸ್ ನಾಯಕರು, ಶಾಸಕರು, ಸಂಸದರು ಮತ್ತು ಮಂತ್ರಿಗಳು ವಿಧಾನಸೌಧದಿಂದ ರಾಜಭವನನದವರೆಗೆ ಜಾಥಾ ನಡೆಸಿ ಮುಡಾ ಪ್ರಕರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು […]

ಅಪರಾಧ ಸಿನಿಮಾ ಸುದ್ದಿ

ದರ್ಶನ್ ಅಭಿಮಾನಿಗಳ ಪುಂಡಾಟ: ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಪ್ರಸನ್ನ ಥಿಯೇಟರ್ ಬಳಿ ದರ್ಶನ್ ಪುಂಡಾಟ ಮಿತಿಮೀರಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರಿಯ ಸಿನಿಮಾ ಬಿಡುಗಡೆಯಾದ ಕಾರಣದಿಂದ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಪೊಲೀಸರು ಅತಿರೇಕದ ವರ್ತನೆ ತೋರದಂತೆ […]

ಅಪರಾಧ ಸುದ್ದಿ

ಅಪ್ರಾಪ್ತನಿಗೆ ಬೈಕ್ ಕೊಟ್ಟ ಅಪ್ಪನಿಗೆ 25 ಸಾವಿರ ದಂಡ

ದಾವಣಗೆರೆ: ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಂದೆಗೆ ದಾವಣಗೆರೆ ನ್ಯಾಯಾಲಯ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ದಾವಣಗೆರೆ ಪೊಲೀಸರು ಇತ್ತೀಚೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದ ವೇಳೆ, ಕಾಲೇಜು ರಸ್ತೆಯಲ್ಲಿ ಬಾಲಕನೋರ್ವ […]

You cannot copy content of this page