ತಮ್ಮ ವಿರುದ್ಧ ರಾಜ್ಯಪಾಲರಿಗೆ ಪ್ರಾಸಿಕ್ಯೂಶನ್ ಅನುಮತಿ ಕೋರಿಕೆ: ಕೈ ಸರ್ಕಾರದ ಮೇಲೆ ಎಚ್.ಡಿ.ಕೆ ಕೆಂಡ
ಬೆಂಗಳೂರು : ತಮ್ಮ ಮೇಲಿನ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿರುವ ಲೋಕಾಯುಕ್ತ ಎಸ್ಐಟಿ ನಡೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. 2011-2012ರಲ್ಲಿ ಸರ್ಕಾರಕ್ಕೆ ಎರಡು, ಮೂರು ಟ್ರಂಕ್ಗಳಲ್ಲಿ ತಂದು […]

