Month: January 2025

ಕಟ್ಟಡದ ಸೆಂಟ್ರಿಂಗ್ ಪೋಲ್ ಬಿದ್ದು, ವಿದ್ಯಾರ್ಥಿನಿ ಸಾವು: ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು: ಕಟ್ಟಡ ನಿರ್ಮಾಣದಲ್ಲಿ ಸುರಕ್ಷತೆ ವೈಫಲ್ಯದಿಂದಾಗಿ ದಾರಿಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿ ಮೇಲೆ ಸೆಂಟ್ರಿಂಗ್ ಪೋಲ್ ಕುಸಿದುಬಿದ್ದಿದ್ದು, ವಿದ್ಯಾರ್ಥಿಯೊಬ್ಬಳು ಸಾವನ್ನಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ: ಟೀಂ ಇಡಿಯಾಗೆ ಮತ್ತೊಂದು ಸೋಲು

ಸಿಡ್ನಿ: 5 ಪಂದ್ಯಗಳ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಮತ್ತೊಂದು ಸೋಲು ಕಂಡಿದ್ದು, ಸರಣೀಯನ್ನು 3-1 ರಿಂದ ಕಳೆದುಕೊಂಡಿದೆ. ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ...

ಆರ್.ಎಸ್‌ಎಸ್ ಪಥಸಂಚಲನ: ಕೋಲಾರದಲ್ಲಿ ನಿಷೇದಾಜ್ಞೆ ಜಾರಿ

ಕೋಲಾರ : ನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. Updating...

ಮಕ್ಕಳ ಸೋಷಿಯಲ್ ಮೀಡಿಯಾ ಅಕೌಂಟ್ ಮೂಗುದಾರ ಪೋಷಕರ ಕೈಯ್ಯಲ್ಲಿ : ಫೆಬ್ರವರಿಯಿಂದ ಜಾರಿಗೆ ಬರಲಿದೆ ಕಟ್ಟುನಿಟ್ಟಿನ ನಿಯಮ

ಬೆಂಗಳೂರು: ಅಪ್ರಾಪ್ತ ಮಕ್ಕಳ ಕೈಲಿ ಸೋಷಿಯಲ್ ಮೀಡಿಯಾ ದುರ್ಬಳಕೆ ಆಗುತ್ತಿದೆ ಎನ್ನವುದು ಭಾರತೀಯ ಪೋಷಕರ ಆಕ್ಷೇಪ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಠಿಣ ಕಾನೂನು ತರಲು...

ಭಾರತಕ್ಕೆ HMPV ಭೀತಿ : ರಾಜ್ಯದಲ್ಲೂ ಹೈ ಅಲರ್ಟ್

ಬೆಂಗಳೂರು: ಚೀನಾದಲ್ಲಿ ಸೃಷ್ಟಿಯಾಗಿರುವ ಹೊಸ ವೈರಸ್ HMPV ಇದೀಗ ಭಾರತದಲ್ಲಿ ಭೀತಿ ಸೃಷ್ಟಿಸಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು,...

ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಚಾರ್ಯನ ಬಂಧನ

ವಿಜಯಪುರ: ಬಸವನಬಾಗೇವಾಡಿ ತಾಲೂಕು ಮನಗೂಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಚಿನ್ ಕುಮಾರ್ ಪಾಟೀಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಈ...

ಪತ್ನಿ ಕಿರುಕುಳದಿಂದ ಅತ್ಮಹತ್ಯೆ : ಅತುಲ್ ಪತ್ನಿ, ಅತ್ತೆ ಹಾಗೂ ಆಕೆಯ ಸಹೋದರನಿಗೆ ಜಾಮೀನು

ಬೆಂಗಳೂರು: ಮಡದಿ ಮತ್ತು ಆಕೆಯ ಕುಟುಂಬದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಪತ್ನಿ, ಆಕೆಯ ತಾಯಿ ಹಾಗೂ ಅವರ ಸಹೋದರನಿಗೆ ನ್ಯಾಯಾಲಯ ಜಾಮೀನು ಮಂಜೂರು...

HMPV Breaking: ಚೀನಾದಲ್ಲಿ ಹೊಸ ವೈರಸ್ ಕಾಟ : ಭಾರತದಲ್ಲಿ ಶುರುವಾಗಿದೆ ಭೀತಿ

ಬೆಂಗಳೂರು: ಕರೋನಾದಿಂದ ಕಂಗೆಟ್ಟಿದ್ದ ವಿಶ್ವಕ್ಕೆ ಮತ್ತೊಂದು ವೈರಸ್ ಭೀತಿ ಕಾಡುತ್ತಿದ್ದು, ಚೀನಾದಲ್ಲಿ ಈಗ ಹೊಸ ವೈರಸ್ ಕಾಟ ಆರಂಭವಾಗಿದೆ. HMPV ಹೆಸರಿನ ವೈರಸ್ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು,...

ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಕಾಣಿಕೆ ಎಷ್ಟು ಗೊತ್ತಾ?: ಕಾಣಿಕೆಯಲ್ಲಿ ವಿದೇಶಿ ಕರೆನ್ಸಿಯು ಪತ್ತೆ

ಬೆಳಗಾವಿ : ದಕ್ಷಿಣ ಭಾರತದ ಅತ್ಯಂತ ಸುಪ್ರಸಿದ್ಧ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಈ ಸಲವು ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದು ಕಾಣಿಕೆಯೂ ಸಹ ಮಹಾಪೂರವಾಗಿ ಹರಿದು ಬಂದಿದೆ....

ರಾಜ್ಯಕ್ಕೆ ಕಾಡಲಿದೆ ಶೀತಗಾಳಿ : ಉತ್ತರ ಕರ್ನಾಟಕದಲ್ಲಿ ವಿಪರೀತ ಚಳಿ

ಬೆಂಗಳೂರು: ರಾಜ್ಯದಲ್ಲಿ ಚಳಿಯ ವಾತಾವರಣ ಹೆಚ್ಚಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ, ಬೆಳಗಿನ ಸಮಯದಲ್ಲಿ ವಿಪರೀತ ಚಳಿಯಿದ್ದು,...

ನಮ್ಮದು ದೇಶದ ನಂ.1 ಸಾರ್ವಜನಿಕ ಸಾರಿಗೆ ವ್ಯವಸ್ಥೆ: ವಾಟ್ಸಾಪ್ ಯೂನಿವರ್ಸಿಟಿಯಿಂದ ಜನರ ದಾರಿ ತಪ್ಪಿಸಬೇಡಿ

ಬೆಂಗಳೂರು: ನಮ್ಮದು ದೇಶದ ಅತ್ಯುನ್ನತ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಟಿಕೆಟ್ ದರವೂ ಇಡೀ ಬೇರೆ ರಾಜ್ಯಕ್ಕೆ ಹೋಲಿಸಿದರೆ ಬಹಳ ಕಡಿಮೆಯಿದೆ. ಹೀಗಾಗಿ, ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿ...

ಬಸ್ ಟಿಕೆಟ್ ದರ ಏರಿಕೆ ಸಮರ: ಹೆಚ್ಚು ದರ ಹೆಚ್ಚಿಸಿದ್ದು ಯಾವ ವರ್ಷ, ಯಾವ ಸರಕಾರ?

ಬೆಂಗಳೂರು: ಕಾಂಗ್ರೆಸ್ ಸರಕಾರ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರವನ್ನು ಶೇ.೧೫ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದು ಇದೀಗ ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ. ಆದರೆ,...

ಬೇಸಿಗೆಯಲ್ಲೂ ಬರಲ್ಲ ವಿದ್ಯುತ್ ಕೊರತೆ: ಹಾಗಾದ್ರೆ ಸರಕಾರ ಮಾಡಿಕೊಂಡಿರೋ ಸಿದ್ಧತೆಗಳೇನು?

ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ: ಬೇಡಿಕೆ ಮತ್ತು ಪೂರೈಕೆ ಮಧ್ಯೆ ಅಂತರವಿಲ್ಲದಂತೆ ನೋಡಿಕೊಳ್ಳಲು ನಿರ್ದೇಶನ ಬೆಂಗಳೂರು : ರಾಜ್ಯದಲ್ಲಿ ಬೇಸಿಗೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಯಾವುದೇ...

ಶಕ್ತಿ ಯೋಜನೆಗೆ ಆಂಧ್ರಪ್ರದೇಶ ಸಚಿವರ ಮೆಚ್ಚುಗೆ: ಸಾರಿಗೆ ಸಚಿವರು, ಸಿಎಂ ಜತೆಗೆ ಮೀಟಿಂಗ್

ಬೆಂಗಳೂರು: ಆಂಧ್ರ ಸರ್ಕಾರದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಗೃಹ ಮತ್ತು ವಿಪತ್ತು ನಿರ್ವಹಣೆ ಸಚಿವೆ ವಂಗಲಪುಡಿ ಅನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ...

ಆಂಧ್ರ ಸರಕಾರಕ್ಕೂ KSRTCಯೇ ಮಾಡೆಲ್: ವೀಕ್ಷಣೆಗೆ ಆಂಧ್ರಪ್ರದೇಶ ಸಚಿವರ ತಂಡ ಭೇಟಿ

ಬೆಂಗಳೂರು: KSRTC ಸೇರಿ ಸಾರಿಗೆ ನಿಗಮಗಳ ಕಾರ್ಯವೈಖರಿ ಅಧ್ಯಯನಕ್ಕೆ ಆಂಧ್ರಪ್ರದೇಶದ ನಿಯೋಗ ಭೇಟಿ ನೀಡಿದ್ದು, ಸಂಸ್ಥೆ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಹಾಗೂ...

ನಂದಿ ಗಿರಿಧಾಮಯದಲ್ಲಿ ಸಂಪುಟ ಸಭೆ ನಡೆಯಲಿ: ಡಾ.ಎಂ.ಸಿ.ಸುಧಾಕರ್

ಬೆಂಗಳೂರು: ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸರಕಾರ ಮುಂದಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಒತ್ತಾಯಿಸಿದ್ದಾರೆ. ಈ ಕರಿತು ಸಿಎಂ ಸಿದ್ದರಾಮಯ್ಯ ಅವರಿಗೆ...

“ಸೈಬರ್ ಕ್ರೈಂ ಜಾಲ”ಕ್ಕೆ ಬಲೆ ಬೀಸಿದ ಬೆಂಗಳೂರು ಪೊಲೀಸರು

ಬೆಂಗಳೂರು: ಎಸ್‌ಎಂಎಸ್ ಮತ್ತು ಕರೆಗಳ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಖತರ್ ನಾಕ್ ಸೈಬರ್ ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್‌ಗೆ ಜಾಮೀನು

ಬೆಂಗಳೂರು: ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ-೨ ಸಂಭ್ರಮಾಚರಣೆಯ ವೇಳೆ...

ಸತ್ತಿದ್ದಾರೆ ಎಂದು ಘೋಷಣೆಯಾಗಿದ್ದ ವಿಠ್ಠಲ ಭಕ್ತ : ಆಂಬ್ಯುಲೆನ್ಸ್ ಸ್ಪೀಡ್ ಬ್ರೇಕರ್ ಮೇಲೆ ಚಲಿಸುತ್ತಲೇ ಮತ್ತೆ ಜೀವಂತ !

ಕೊಲ್ಲಾಪುರ: ನಿಧನರಾಗಿದ್ದಾರೆ ಎಂದು ಘೋಷಿಸಲ್ಪಟ್ಟ ವ್ಯಕ್ತಿಯೊಬ್ಬರು ಆಂಬುಲೆನ್ಸ್ ನಲ್ಲಿ ಸ್ಪೀಡ್ ಬ್ರೇಕರ್ ನಲ್ಲಿ ಚಲಿಸುತ್ತಲೇ ಮತ್ತೆ ಜೀವಂತವಾದ ಘಟನೆ ಬೆಳಗಾವಿಗೆ ಹೊಂದಿಕೊಂಡ ಕೊಲ್ಲಾಪುರದಲ್ಲಿ ನಡೆದಿದೆ. ಘಟನೆ ವಿವರ...

ಒಕ್ಕಲಿಗ ಉದ್ಯಮಿ ಎಕ್ಸ್ ಫೋ ಉದ್ಘಾಟಿಸಿದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ

ಬೆಂಗಳೂರು: ನಗರದ ಅರಮನೆ ಗಾಯತ್ರಿ ವಿಹಾರ ದಲ್ಲಿ ಹಮ್ಮಿಕೊಂಡಿದ್ದ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ ಪೋ 2025 ನ ಉದ್ಘಾಟನೆಯನ್ನು ಆದಿಚುಂಚನಗಿರಿ ಮಠದ ಶ್ರೀ ಪರಮಪೂಜ್ಯ...

You cannot copy content of this page