ಅಪರಾಧ ಸುದ್ದಿ

ಮನಾಲಿ ಪ್ರವಾಸ ಮಾಡಿದ್ದ ವಿಧವೆಯ ಟೀಕೆ : ಮುಸ್ಲಿಂ ಧರ್ಮ ಗುರುವಿನ ಮೇಲೆ ಮುಗಿಬಿದ್ದ ಕೇರಳ

ಕೊಚ್ಚಿ: ವಿಧವೆಯೊಬ್ಬರು ಮನಾಲಿ ಪ್ರವಾಸದ ವೇಳೆ ಪೋಸ್ಟ್ ಮಾಡಿದ್ದ ವಿಡಿಯೋ ಬಗ್ಗೆ ಟೀಕಿಸಿದ ಮುಸ್ಲಿಂ ಧರ್ಮಗುರುವಿನ ವಿರುದ್ಧ ಕೇರಳದ ಪ್ರಗತಿಪರ ಚಿಂತಕರು, ನೆಟ್ಟಿಗರು ಮುಗಿಬಿದ್ದಿದ್ದು, ಕ್ಷಮೆ ಕೋರಿ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. […]

ಅಪರಾಧ ಸುದ್ದಿ

ಊಟ ಕೊಡಲು ತಡ ಮಾಡಿದ್ದಕ್ಕೆ ಮಡದಿಯನ್ನೇ ಕೊಂದ 79 ವರ್ಷದ ವಯೋವೃದ್ಧ !

ಚೆನ್ನೈ: ಸಮಯಕ್ಕೆ ಸರಿಯಾಗಿ ಊಟ ಕೊಡದಿರುವುದು ಅನೇಕ ಸಲ ದಂಪತಿಗಳ ನಡುವಿನ ಕಲಹಕ್ಕೆ ದಾರಿ ಮಾಡಿಕೊಡುತ್ತದೆ. ಈಗಂತೂ ಆನ್‌ಲೈನ್ ಫುಡ್ ಮೊರೆಹೋಗುವ ಗಂಡAದಿರಿಗೆ ಪತ್ನಿಯರ ಕಿರಿಕಿರಿ ಮಾಮೂಲಿ. ಆದರೆ, ಇಂತಹ ಊಟ ತಡವಾದ ಕಾರಣವೇ […]

ಅಪರಾಧ ಸುದ್ದಿ

ಮಹಿಳೆ, ಮಕ್ಕಳ ಸುರಕ್ಷತೆಗೆ ಸಾರಿಗೆ ಇಲಾಖೆ ಮಾಸ್ಟರ್ ಫ್ಲಾನ್: ಲೊಕೇಷನ್ ಟ್ರಾಕರ್, ಎಮೆರ್ಜೆನ್ಸಿ ಬಟನ್ ಅಳವಡಿಕೆ ಕಡ್ಡಾಯ

ಹೈಕೋರ್ಟ್ ಆದೇಶದಂತೆ ಏಕರೂಪದ ದರ ನಿಗದಿ ಮಾಡಿದ ಸಾರಿಗೆ ಇಲಾಖೆಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರಾಕರ್ ಅಳವಡಿಸುವುದನ್ನು ಕಡ್ಡಾಯ ಮಾಡಿದ್ದು, ಸಾಧನಗಳ ಬೆಲೆ ಕುರಿತು […]

ರಾಜಕೀಯ ಸುದ್ದಿ

ಮುಡಾ ಪ್ರಕರಣ ಬಿಜೆಪಿ-ಜೆಡಿಎಸ್ ನ ರಾಜಕೀಯ ಕುತಂತ್ರ, ಇದು ಹೆಚ್ಚು ದಿನ ನಡೆಯಲ್ಲ: ಡಿಸಿಎಂ ಡಿಕೆಶಿ

ಬೆಂಗಳೂರು: “ಮುಡಾ ಪ್ರಕರಣ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ, ಇದು ಹೆಚ್ಚಿನ ದಿನ ನಡೆಯುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ […]

ಅಪರಾಧ ಸುದ್ದಿ

“ಭೇಟಿ ಬಚಾವೋ” ಭಾಷಣ ಮಾಡಿದ್ದ ಯುವತಿಯ ಅತ್ಯಾಚಾರ ಮಾಡಿದ್ದು ಶಿಕ್ಷಕ

ಅಹಮದಾಬಾದ್: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಭೇಟಿ ಬಚಾವೋ, ಬೇಟಿ ಪಡಾವೋ” ಭಾಷಣ ಮಾಡಿ ಇಡೀ ಶಾಲೆಯ ಗಮನ ಸೆಳೆದಿದ್ದ ಯುವತಿಯನ್ನು ಆಕೆಯ ಶಿಕ್ಷಕನೇ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಹತ್ತನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ಅತ್ಯಾಚಾರಕ್ಕೆ […]

ಅಪರಾಧ ಸುದ್ದಿ

ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಸಿಎಂ; ರಾಜಧಾನಿಗೆ ಮಹಿಳಾ ಸಿಎಂಗಳ ಮೇಲೆ ಒಲವು !

ಬೆಂಗಳೂರು: ದೆಹಲಿಗೆ ನಾಲ್ಕನೇ ಬಾರಿಗೆ ಮಹಿಳಾ ಸಿಎಂ ಆಯ್ಕೆಯಾಗುತ್ತಿರುವುದು ದಾಖಲೆ ಬರೆದಿದೆ. ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮತ್ತು ಬಿಜೆಪಿಯ ಎರಡನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿಂದೆ ಬಿಜೆಪಿಯಿಂದ […]

ಉಪಯುಕ್ತ ಸುದ್ದಿ

ನಿಗದಿಗಿಂತ ಅಧಿಕ ಸಮಯ ಜಾಹೀರಾತು ಪ್ರದರ್ಶನ: PVR inoxಗೆ 1 ಲಕ್ಷ ರು. ದಂಡ

ಬೆAಗಳೂರು: ಸಿನಿಮಾ ವೀಕ್ಷಣೆ ವೇಳೆ ಅತಿಯಾದ ಜಾಹೀರಾತು ಪ್ರದರ್ಶನ ಮಾಡಿದ ಕಾರಣಕ್ಕಾಗಿ ಬೆಂಗಳೂರಿನ ಪಿವಿಆರ್ ಐನಾಕ್ಸ್ ಚಿತ್ರಮಂದಿರಕ್ಕೆ ಗ್ರಾಹಕರ ನ್ಯಾಯಾಲಯ 1 ಲಕ್ಷ ರುಪಾಯಿ ದಂಡ ವಿಧಿಸಿದೆ. ಸಂಜೆ 4.05 ಕ್ಕೆ ಪ್ರಾರಂಭವಾಗಬೇಕಿದ್ದ ಸಿನಿಮಾವನ್ನು […]

ಅಪರಾಧ ಸುದ್ದಿ

ಮದರಸದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ: ಪೋಷಕರ ಆಕ್ರೋಶ

ಬೆಂಗಳೂರು: ರಾಜಧಾನಿಯ ಮದರಸವೊಂದರಲ್ಲಿ ಬಾಲಕಿಯರನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದೆ. ಹೆಗಡೆ ನಗರದಲ್ಲಿರುವ ಮದರಸದಲ್ಲಿ ಘಟನೆ ನಡೆದಿದ್ದು, ಬಾಲಕಿಯರನ್ನು ಕಚೇರಿಗೆ ಕರೆದು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮದಸರದ ಪ್ರಿನ್ಸಿಪಾಲ್ ಸಹೋದರ ಮಹಮ್ಮದ್ […]

ಅಪರಾಧ ಸುದ್ದಿ

ಜಮೀನು ವಿವಾದದ ಹಿನ್ನೆಲೆ : ಎರಡು ಕುಟುಂಬದ ನಡುವೆ ಗಲಾಟೆ

ಕೋಲಾರ: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಎರಡು ಕುಟುಂಬದ ನಡುವೆ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಅಶೋಕ್ ಮತ್ತು ಉಷಾ ಎಂಬುವವರ ನಡುವೆ ಜಮೀನು ವಿವಾದವಿತ್ತು. ಕಳೆದ ಏಳು ವರ್ಷದಿಂದ ಕೋರ್ಟ್ನಲ್ಲಿ ವಿಚಾರಣೆ […]

ಅಪರಾಧ ಸುದ್ದಿ

ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮೂವರು ಪೊಲೀಸರ ಅಮಾನತು

ದಾವಣಗೆರೆ: ಕರ್ತವ್ಯ ಲೋಪ ಸಾಭೀತಾದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಪಿ.ಆಕಾಶ್, ಆರ್‌ಎಂಸಿ ಠಾಣೆಯ ಚಂದ್ರಶೇಖರ್ ಹಾಗೂ ಮತ್ತೊಬ್ಬ ಪೇದೆಯನ್ನು ಅಮಾನತು ಮಾಡಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಆದೇಶ […]

ಅಪರಾಧ ಸುದ್ದಿ

ಟೈರ್ ಸ್ಫೋಟ : ಟಾಟಾ ಏಸ್ ಪಲ್ಟಿಯಾಗಿ ಇಬ್ಬರು ಸಾವು

ಹಾವೇರಿ: ಟೈರ್ ಸ್ಫೋಟಗೊಂಡ ಪರಿಣಾಮ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದ್ದು, […]

ಅಪರಾಧ ಸುದ್ದಿ

ATMಗಳಲ್ಲಿ ವಂಚನೆ ಮಾಡಿ ಗೆಳತಿಯ ಗಂಡನ ಹೃದಯ ಶಸ್ತ್ರಚಿಕಿತ್ಸೆ: ಮೈಸೂರು ವ್ಯಕ್ತಿಯ ಕಳ್ಳತನದ ಕಹಾನಿ

ಪುಣೆ: ಪುಣೆ ಮತ್ತು ಚಿಂಚ್‌ವಾಡ್‌ನಲ್ಲಿರುವ ಎಟಿಎಂಗಳಲ್ಲಿ ಹಿರಿಯ ನಾಗರಿಕರಿಗೆ ಸಹಾಯ ಮಾಡುವ ನೆಪದಲ್ಲಿ ಹಲವಾರು ಕಾರ್ಡ್ ಸ್ವಾಪ್ ವಂಚನೆ ನಡೆಸಿದ್ದ ಮೈಸೂರು ಮೂಲದ ರಾಜೀವ್ ಪ್ರಹ್ಲಾದ್ ಕುಲಕರ್ಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ […]

ಅಪರಾಧ ಸುದ್ದಿ

ತಳಸಮುದಾಯದೊಳಗಿನ ವಿಕೃತ ಜಾತಿ ವ್ಯವಸ್ಥೆ: ಲಿಂಗದಹಳ್ಳಿಯಲ್ಲಿ ಸ್ವಜಾತಿಯಿಂದ ಬಹಿಷ್ಕಾರ

ಚಿಕ್ಕಮಗಳೂರು: ತಳಸಮುದಾಯದಲ್ಲಿಯೇ ಜಾತಿ ವ್ಯವಸ್ಥೆ ಅದೆಷ್ಟು ಆಳವಾಗಿ ಬೇರೂರಿದೆ ಎಂದರೆ, ಪರಿಶಿಷ್ಟ ಜಾತಿಗೆ ಸೇರಿದ ಎರಡು ಸಮುದಾಯದ ನಡುವಿನ ಜಾತಿ ಅಂತರ ಒಂದು ಕುಟುಂಬದ ಕಣ್ಣೀರಿಗೆ ಕಾರಣವಾಗಿದೆ. ಭೋವಿ ಸಮುದಾಯ ಮತ್ತು ಮಾದಿಗ ಸಮುದಾಯಗಳೆರೆಡು […]

ಅಪರಾಧ ಸುದ್ದಿ

ಚಿಕ್ಕಮಗಳೂರು: ಕಾಫಿ ತೋಟದ ರಸ್ತೆಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ: ಆತ್ಮಹತ್ಯೆಯೋ, ಕೊಲೆಯೋ?

ಚಿಕ್ಕಮಗಳೂರು: ನಗರದ ಹೊರವಲಯದ ದಾಸನಪುರ ಬಳಿ ಪ್ರೇಮಿಗಳಿಬ್ಬರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆ ಮೂಡಿದೆ. ತಾಲೂಕಿನ ದಾಸನಪುರ ಗ್ರಾಮದ ಬಳಿಯ ಕಾಫಿ ತೋಟದ ರಸ್ತೆಯಲ್ಲಿ ಕಾರು ನಿಂತಿದ್ದು ಕಾರಿನಲ್ಲಿ ಯುವತಿಯ […]

ಅಪರಾಧ ಸುದ್ದಿ

ಏಳು ತಿಂಗಳ ಮಗುವಿನ ಮೇಲೆ ಅತ್ಯಾಚಾರ : ಆರೋಪಿಗೆ 80 ದಿನದಲ್ಲೇ ಮರಣದಂಡನೆ ವಿಧಿಸಿದ ನ್ಯಾಯಾಲಯ

ಕೊಲ್ಕತ್ತಾ: ಏಳು ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದ ಕಿರಾತಕನಿಗೆ ಕೊಲ್ಕತ್ತಾದ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಕೇವಲ 80 ದಿನಗಳ ಅಂತರದಲ್ಲಿ ತ್ವರಿತವಾಗಿ ನಡೆದ ವಿಚಾರಣೆಯಲ್ಲಿ 34 ವರ್ಷದ ಆರೋಪಿ ತಪ್ಪಿತಸ್ಥ […]

ರಾಜಕೀಯ ಸುದ್ದಿ

BREAKING ರಾಷ್ಟ್ರ ರಾಜಧಾನಿಗೆ ಹೊಸ ಬಿಜೆಪಿ ಸಾರಥಿ ಘೋಷಣೆ

ದೆಹಲಿ : ರಾಷ್ಟ್ರ ರಾಜಧಾನಿಗೆ ಬಿಜೆಪಿಯ ನೂತನ ಮುಖ್ಯಮಂತ್ರಿಯ ಘೋಷಣೆಯಾಗಿದೆ. ರೇಖಾ ಗುಪ್ತಾ ಅವರನ್ನು ನೂತನ ಮುಖ್ಯಮಂತ್ರಿ ಯನ್ನಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ದೆಹಲಿಗೆ ಸುಷ್ಮಾ ಸ್ವರಾಜ್, ಆಶಿತಿ, ಶೀಲಾ ದೀಕ್ಷಿತ್ ನಂತರ […]

ರಾಜಕೀಯ ಸುದ್ದಿ

ಇಂದು ಮಧ್ಯಾಹ್ನ ದೆಹಲಿ ಸಿಎಂ ಪ್ರಮಾಣ ವಚನ ಸ್ವೀಕಾರ

ಹೊಸದಿಲ್ಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಇಂದು ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ೧೨.೧೫ಕ್ಕೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ […]

ಉಪಯುಕ್ತ ಸುದ್ದಿ

ಹಿಂದಿ ತಮಿಳು ಭಾಷೆಯನ್ನು ಅಳಿಸಿ ಹಾಕುತ್ತದೆ : ಹಿಂದಿ ಹೇರಿಕೆ ವಿರುದ್ಧ ಮತ್ತೊಮ್ಮೆ ಉದಯನಿಧಿ ಗುಡುಗು

ಚೆನ್ನೈ: ಉತ್ತರ ಭಾರತದ ಹಲವು ಭಾಷೆಗಳನ್ನು ಈಗಾಗಲೇ ಹಿಂದಿ ಅಪೋಷಣೆ ತೆಗೆದುಕೊಂಡಿದ್ದು, ಅದೇ ಮಾದರಿಯಲ್ಲಿ ತಮಿಳು ಭಾಷೆಯನ್ನು ಅಳಿಸಿ ಹಾಕುತ್ತದೆ ಎಂದು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಗುಡುಗಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಅನುದಾನ ಹಂಚಿಕೆ […]

ಸುದ್ದಿ

ಕಾಟ ಕೊಡುವ ಅತ್ತೆಯನ್ನು ಸಾಯಿಸಲು ಡಾಕ್ಟರ್ ಬಳಿ ಸಲಹೆ ಕೇಳಿದ ಖತರ್ನಾಕ್ ಸೊಸೆ !

ಬೆಂಗಳೂರು: ಅತ್ತೆ ಸೊಸೆಯ ಕಿತ್ತಾಟ ನಮ್ಮ ಸಮಾಜಕ್ಕೆ ಹೊಸದೇನೂ ಅಲ್ಲ. ಆದರೆ, ಹೀಗೆ ಕಾಟ ಕೊಡುವ ಅತ್ತೆಯ ಕತೆಯನ್ನು ಮುಗಿಸಲು ಮಹಿಳೆಯೊಬ್ಬರು ಡಾಕ್ಟರ್ ಸಲಹೆ ಕೇಳಿದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸೊಸೆಯ ಈ ಖತರ್ನಾಕ್ […]

ಉಪಯುಕ್ತ ಸುದ್ದಿ

ಅನ್ನಭಾಗ್ಯದ ಹಣದ ಬದಲಿಗೆ ಅಕ್ಕಿಯನ್ನೇ ಕೊಡಲು ತೀರ್ಮಾನ: ಇನ್ಮುಂದೆ ಪ್ರತಿ ವ್ಯಕ್ತಿಗೆ ಸಿಗಲಿದೆ 10 ಕೆ.ಜಿ. ಅಕ್ಕಿ

ಬೆಂಗಳೂರು: ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಡಿಯಲ್ಲಿ ಅನ್ನಭಾಗ್ಯಕ್ಕೆಂದು ನೀಡುತ್ತಿದ್ದ 170 ರು. ಹಣದ ಬದಲಿಗೆ ಇನ್ನು ಮುಂದೆ ಅಕ್ಕಿಯನ್ನು ಕೊಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರಕಾರ ಅಧಿಕಾರಕ್ಕೆ ಬಂದಾಗ ಪ್ರತಿ ಫಲಾನುಭವಿಗೆ […]

You cannot copy content of this page