ಉಪಯುಕ್ತ ಸುದ್ದಿ

RRB ನೇಮಕಾತಿ ಅಧಿಸೂಚನೆ: ವಿವಿಧ ವಿಶೇಷ ವರ್ಗಗಳಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಮಂಡಳಿ (RRB) ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ವಿಶೇಷ ವರ್ಗಕ್ಕೆ ಸೇರಿರುವ ಒಟ್ಟು 312 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಮುಖ್ಯ ಕಾನೂನು ಸಹಾಯಕ, ಸಾರ್ವಜನಿಕ ಅಭಿಯೋಜಕ, ಜೂನಿಯರ್ ಅನುವಾದಕ, […]

ಅಪರಾಧ ಸುದ್ದಿ

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅಗ್ನಿಅವಘಡ: 40 ಜನರ ಸಾವು

ಏಜೆನ್ಸಿ : ಸ್ವಿಸ್‌ನ ಕ್ರಾನ್ಸ್-ಮಾಂಟಾನಾದ ಐಷಾರಾಮಿ ಬಾರ್‌ವೊಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ೪೦ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಕರ್ತರು […]

ಅಪರಾಧ ಸುದ್ದಿ

ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಲ್ಲಿ ಕಾಯ್ದೆ: ಸರಕಾರದ ಮುಂದಿದೆ ಮಹತ್ವದ ಯೋಜನೆ

ಹುಬ್ಬಳ್ಳಿ: ಸ್ವಂತ ತಂದೆಯಿAದಲೇ ಹತ್ಯೆಗೀಡಾದ ಗರ್ಭಿಣಿ ಮಾನ್ಯಾ ಪರಿಸ್ಥಿತಿ ಮತ್ಯಾರಿಗೂ ಬರದಂತೆ ಮಾಡುವ ಮಹತ್ವದ ಕಾಯ್ದೆಯೊಂದನ್ನು ತರಲು ಸರಕಾರ ತೀರ್ಮಾನಿಸಿದ್ದು, ಆ ಕಾಯ್ದೆಗೆ ಮಾನ್ಯಾ ಹೆಸರನ್ನೇ ಇಡಲು ಚಿಂತಿಸಿದೆ. ಈ ಕುರಿತು ಸಮಾಜ ಕಲ್ಯಾಣ […]

ಅಪರಾಧ ಸುದ್ದಿ

ಅಮೆರಿಕಾದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ !

ನ್ಯೂಯಾರ್ಕ್: ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ದುಃಖದ ಘಟನೆ ವರದಿಯಾಗಿದೆ. ಸ್ನಾತಕೋತ್ತರ ಶಿಕ್ಷಣ ಮುಗಿಸಿ ಉದ್ಯೋಗ ಅವಕಾಶಗಳನ್ನು ಹುಡುಕುತ್ತಿದ್ದ ಮೇಘನಾ ರಾಣಿ […]

ಅಪರಾಧ ಸುದ್ದಿ

ವರದಕ್ಷಿಣಿ ಕಿರುಕುಳ : ಮನೆಯಲ್ಲಿ ಕೂಡಿಹಾಕಿ ಪತ್ನಿಗೆ ಕಿರುಕುಳ

ಚಿಕ್ಕಮಗಳೂರು: ವರದಕ್ಷಿಣಿ ತರುವಂತೆ ಪತ್ನಿಯನ್ನು ಪೀಡಿಸಿ ಮನೆಯಲ್ಲಿ ಕೂಡಿಹಾಕಿ ಚಿತ್ರೆಹಿಂಸೆ ಮಾಡುತ್ತಿದ್ದ ಪತಿಯನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ತಾರಾ ಎಂಬ ಮಹಿಳೆಯನ್ನು ಬಟ್ಟೆಬಿಚ್ಚಿ ಮನೆಯಲ್ಲಿ ಕೂಡಿಹಾಕಿ ಆಕೆಯ […]

ಆರೋಗ್ಯ ಸುದ್ದಿ

ತಂಬಾಕು ಮತ್ತು ಪಾನ್ ಮಸಾಲಾ ಮೇಲೆ ಕಠಿಣ ತೆರಿಗೆ ಹೊರೆ: ಫೆಬ್ರವರಿ 1ರಿಂದ ಬೆಲೆ ಭಾರೀ ಏರಿಕೆ

ಕೇಂದ್ರದ ಎನ್‌ಡಿಎ ಸರ್ಕಾರವು ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲಾ ಮೇಲೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮಗಳು ಫೆಬ್ರವರಿ 1ರಿಂದ ಜಾರಿಯಾಗಲಿದ್ದು, […]

ಅಪರಾಧ ಸುದ್ದಿ

ಅಕ್ರಮವಾಗಿ ಬಂಡೆ ಬ್ಲಾಸ್ಟ್ : ನಾಲ್ಕು ಚಿರತೆಗಳ ಸಾವು

ಬೆಂಗಳೂರು: ಅಕ್ರಮವಾಗಿ ನಡೆಯುತ್ತಿರುವ ಕ್ವಾರಿಯಲ್ಲಿ ಬಂಡೆ ಬ್ಲಾಸ್ಟ್ ಮಾಡಿದ ಪರಿಣಾಮ ನಾಲ್ಕು ಚಿರತೆಗಳು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಯಶವಂತಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ. ಈ ವ್ಯಾಪ್ತಿಯಲ್ಲಿ […]

ರಾಜಕೀಯ ಸುದ್ದಿ

GBA ಚುನಾವಣೆಯ ಸುಳಿವು ನೀಡಿದ ಡಿಸಿಎಂ: ಈ ವರ್ಷವೇ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ

ಬೆಂಗಳೂರು: “ಜಿಬಿಎ ಪಾಲಿಕೆಗಳು ಸೇರಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಹಾಗೂ ಸದಾಶಿವನಗರ […]

ಅಪರಾಧ ಸುದ್ದಿ

ಪ್ರತಿಭಟನೆ ವೇಳೆ ಪೊಲೀಸರ ಕೆನ್ನೆಗೆ ಭಾರಿಸಿದ ಸ್ವಾಮೀಜಿ

ವಿಜಯಪುರ: ಪ್ರತಿಭಟನೆ ನಡೆಸಲು ತಡೆಯೊಡ್ಡಿದ ಪೊಲೀಸರ ಕೆನ್ನೆಗೆ ಸ್ವಾಮೀಜಿಯೊಬ್ಬರು ಭಾರಿಸಿದ ಪ್ರಕರಣ ವಿಜಯಪುರದಲ್ಲಿ ನಡೆದಿದೆ. ವಿಜಯಪುರ-ಸೊಲ್ಲಾಪುರ ಹೆದ್ದಾರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನೆಕಾರರು ಸ್ವಾಮೀಜಿ […]

ರಾಜಕೀಯ ಸುದ್ದಿ

ಕೋಗಿಲು ತೆರವು ಪ್ರಕರಣ: ಜ.5ರಂದು ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಕೋಗಿಲು ಕ್ರಾಸ್‌ನ ಅಕ್ರಮ ಮನೆಗಳ ತೆರವು ಪ್ರಕರಣದಲ್ಲಿ ಅನರ್ಹರಿಗೆ ಮನೆ ಕೊಡುವ ಸರಕಾರದ ತೀರ್ಮಾನ ವಿರೋಧಿಸಿ, ಜ.5 ರಂದು ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಯಲಹಂಕ […]

ರಾಜಕೀಯ ಸುದ್ದಿ

ಹೈಕಮಾಂಡ್ ಮನಸ್ಸು ಮಾಡಿದ್ರೆ ಸಿಎಂ ಆಗ್ತೀನಿ: ಡಾ ಪರಮೇಶ್ವರ್

ಬೆಂಗಳೂರು: ಎಲ್ಲರಂತೆ ನನಗೂ ಆಸೆಯಿದೆ. ಹೈಕಮಾಂಡ್ ಮನಸ್ಸು ಮಾಡಿದ್ರೆ ಪದೋನ್ನತಿ ಆಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಪದೋನ್ನತಿ ನೀಡಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟ […]

ಅಪರಾಧ ಸುದ್ದಿ

ಹೊಸ ವರ್ಷದ ಮೊದಲ ದಿನವೇ ರಾಜ್ಯದಲ್ಲಿ ಪತ್ನಿಹತ್ಯೆ ದುರಂತಗಳು; ವಿಜಯನಗರ–ಹುಬ್ಬಳ್ಳಿಯಲ್ಲಿ ಎರಡು ಜೀವಗಳ ಅಂತ್ಯ

2026ರ ಹೊಸ ವರ್ಷ ಸಂಭ್ರಮದ ನಡುವೆ ವಿಜಯನಗರ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಎರಡು ಪ್ರತ್ಯೇಕ ಕೌಟುಂಬಿಕ ದುರಂತಗಳು ಜನಮನಕ್ಕೆ ಆಘಾತ ತಂದಿವೆ. ಕ್ಷುಲ್ಲಕ ಕಾರಣಗಳಿಂದ ಆರಂಭವಾದ ಗೃಹ ಕಲಹಗಳು ಹತ್ಯೆಗೆ ತಿರುಗಿ, ಇಬ್ಬರು ಗೃಹಿಣಿಯರು […]

ಸುದ್ದಿ

ಎಲ್ಲಾ ಕಾಲಕ್ಕೂ ಸಲ್ಲುವ ಕಾಲಾತೀತ ಕಾದಂಬರಿ ಮಲೆಗಳಲ್ಲಿ ಮದುಮಗಳು- ಡಾ.ಕೆ ವೈ ನಾರಾಯಣ ಸ್ವಾಮಿ

ಬೆಂಗಳೂರು: ಕನ್ನಡ ಸಾಹಿತ್ಯದ ಮೇರು ಕೃತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಕುವೆಂಪು ಅವರ  ಮಲೆಗಳಲ್ಲಿ ಮದುಮಗಳು ಕಾದಂಬರಿ ಎಲ್ಲ ಕಾಲಕ್ಕೂ ಸಲ್ಲುವ ಕಾಲಾತೀತ ಕಾದಂಬರಿಗಳಲ್ಲಿ ಒಂದು ಎಂದು ಪ್ರಸಿದ್ಧ ನಾಟಕಕಾರ, ಕವಿ ಡಾ.ಕೆ ವೈ […]

ಸುದ್ದಿ

KSRTC–ಸಾರಿಗೆ ಮಿತ್ರ ಮೊಬೈಲ್ ಆಪ್ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾರಿಗೆ ಮಿತ್ರ” HRMS ಮೊಬೈಲ್ ಆಪ್ (ಆವೃತ್ತಿ 2.0.0) ಅನ್ನು ಇಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಡುಗಡೆ ಮಾಡಿದರು. ಈ ಮೊಬೈಲ್ […]

ಸುದ್ದಿ

ಒಂದೇ ದಿನ ನಮ್ಮ ಮೆಟ್ರೋಗೆ 3.8 ಕೋಟಿ ಆದಾಯ

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋಗೆ ಒಂದೇ ದಿನ3.8 ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ 8.93 ಲಕ್ಷ ಜನರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ರಾತ್ರಿ […]

ಅಪರಾಧ ಸುದ್ದಿ

ಹುಬ್ಬಳ್ಳಿ: ಪತ್ನಿಯ ಶೀಲ ಶಂಕಿಸಿ ಕೊ*ಲೆ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದೆ. ೩೦ ವರ್ಷದ ಅಂಜುಮಾ ಕೊಲೆಯಾದ ದುರ್ದೈವಿ. ಆಕೆಯ ಪತಿ ಮೆಹಬೂಬ್ ಪಣಿಬಂದ್ ಎಂತಾತನೇ ಕೊಲೆ ಮಾಡಿರುವಾತ. ಈತ […]

ಸುದ್ದಿ

ಉತ್ತರನ ಪೌರುಷ ಒಲೆಯ ಮುಂದೆ: ಬಿಜೆಪಿ ನಾಯಕರ ಮಿನಿ ಬಾಂಗ್ಲಾ ಟೀಕೆಗೆ ರಾಮಲಿಂಗಾ ರೆಡ್ಡಿ ಖಡಕ್ ತಿರುಗೇಟು

ಬೆಂಗಳೂರು: ಉತ್ತರನ ಪೌರುಷ ಒಲೆಯ ಮುಂದೆ ಎಂಬಂತೆ 11 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಏನೂ ಮಾಡಲಾಗದ ಬಿಜೆಪಿ ನಾಯಕರು ಬಿಟ್ಟಿ ಟೀಕೆ ಮಾಡುತ್ತಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ […]

ಉಪಯುಕ್ತ ಸುದ್ದಿ

ಬೆಂಗಳೂರು–ಮಂಗಳೂರು ಪ್ರಯಾಣಕ್ಕೆ ವೇಗದ ಗತಿ: ಶೀಘ್ರವೇ ಆರಂಭವಾಗಲಿದೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್

ಬೆಂಗಳೂರು:ಕರ್ನಾಟಕಕ್ಕೆ ಮತ್ತೊಂದು ವೇಗದ ರೈಲು ಸಂಪರ್ಕ ಸೇರ್ಪಡೆಯಾಗುವ ಸೂಚನೆ ದೊರೆತಿದೆ. ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರ ಮಂಗಳೂರು ನಡುವಿನ ಬಹುಕಾಲದ ಬೇಡಿಕೆಯಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. […]

ಸುದ್ದಿ

ಮಗಳ ಸುರಕ್ಷೆಗೆ 36 ವರ್ಷ ಪುರುಷ ವೇಷ: ತೂತುಕುಡಿಯ ಮಹಿಳೆಯು ಅಪರೂಪದ ತ್ಯಾಗಗಾಥೆ

ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಟ್ಟುನಾಯಕನ್‌ಪಟ್ಟಿ ಗ್ರಾಮದ ಪೆಚ್ಚಿಯಮ್ಮಾಳ್ (57) ಅವರ ಜೀವನ ಕಥೆ ಅಸಾಧಾರಣ ತ್ಯಾಗ ಮತ್ತು ಧೈರ್ಯದ ಉದಾಹರಣೆ. ಪಿತೃಪ್ರಧಾನ ಸಮಾಜದಲ್ಲಿ ಒಬ್ಬಂಟಿಯಾಗಿ ಮಗಳನ್ನು ಸುರಕ್ಷಿತವಾಗಿ ಬೆಳೆಸುವುದು ಅಸಾಧ್ಯವೆಂದು ಅರಿತ ಅವರು, […]

ಅಪರಾಧ ಸುದ್ದಿ

ಹೊಸ ವರ್ಷದ ರಾತ್ರಿಯೇ ದುರಂತ: ಮನೆ ಮುಂದೆಯೇ ಆಟೋಚಾಲಕನ ಇರಿದು ಕೊಲೆ

ಬೆಂಗಳೂರು: ತನ್ನ ಮನೆಯ ಮುಂದೆಯೇ ಆಟೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕೆ.ಪಿ.ಅಗ್ರಹಾರದ ಬಳಿಯ ಮನೆಯ ಮುಂದೆಯೇ ಚಾಕುವಿನಿಂದ ಇರಿದು ರೇಚಣ್ಣ ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ. ರೇಚಣ್ಣ […]

You cannot copy content of this page