ನವಲಗುಂದ ರಾಜ್ಯದ ಮಾದರಿ ಕ್ಷೇತ್ರವಾಗಲಿದೆ: ಶಾಸಕ ಎನ್.ಎಚ್.ಕೋನರೆಡ್ಡಿ
ನವಲಗುಂದ : ಐದು ಗ್ಯಾರೆಂಟಿ ನೀಡಿ ನುಡಿದಂತೆ ನಡೆದು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಚಕ್ಕಡಿ ರಸ್ತೆಗಳನ್ನು ಅಗಲೀಕರಣ ಮಾಡಿ ಹೆದ್ದಾರಿ ತರಹ ರಸ್ತೆ ನಿರ್ಮಿಸಿದ್ದು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಿರ್ಧರಿಸಿದ್ದೇನೆ ಎಂದು ಸ್ವತಂತ್ರ್ಯೋತ್ಸವದ […]

