ಶರಣಾದ ನಕ್ಸಲ್ ಕಾರ್ಯಕರ್ತೆಗೆ ನ್ಯಾಯಾಂಗ ಬಂಧನ
ಉಡುಪಿ: ನೆನ್ನೆ ಉಡುಪಿ ಜಿಲ್ಲಾಡಳಿತ ಮುಂದೆ ಶರಣಾದ ನಕ್ಸಲ್ ಕಾರ್ಯಕರ್ತ ಲಕ್ಷ್ಮಿ ತೊಂಬಟ್ಟು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಲಕ್ಷ್ಮಿ ತೊಂಬಟ್ಟು ವಿರುದ್ಧ ಉಡುಪಿಯ ಅಮಾವಾಸ್ಯೆ ಬೈಲು ಪೊಲೀಸ್ ಠಾಣೆಯಲ್ಲಿ […]
ಉಡುಪಿ: ನೆನ್ನೆ ಉಡುಪಿ ಜಿಲ್ಲಾಡಳಿತ ಮುಂದೆ ಶರಣಾದ ನಕ್ಸಲ್ ಕಾರ್ಯಕರ್ತ ಲಕ್ಷ್ಮಿ ತೊಂಬಟ್ಟು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಲಕ್ಷ್ಮಿ ತೊಂಬಟ್ಟು ವಿರುದ್ಧ ಉಡುಪಿಯ ಅಮಾವಾಸ್ಯೆ ಬೈಲು ಪೊಲೀಸ್ ಠಾಣೆಯಲ್ಲಿ […]
ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ ಸಾಲದ ಸೂಲಕ್ಕೆ ಮತ್ತೊಂದು ಬಲಿಯಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಗಿರೀಶ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾಎ. ಈತ ಬಜಾಜ್ ಫೈನಾನ್ಸ್, ಧರ್ಮಸ್ಥಳ ಸಂಘ ಸೇರಿದಂತೆ ಅನೇಕ ಮೈಕ್ರೋ ಫಯನಾನ್ಸ್ ಸಂಸ್ಥೆಗಳಲ್ಲಿ ಸಆಲ ಮಾಡಕೊಂಡಿದ್ದರು ಎನ್ನಲಾಗಿದೆ. […]
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಎಚ್. ಎನ್. ಪಾವನಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್ ನಲ್ಲಿರುವ ಕನ್ನಡ ಅಧ್ಯಯನ […]
ಮಂಡ್ಯ: ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ವಿ.ಸಿ. ನಾಲೆಗೆ ಕಾರು ಉರುಳಿಬಿದ್ದಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ಮಂಡ್ಯ ಕಡೆಗೆ ಕಾರು ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಾರು […]
ಬೆಂಗಳೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆಲ್ಲ ನಾನೇ ಕಾರಣಕರ್ತ ಎಂದು ಮಾಜಿ ಶಾಸಕರು ಬೀಗುತ್ತಿದ್ದರೆ, ಬೀಗುವುದನ್ನೇ ಬದುಕು ಮಾಡಿಕೊಂಡಿದ್ದಾರೆ ಎಂದು ಹಾಲಿ ಶಾಸಕರು ಅವರ ಕಾಲೆಳೆದಿದ್ದಾರೆ. ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಇಂತಹ ಕಿತ್ತಾಟ ಇದೀಗ […]
ಬೆಂಗಳೂರು: ಸರಕಾರ ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಸುಗ್ರೀವಾಜ್ಞೆ ತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿ ತಡೆಯಾಗಲಿದೆ. ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ […]
ಅಯೋಧ್ಯೆ: ದೇಶದ ಹೆಮ್ಮೆಯ ಶ್ರೀರಾಮಮಂದಿರದ ಸಮೀಪದಲ್ಲೇ ಇರುವ ಕಾಲುವೆಯಲ್ಲಿ ದಲಿತ ಯುವತಿಯೊಬ್ಬಳ ಶವ ಕೊಳೆತ ರೀತಿಯಲ್ಲಿ ಪತ್ತೆಯಾಗಿರುವುದು ದೇಶದ ದುಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಉತ್ತರ ಪ್ರದೇಶದ ಅಯೋಧ್ಯೆಯ ಕಾಲುವೆಯೊಂದರಲ್ಲಿ 22 ವರ್ಷದ ದಲಿತ ಯುವಿಯ ನಗ್ನದೇಹ, […]
ಬೆಂಗಳೂರು: ದಲಿತ ನಾಯಕರ ಡಿನ್ನರ್ ಪಾರ್ಟಿಗೆ ಬ್ರೇಕ್ ಬಿದ್ದು ಅನೇಕ ದಿನವಾಗಿದೆ. ಇದೀಗ ದಲಿತ ನಾಯಕರ ದೆಹಲಿ ದಂಡಯಾತ್ರೆಗೆ ತಯಾರಿ ನಡೆದಿದೆ. ಈ ತಯಾರಿ ಹಿಂದಿನ ಮರ್ಮವೇನು? ಎಂಬುದು ಇದೀಗ ಕಾಂಗ್ರೆಸ್ ವಲಯದಲ್ಲಿ ಭಾರಿ […]
ಹೊಸದಿಲ್ಲಿ: ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಗೆ ಮೊದಲೇ ನೀಡಲು 40 ಲಕ್ಷ ರು. ಆಫರ್ ಮಾಡಿದ ಆರೋಪ ಕೇಳಿಬಂದಿದೆ. ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು […]
ಆಗ್ರಾ: ಅತ್ತಿಗೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲು ಆಕೆಯ ಬಾಮೈದುನನೇ ಬ್ಯಾಂಕ್‌ನಿAದ ಸಾಲ ಪಡೆದು ಸುಫಾರಿ ಕೊಟ್ಟಿದ್ದ ಪ್ರಕರಣ ಮುಜಾಫರ್ ನಗರದ ವ್ಯಾಪ್ತಿಯಲ್ಲಿ ನಡೆದಿದೆ. 21 ವರ್ಷದ ಮಹಿಳೆಯೊಬ್ಬರು ಜನವರಿ 21 ರಂದು […]
ವಿಜಯಪುರ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಆರಂಭವಾಗುತ್ತಿರುವ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮ ನಾಳೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆಯಲಿದೆ. ಈ ಸಂಬAಧ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದು, ಬ್ರಿಗೇಡ್ ಯಾವುದೇ ರಾಜಕೀಯ ಸಂಸ್ಥೆಯಲ್ಲ. ಬ್ರಿಗೇಡ್‌ಗೆ […]
ಮುಂಬೈ: ಬೀದಿನಾಯಿಗಳಿಗೆ ವಿಷದ ಬಿಸ್ಕೇಟ್ ಇಟ್ಟು ಸಾಯಿಸುವ ಪರಯತ್ನದಲ್ಲಿ ಒಂದು ಸಾಕು ನಾಯಿಯೂ ಸೇರಿದಂತೆ ಒಟ್ಟು 9 ನಾಯಿಗಳು ಸಾವನ್ನಪ್ಪಿರುವ ಘಟನೆ ಪಹಾದ್ ಸಿಂಗ್ ಪುರ ಪ್ರದೇಶದಲ್ಲಿ ನಡೆದಿದೆ. ಸಾಕು ನಾಯಿ ಮಾಲೀಕರು ನೀಡಿರುವ […]
ಬೆಂಗಳೂರು: ಜಾಹೀರಾತು ಪ್ರದರ್ಶನಕ್ಕೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ಜಾಹೀರಾತು ಸಂಸ್ಥೆಯ ಮಾಲೀಕನೊಬ್ಬ 552 ಮರಗಳ ಮಾರಣಹೋಮ ನಡೆಸಿರುವ ಘಟನೆ ನಾಗಪುರ್ ನಗರದಲ್ಲಿ ನಡೆದಿದೆ. ಜಾಹೀರಾತು ಏಜೆನ್ಸಿಯ ಮಾಲೀಕ ವಿಶ್ವಜೀತ್ ವೈರಗಡೆ, ಕರಣ್ ನೈತಮ್ ರಾಜಾ […]
ಬೆಂಗಳೂರು:ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್ KSRTC ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕ ಸಾರಿಗೆ ಸಚಿಚ ರಾಮಲಿಂಗ ರೆಡ್ಡಿ ಅವರ ಜತೆಗೆ ಚರ್ಚೆ ನಡೆಸಿದರು. ಸಚಿವ ಪ್ರತಾಪ್ ಸರ್ ನಾಯಕ್ ಜತೆಗೆ […]
ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರೇ ಕನ್ನಡ ಬರೆಯಲು ಪರದಾಟ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರ ಕೆಟ್ಟಕಣ್ಣಿಗೆ ಗುರಿಯಾಗಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ತಂಗಡಗಿ ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು […]
ಹೊಸದಿಲ್ಲಿ: ನಕಲಿ ಮದುವೆಗಳನ್ನು ಮಾಡಿಸಿ, ನಂತರ ವಂಚನೆ, ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳ ಪತ್ತೆಗೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಮಧುಮಗನಂತೆ ನಟಿಸಿ, ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಹಂಗೀರ್ ಪುರ್ ನಲ್ಲಿ 2019 […]
ಕೊಚ್ಚಿ: 19 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿ, ನಂತರ ಆಕೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚೊಟ್ಟನಿಕ್ಕಾರದಲ್ಲಿ ನಡೆದಿದೆ. ಕಳೆದ ಭಾನುವಾರ 19 ಮಹಿಳೆಯೊಬ್ಬರು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಅಂದಿನಿAದ ವೆಂಟಿಲೇಟರ್ […]
ಚಿಕ್ಕಮಗಳೂರು: ಜಿಲ್ಲಾಡಳಿತದ ಮುಂದೆ ಶರಣಾಗಿದ್ದ ನಕ್ಸಲ್ ರವೀಂದ್ರ ಎಂಬಾತನಿಗೆ ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ನಕ್ಸಲ್ ರವೀಂದ್ರ ಶರಣಾಗಿದ್ದರು.ರವೀಂದ್ರ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ೧೭ […]
ಬೆಂಗಳೂರು: ಎಡಗಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದರು. ತಪಾಸಣೆ ನಡೆಸಿದ ವೈದ್ಯರು ಈ ಹಿಂದೆ ಲೆಗಮೆಂಟ್ ಶಸ್ತ್ರ ಚಿಕಿತ್ಸೆ ನಡೆದ ಜಾಗದ ಮೇಲೆ ಒತ್ತಡ […]
ಬೆಂಗಳೂರು: ಚೀನಾದಿಂದ ಎಚ್‌ಎಂಪಿವಿ ವೈರಸ್ ಹರಡುವ ಭೀತಿಯ ನಡುವೆಯೇ ದೇಶದಲ್ಲಿ ಹಕ್ಕಿಜ್ವರದ ಭೀತಿ ಶುರುವಾಗಿದ್ದು, ಛತ್ತೀಸ್‌ಘಡದಲ್ಲಿ 17 ಸಾವಿರ ಕೋಳಿಗಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಛತ್ತೀಸ್‌ಘಡ ರಾಜ್ಯದ ರಾಯಘಡದ ಸರಕಾರಿ ಕೋಳಿ ಫಾರಂನಲ್ಲಿ ಏವಿಯನ್ ಇನ್ಫು÷್ಲಯೆಂಜಾ […]
You cannot copy content of this page