ಸಿನಿಮಾ ಸುದ್ದಿ

ಹಣ–ಪವರ್ ಇದ್ದರೂ ಮೋಸವಾಗಿದೆ; ಹೊಸಬರಿಗೆ ಆಗುತ್ತಿರುವ ಅನ್ಯಾಯಕ್ಕೆ ಬ್ರೇಕ್ ಬೇಕು: ನಟ ಝೈದ್ ಖಾನ್

ದಾವಣಗೆರೆ: ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಥಿಯೇಟರ್ ಮಾಫಿಯಾ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಫಿಲಂ ಚೇಂಬರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು ಎಂದು ನಟ ಝೈದ್ ಖಾನ್ ಆಗ್ರಹಿಸಿದ್ದಾರೆ. ತಮ್ಮ ವೈಯಕ್ತಿಕ […]

ರಾಜಕೀಯ ಸುದ್ದಿ

ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ್ರಾ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ?

ಬೆಂಗಳೂರು: ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರ ಹೆಸರಿನಲ್ಲಿ Instagram ಅಕೌಂಟ್‌ನಿAದ ಯುವತಿಗೆ ಅಶ್ಲೀಲ ಮೆಸೇಜ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಾಸಕ ರಾಮಮೂರ್ತಿ ಹೆಸರಿನಲ್ಲಿರುವ ಅಕೌಂಟ್‌ನಿAದ ಯುವತಿಗೆ ನೈಸ್ ರೀಲ್ಸ್, ಗುಡ್ ಮಾರ್ನಿಂಗ್ ಎಂಬಿತ್ಯಾದಿ […]

ಸುದ್ದಿ

ಸರಕಾರಿ ಕಾಲೇಜುಗಳಿಗೆ ಮೂಲಸೌಕರ್ಯ ಕಲ್ಪಿಸುವುದೇ ನಮ್ಮ ಗುರಿ

ಹೊಸಕೋಟೆ : ಸೂಲಿಬೆಲೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣಕ್ಕೆ ಪೂರಕವಾಗಿರುವ ಸೌಲಭ್ಯಗಳನ್ನು ಕಲ್ಪಿಸುವುದೇ ನಮ್ಮ ಗುರಿಯಾಗಿದೆ ಎಂದು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡ ಹೇಳಿದರು. ಸೂಲಿಬೆಲೆ ಕಾಲೇಜಿನಲ್ಲಿ ಮಂಗಳವಾರ […]

ಸುದ್ದಿ

ಬಳ್ಳಾರಿ ಎಸ್‌ಪಿಯಾಗಿ ಸುಮನಾ ಪನ್ನೇಕರ್ ನೇಮಕ

ಬೆಂಗಳೂರು: ರೆಡ್ಡಿ ದಂಗಲ್‌ನಿಂದ ತಲೆದಂಡಕ್ಕೊಳಗಾಗಿ ರ‍್ಗಾವಣೆಯಾಗಿದ್ದ ಬಳ್ಳಾರಿ ಎಸ್‌ಪಿ ಸ್ಥಾನಕ್ಕೆ ಡಾ. ಸುಮನಾ ಡಿ.ಪನ್ನೇಕರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಬ್ಯಾನರ್ ಗಲಾಟೆಯ ದಿನವಷ್ಟೇ ಬಳ್ಳಾರಿಯ ಎಸ್‌ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಪವನ್ […]

ಅಪರಾಧ ಸುದ್ದಿ

ಬಳ್ಳಾರಿ ರೆಡ್ಡಿ ದಂಗಲ್: ಮತ್ತೊಬ್ಬ IPS ಅಧಿಕಾರಿಯ ತಲೆದಂಡ

ಬೆಂಗಳೂರು : ಬಳ್ಳಾರಿ ರೆಡ್ಡಿಗಳ ದಂಗಲ್‌ಗೆ ಮತ್ತೊಬ್ಬ ಅಧಿಕಾರಿಯ ತಲೆ ದಂಡವಾಗಿದ್ದು,ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ. ಗಲಭೆಯಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತರ ಪ್ರಾಣ ಹೋಗಿತ್ತು. ಇದಕ್ಕೆ ಸಂಬAಧಿಸಿದAತೆ […]

ಉಪಯುಕ್ತ ಸುದ್ದಿ

2026–27 ಶೈಕ್ಷಣಿಕ ವರ್ಷಕ್ಕೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಅರ್ಜಿ ಆಹ್ವಾನ

2026–27ನೇ ಶೈಕ್ಷಣಿಕ ವರ್ಷಕ್ಕಾಗಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೊರಾರ್ಜಿ ವಸತಿ ಶಾಲೆಗಳಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಇಲಾಖೆಯಿಂದ ಅಧಿಕೃತ ಅಧಿಸೂಚನೆ […]

ಅಪರಾಧ ಸುದ್ದಿ

ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಮಗುವಿನ ಕೊಲೆ

ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಮಗುವನ್ನು ಕೊಲೆ ಮಾಡಿ ಚೀಲದಲ್ಲಿ ತುಂಬಿ ಚರಂಡಿಗೆ ಎಸೆದಿರುವ ಘಟನೆ ವೈಟ್‌ಪೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೈಟ್‌ಫೀಲ್ಡ್ನ ನಲ್ಲೂರಹಳ್ಳಿಯಲ್ಲಿ ವಾಸವಾಗಿದ್ದ ಕೊಲ್ಕತ್ತಾ ಮೂಲದ 6 […]

ಅಪರಾಧ ಸಿನಿಮಾ ಸುದ್ದಿ

ಹುಟ್ಟುಹಬ್ಬದಂದೇ ಪವಿತ್ರಾ ಗೌಡಗೆ ಸಂಕಷ್ಟ: ‘ಮನೆ ಊಟ’ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಜೈಲಾಧಿಕಾರಿಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ–1 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟಿ ಪವಿತ್ರಾ ಗೌಡ ಅವರಿಗೆ ಜನ್ಮದಿನದ ದಿನವೇ ಅನಿರೀಕ್ಷಿತ ಬೆಳವಣಿಗೆ ಎದುರಾಗಿದೆ. ಅವರಿಗೆ ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ […]

ಅಪರಾಧ ಸುದ್ದಿ

ಪೊಲೀಸರ ಕಿರುಕುಳಕ್ಕೆ ರೈತ ಆತ್ಮಹತ್ಯೆ: ಮಹಿಳೆ ನಾಪತ್ತೆ ಪ್ರಕರಣದಲ್ಲಿ ಪೊಲೀಸರಿಂದ ಕಿರಿಕಿರಿ

ಹೊಸಕೋಟೆ: ಪೊಲೀಸರ ಕಿರುಕುಳ ಆರೋಪ, ಹೊಲದಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ (44) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸ್ಥಳದಲ್ಲಿ […]

ಅಪರಾಧ ಸುದ್ದಿ

ಜ.13ಕ್ಕೆ ದೆಹಲಿಗೆ ಸಿಎಂ: ರಾಹುಲ್ ಗಾಂಧಿ ಭೇಟಿಗೆ ನಿರ್ಧಾರ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸಿಎಂ ಅವಧಿಯಲ್ಲಿ ದಾಖಲೆ ನಿರ್ಮಾಣವಾಗುತ್ತಿದ್ದಂತೆ ಸಿಎಂ ಸ್ಥಾನದ ಚರ್ಚೆ ಮತ್ತೇ ಆರಂಭವಾಗಿದೆ. ಈ ಸಂಬಂಧ ಸಿಎಂ ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ […]

ಅಪರಾಧ ಸಿನಿಮಾ ಸುದ್ದಿ

ಪತ್ನಿಯಿಂದಲೇ ಹಲ್ಲೆ, ಕೊಲೆ ಬೆದರಿಕೆ: ನಟ ಧನುಷ್ ಆರೋಪ

ಬೆಂಗಳೂರು: ತಮ್ಮ ಪತ್ನಿ ಗೂಂಡಾಗಳನ್ನು ಕರೆಸಿ ಹಲ್ಲೆ ನಡೆಸಿದ್ದು, ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಧನುಷ್ ರಾಜ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವಾಜಿ ಸುರತ್ಕಲ್ ಚಲನಚಿತ್ರವೂ ಸೇರಿದಂತೆ ಅನೇಕ […]

ಅಪರಾಧ ಸುದ್ದಿ

ಬಿಜೆಪಿ ಕಾರ್ಯಕರ್ತೆ ಮೇಲಿದೆ 19 ಪ್ರಕರಣ: ಪೊಲೀಸರ ದಬ್ಬಾಳಿಕೆ ಆರೋಪಕ್ಕೆ ಟ್ವಿಸ್ಟ್

ಧಾರವಾಡ: ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಂಧಿಸಲು ಹೋಗಿದ್ದ ವೇಳೆ ಆಕೆಯೇ ನಾಲ್ವರು ಪೊಲೀಸರಿಗೆ ಕಚ್ಚಿ ಗಾಯಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಕಾರ್ಯಕರ್ತೆ ಸುಜಾತಾ […]

ಅಪರಾಧ ಸುದ್ದಿ

ತುಮಕೂರು ಸಿಂಗನಹಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ: ನೀರಿನ ಸಂಪ್‌ನಲ್ಲಿ ತಾಯಿ ಹಾಗೂ ಐದು ವರ್ಷದ ಅವಳಿ ಮಕ್ಕಳ ಮೃತದೇಹ ಪತ್ತೆ

ತುಮಕೂರು: ಸಿಂಗನಹಳ್ಳಿ ಕಾಲೋನಿಯಲ್ಲಿ ಮಂಗಳವಾರ ಸಂಜೆ ಮನಕಲಕುವ ದುರಂತ ಬೆಳಕಿಗೆ ಬಂದಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 26 ವರ್ಷದ ಗೃಹಿಣಿ ಹಾಗೂ ಆಕೆಯ ಐದು ವರ್ಷದ ಅವಳಿ ಗಂಡು ಮಕ್ಕಳು ಮನೆಯ ನೀರಿನ ಸಂಪ್‌ನಲ್ಲಿ […]

ಅಂಕಣ

ಸಂಪಾದಕೀಯ: ಕಂಗ್ರಾಜುಲೇಷನ್ ಸಿದ್ದು….ಅರಸು ರೀತಿಯ ಅಚ್ಚಳಿಯದ ಛಾಪು ಮೂಡಿಸಿ

ಸಿಎಂ ಸಿದ್ದರಾಮಯ್ಯ ಕರ್ನಾಟಕದ ಅತಿಹೆಚ್ಚು ದಿನ ಆಳ್ವಿಕೆ ಮಾಡಿದ ಸಿಎಂಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ನೋಡನೋಡುತ್ತಿದ್ದಂತೆ ದೇವರಾಜ ಅರಸು ಅವರ ಹಾದಿಯನ್ನು ತಿಳಿದು ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ. ಇದಕ್ಕೊಂದು ಶುಭಾಶಯ ಹೇಳುತ್ತಲೇ […]

ಉಪಯುಕ್ತ ಸುದ್ದಿ

ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಕುರಿತು ಗುಡ್ ನ್ಯೂಸ್: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಮೈಸೂರು: ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಡಾ.ಕೆ.ಶಿವಕುಮಾರ್ ಅಭಿನಂದನಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಸೆನೆಟ್ […]

ಸುದ್ದಿ

ಸಚಿವೆ ಹೆಬ್ಬಾಳಕರ ಮಗನ ಕಾರು ಚಾಲಕನಿಗೆ ಚಾಕು ಇರಿತ

ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ ಅವರ ಕಾರು ಚಾಲಕನಿಗೆ ದುಷ್ಕರ್ಮಿಗಳು ಚಾಕು ಇರಿಯಲಾಗಿದೆ. ಘಟನೆ ಬೆನ್ನಿಗೆ ಚಾಕು ಇರಿದವರು ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನ ಬೆಳಗಾವಿ ಕ್ಲಬ್ ರಸ್ತೆಯಲ್ಲಿ […]

ಸುದ್ದಿ

ಕಳ್ಳತನಕ್ಕೆ ಬಂದು ಕಿಂಡಿಯಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ: ಮೂರು ದಿನ ಪರದಾಟ

ಬೆಂಗಳೂರು: ಕಳ್ಳತನಕ್ಕೆಂದು ಬಂದವನು ಕಿಂಡಿಯಲ್ಲಿ ಸಿಕ್ಕಿಹಾಕಿಕೊಂಡು ದಿನವಿಡೀ ಅಲ್ಲಿಯೇ ಕಳೆದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಕೋಟಾದಲ್ಲಿ ಸುಭಾಷ್ ಎಂಬುವವರು ಜ.3 ರಂದು ದೇವಸ್ಥಾನಕ್ಕೆಂದು ಕುಟುಂಬ ಸಮೇತ ತೆರಳಿದ್ದರು. ಮನೆಗೆ ಬೀಗ ಹಾಕಿಕೊಂಡು […]

ಅಪರಾಧ ಸುದ್ದಿ

ಅನೈತಿಕ ಸಂಬಂಧ ಹಿನ್ನೆಲೆ: ಮಹಿಳೆಯ ಕತ್ತುಕೊಯ್ದು ಕೊಲೆ

ಹೊಸಪೇಟೆ: ಗಂಡನಿಂದ ಬೇರೆ ಇದ್ದ ಮಹಿಳೆಯೊಬ್ಬರನ್ನು ಕತ್ತುಕೊಯ್ದು ಕೊಲೆ ಮಾಡಿರುವ ಘಟನೆ ಹೊಸಪೇಟೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಾಪಲಗುಡ್ಡದ ನಿವಾಸಿ ರಘು ಎಂಬುವವರ ಪತ್ನಿ ಗಂಡನಿಂದ ಕಳೆದ ಮೂರು ವರ್ಷಗಳಿಂದ ಬೇರೆ ವಾಸಿಸುತ್ತಿದ್ದರು. ಆಕೆಯ […]

ಕ್ರೀಡೆ ಸುದ್ದಿ

ಪುರುಷ, ಮಹಿಳಾ, ಅಂಧ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತರಿಗೆ ಅದ್ದೂರಿ ಸನ್ಮಾನ

ಪ್ರತಿಯೊಬ್ಬ ಭಾರತೀಯನ ಪರವಾಗಿ ನಾವು ವಿಶ್ವಕಪ್ ಚಾಂಪಿಯನ್‌ಗಳಿಗೆ ಧನ್ಯವಾದ ಅರ್ಪಿಸಿದೆವು: ನೀತಾ ಎಂ. ಅಂಬಾನಿ ಮುಂಬೈ : ಪುರುಷರು, ಮಹಿಳೆಯರು ಮತ್ತು ಅಂಧ ಮಹಿಳೆಯರ ಸಹಿತ ಭಾರತದ ಮೂರೂ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡಗಳನ್ನು […]

ಸುದ್ದಿ

ಬೆಂಗಳೂರು ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ

ಬೆಂಗಳೂರು: ಬೆಂಗಳೂರು ಹೃದಯಭಾಗದಲ್ಲಿರುವ ಪಾಸ್‌ಪೋರ್ಟ್ ಕಚೇರಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜೆ.ಸಿ.ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿಯ ಅಧಿಕೃತ ಇ-ಮೇಲ್ ಬಂದ ಸಂದೇಶದಲ್ಲಿ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿತ್ತು. […]

You cannot copy content of this page