ಕನ್ನಡಿಗರ ಮೇಲೆ ಈರೋಡ್‌ನಲ್ಲಿ ದೌರ್ಜನ್ಯ: ಇಬ್ಬರು ಆರೋಪಿಗಳನ್ನು ಬಂಧಿಸಿದ ತಮಿಳುನಾಡು ಪೊಲೀಸರು
ಬೆಂಗಳೂರು: ಶಬರಿಮಲೆಗೆ ಹೊರಟಿದ್ದ ಕನ್ನಡಿಗರನ್ನು ತಡೆದು ಹಲ್ಲೆ ನಡೆಸಿದ್ದ ಆರೋಪದಡಿ ಇಬ್ಬರು ಆಆರೋಪಿಗಳನ್ನು ಈರೋಡ್ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಿAದ ಶಬರಿಮಲೆಗೆ ತೆರಳುತ್ತಿದ್ದ ವಾಹನವನ್ನು ತಡೆದಿದ್ದ ಆರೋಪಿಗಳನ್ನು ವಾಹನಕ್ಕೆ ಕಟ್ಟಿದ್ದ ಕನ್ನಡ ಬಾವುಟವನ್ನು ಕಿತ್ತೆಸೆದು, ಮಾಲಾಧಾರಿಗಳ […]

