Month: January 2025

ಭಾರತಕ್ಕೆ HMPV ಭೀತಿ : ರಾಜ್ಯದಲ್ಲೂ ಹೈ ಅಲರ್ಟ್

ಬೆಂಗಳೂರು: ಚೀನಾದಲ್ಲಿ ಸೃಷ್ಟಿಯಾಗಿರುವ ಹೊಸ ವೈರಸ್ HMPV ಇದೀಗ ಭಾರತದಲ್ಲಿ ಭೀತಿ ಸೃಷ್ಟಿಸಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು,...

ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಚಾರ್ಯನ ಬಂಧನ

ವಿಜಯಪುರ: ಬಸವನಬಾಗೇವಾಡಿ ತಾಲೂಕು ಮನಗೂಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಚಿನ್ ಕುಮಾರ್ ಪಾಟೀಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಈ...

ಪತ್ನಿ ಕಿರುಕುಳದಿಂದ ಅತ್ಮಹತ್ಯೆ : ಅತುಲ್ ಪತ್ನಿ, ಅತ್ತೆ ಹಾಗೂ ಆಕೆಯ ಸಹೋದರನಿಗೆ ಜಾಮೀನು

ಬೆಂಗಳೂರು: ಮಡದಿ ಮತ್ತು ಆಕೆಯ ಕುಟುಂಬದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಪತ್ನಿ, ಆಕೆಯ ತಾಯಿ ಹಾಗೂ ಅವರ ಸಹೋದರನಿಗೆ ನ್ಯಾಯಾಲಯ ಜಾಮೀನು ಮಂಜೂರು...

HMPV Breaking: ಚೀನಾದಲ್ಲಿ ಹೊಸ ವೈರಸ್ ಕಾಟ : ಭಾರತದಲ್ಲಿ ಶುರುವಾಗಿದೆ ಭೀತಿ

ಬೆಂಗಳೂರು: ಕರೋನಾದಿಂದ ಕಂಗೆಟ್ಟಿದ್ದ ವಿಶ್ವಕ್ಕೆ ಮತ್ತೊಂದು ವೈರಸ್ ಭೀತಿ ಕಾಡುತ್ತಿದ್ದು, ಚೀನಾದಲ್ಲಿ ಈಗ ಹೊಸ ವೈರಸ್ ಕಾಟ ಆರಂಭವಾಗಿದೆ. HMPV ಹೆಸರಿನ ವೈರಸ್ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು,...

ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಕಾಣಿಕೆ ಎಷ್ಟು ಗೊತ್ತಾ?: ಕಾಣಿಕೆಯಲ್ಲಿ ವಿದೇಶಿ ಕರೆನ್ಸಿಯು ಪತ್ತೆ

ಬೆಳಗಾವಿ : ದಕ್ಷಿಣ ಭಾರತದ ಅತ್ಯಂತ ಸುಪ್ರಸಿದ್ಧ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಈ ಸಲವು ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದು ಕಾಣಿಕೆಯೂ ಸಹ ಮಹಾಪೂರವಾಗಿ ಹರಿದು ಬಂದಿದೆ....

ರಾಜ್ಯಕ್ಕೆ ಕಾಡಲಿದೆ ಶೀತಗಾಳಿ : ಉತ್ತರ ಕರ್ನಾಟಕದಲ್ಲಿ ವಿಪರೀತ ಚಳಿ

ಬೆಂಗಳೂರು: ರಾಜ್ಯದಲ್ಲಿ ಚಳಿಯ ವಾತಾವರಣ ಹೆಚ್ಚಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ, ಬೆಳಗಿನ ಸಮಯದಲ್ಲಿ ವಿಪರೀತ ಚಳಿಯಿದ್ದು,...

ನಮ್ಮದು ದೇಶದ ನಂ.1 ಸಾರ್ವಜನಿಕ ಸಾರಿಗೆ ವ್ಯವಸ್ಥೆ: ವಾಟ್ಸಾಪ್ ಯೂನಿವರ್ಸಿಟಿಯಿಂದ ಜನರ ದಾರಿ ತಪ್ಪಿಸಬೇಡಿ

ಬೆಂಗಳೂರು: ನಮ್ಮದು ದೇಶದ ಅತ್ಯುನ್ನತ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಟಿಕೆಟ್ ದರವೂ ಇಡೀ ಬೇರೆ ರಾಜ್ಯಕ್ಕೆ ಹೋಲಿಸಿದರೆ ಬಹಳ ಕಡಿಮೆಯಿದೆ. ಹೀಗಾಗಿ, ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿ...

ಬಸ್ ಟಿಕೆಟ್ ದರ ಏರಿಕೆ ಸಮರ: ಹೆಚ್ಚು ದರ ಹೆಚ್ಚಿಸಿದ್ದು ಯಾವ ವರ್ಷ, ಯಾವ ಸರಕಾರ?

ಬೆಂಗಳೂರು: ಕಾಂಗ್ರೆಸ್ ಸರಕಾರ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರವನ್ನು ಶೇ.೧೫ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದು ಇದೀಗ ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ. ಆದರೆ,...

ಬೇಸಿಗೆಯಲ್ಲೂ ಬರಲ್ಲ ವಿದ್ಯುತ್ ಕೊರತೆ: ಹಾಗಾದ್ರೆ ಸರಕಾರ ಮಾಡಿಕೊಂಡಿರೋ ಸಿದ್ಧತೆಗಳೇನು?

ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ: ಬೇಡಿಕೆ ಮತ್ತು ಪೂರೈಕೆ ಮಧ್ಯೆ ಅಂತರವಿಲ್ಲದಂತೆ ನೋಡಿಕೊಳ್ಳಲು ನಿರ್ದೇಶನ ಬೆಂಗಳೂರು : ರಾಜ್ಯದಲ್ಲಿ ಬೇಸಿಗೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಯಾವುದೇ...

ಶಕ್ತಿ ಯೋಜನೆಗೆ ಆಂಧ್ರಪ್ರದೇಶ ಸಚಿವರ ಮೆಚ್ಚುಗೆ: ಸಾರಿಗೆ ಸಚಿವರು, ಸಿಎಂ ಜತೆಗೆ ಮೀಟಿಂಗ್

ಬೆಂಗಳೂರು: ಆಂಧ್ರ ಸರ್ಕಾರದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಗೃಹ ಮತ್ತು ವಿಪತ್ತು ನಿರ್ವಹಣೆ ಸಚಿವೆ ವಂಗಲಪುಡಿ ಅನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ...

ಆಂಧ್ರ ಸರಕಾರಕ್ಕೂ KSRTCಯೇ ಮಾಡೆಲ್: ವೀಕ್ಷಣೆಗೆ ಆಂಧ್ರಪ್ರದೇಶ ಸಚಿವರ ತಂಡ ಭೇಟಿ

ಬೆಂಗಳೂರು: KSRTC ಸೇರಿ ಸಾರಿಗೆ ನಿಗಮಗಳ ಕಾರ್ಯವೈಖರಿ ಅಧ್ಯಯನಕ್ಕೆ ಆಂಧ್ರಪ್ರದೇಶದ ನಿಯೋಗ ಭೇಟಿ ನೀಡಿದ್ದು, ಸಂಸ್ಥೆ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಹಾಗೂ...

ನಂದಿ ಗಿರಿಧಾಮಯದಲ್ಲಿ ಸಂಪುಟ ಸಭೆ ನಡೆಯಲಿ: ಡಾ.ಎಂ.ಸಿ.ಸುಧಾಕರ್

ಬೆಂಗಳೂರು: ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸರಕಾರ ಮುಂದಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಒತ್ತಾಯಿಸಿದ್ದಾರೆ. ಈ ಕರಿತು ಸಿಎಂ ಸಿದ್ದರಾಮಯ್ಯ ಅವರಿಗೆ...

“ಸೈಬರ್ ಕ್ರೈಂ ಜಾಲ”ಕ್ಕೆ ಬಲೆ ಬೀಸಿದ ಬೆಂಗಳೂರು ಪೊಲೀಸರು

ಬೆಂಗಳೂರು: ಎಸ್‌ಎಂಎಸ್ ಮತ್ತು ಕರೆಗಳ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಖತರ್ ನಾಕ್ ಸೈಬರ್ ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್‌ಗೆ ಜಾಮೀನು

ಬೆಂಗಳೂರು: ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ-೨ ಸಂಭ್ರಮಾಚರಣೆಯ ವೇಳೆ...

ಸತ್ತಿದ್ದಾರೆ ಎಂದು ಘೋಷಣೆಯಾಗಿದ್ದ ವಿಠ್ಠಲ ಭಕ್ತ : ಆಂಬ್ಯುಲೆನ್ಸ್ ಸ್ಪೀಡ್ ಬ್ರೇಕರ್ ಮೇಲೆ ಚಲಿಸುತ್ತಲೇ ಮತ್ತೆ ಜೀವಂತ !

ಕೊಲ್ಲಾಪುರ: ನಿಧನರಾಗಿದ್ದಾರೆ ಎಂದು ಘೋಷಿಸಲ್ಪಟ್ಟ ವ್ಯಕ್ತಿಯೊಬ್ಬರು ಆಂಬುಲೆನ್ಸ್ ನಲ್ಲಿ ಸ್ಪೀಡ್ ಬ್ರೇಕರ್ ನಲ್ಲಿ ಚಲಿಸುತ್ತಲೇ ಮತ್ತೆ ಜೀವಂತವಾದ ಘಟನೆ ಬೆಳಗಾವಿಗೆ ಹೊಂದಿಕೊಂಡ ಕೊಲ್ಲಾಪುರದಲ್ಲಿ ನಡೆದಿದೆ. ಘಟನೆ ವಿವರ...

ಒಕ್ಕಲಿಗ ಉದ್ಯಮಿ ಎಕ್ಸ್ ಫೋ ಉದ್ಘಾಟಿಸಿದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ

ಬೆಂಗಳೂರು: ನಗರದ ಅರಮನೆ ಗಾಯತ್ರಿ ವಿಹಾರ ದಲ್ಲಿ ಹಮ್ಮಿಕೊಂಡಿದ್ದ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ ಪೋ 2025 ನ ಉದ್ಘಾಟನೆಯನ್ನು ಆದಿಚುಂಚನಗಿರಿ ಮಠದ ಶ್ರೀ ಪರಮಪೂಜ್ಯ...

ಜಾರಕಿಹೊಳಿ ಮನೆಯಲ್ಲಿ ಬೆಳ್ಳಂಬೆಳಗ್ಗೆ ಮೀಟಿಂಗ್: ‘ವಾಟ್ ಇಸ್ ದ ಮ್ಯಾಟರ್’

ಬೆಂಗಳೂರು: ತಣ್ಣಗಿದ್ದ ರಾಜಕೀಯ ಅಂಗಳ ಇದ್ದಕ್ಕಿದ್ದಂತೆ ಕಾವೇರತೊಡಗಿದೆ. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಮೀಟಿಂಗ್ ನಡೆದಿದ್ದು, ಇದು ಯಾವ ಮ್ಯಾಟರ್ ಗೆ ನಡೆದ ಮೀಟಿಂಗ್ ಎಂಬುದೀಗ...

ರಾಮನಗರದ ಎಪಿಎಂಸಿ ಬಳಿ ಕಾಡಾನೆಗಳು ಪ್ರತ್ಯಕ್ಷ: ಜನತೆ ಭಯಭೀತ

ರಾಮನಗರ: ರಾಮನಗರ ಪಟ್ಟಣದಲ್ಲಿಯೇ ಕಾಡಾನೆಗಳು ಕಾಣಿಸಿಕೊಂಡಿದ್ದು, ಜನತೆ ಭಯಭೀತಗೊಂಡಿದ್ದಾರೆ. ಬೆಳ್ಳಂಬೆಳಗ್ಗೆ ನಾಲ್ಕು ಆನೆಗಳ ಗುಂಪು ನಗರದಲ್ಲಿ ಕಾಣಿಸಿಕೊಂಡಿದೆ. ನಗರದ ಎಪಿಸಿಎಂ ಹಿಂಭಾಗದಲ್ಲಿ ನಾಲ್ಕು ಆನೆಗಳ ಹಿಂಡು ಕಾಣಿಸಿಕೊಂಡಿದ್ದು,...

ಅಕ್ರಮ ಕಟ್ಟಡಗಳಿಗೆ ಕರೆಂಟ್ ಶಾಕ್ ಕೊಡಲು ಮುಂದಾದ ಬೆಸ್ಕಾಂ

ಬೆಂಗಳೂರು: ರಾಜಧಾನಿಯಲ್ಲಿ ನಿಯಾಮವಳಿಗಳನ್ನು ಮೀರಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಶಾಕ್ ನೀಡಲು ಬೆಸ್ಕಾಂ ತೀರ್ಮಾನಿಸಿದ್ದು, ಇಂತಹ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಲಿದೆ. ಬಿಬಿಎAಪಿಯಿAದ ಅನುಮತಿ ಪಡೆಯದೆ,...

2024 ರಲ್ಲಿ ಪ್ರಪಂಚದ ಶ್ರೀಮಂತ ದೇವರು ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?

ತಿರುಪತಿ: ಪ್ರಪಂಚದ ಅತ್ಯಂತ ಶ್ರೀಮಂತ ದೇವರು ಎಂಬ ದಾಖಲೆ ಹೊಂದಿರುವ ತಿರುಪತಿ ತಿರುಮಲ ದೇವಸ್ಥಾನದ ಹುಂಡಿಯಲ್ಲಿ 2024 ರಲ್ಲಿ ಈವರೆಗೆ 1,365 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ...

You cannot copy content of this page