ಅಪರಾಧ ಸುದ್ದಿ

ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ: ಮಹಿಳೆ ಸಾವು, ಪತಿ ಮಕ್ಕಳ ಸ್ಥಿತಿ ಗಂಭೀರ

ನೆಲಮಂಗಲ: ಬೆಂಗಳೂರು-ಮಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ತಾಲೂಕಿನ ಲಕ್ಕೇನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ಅಶ್ವಿನಿ ಎಂಬ 30 ವರ್ಷದ […]

ಸುದ್ದಿ

ಹುಬ್ಬಳ್ಳಿ ಮರ್ಯಾದೆಗೇಡು ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಎಚ್.ಸಿ.ಮಹದೇವಪ್ಪ ಸಾಂತ್ವನ: 16 ಲಕ್ಷ ರು. ಪರಿಹಾರ ವಿತರಣೆ

ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ತಂದೆಯಿಂದಲೇ ಹತ್ಯೆಗೀಡಾದ ಗರ್ಭಿನಿ ಮಾನ್ಯಾ ಪಾಟೀಲ್ ಪತಿಯ ಕುಟುಂಬಸ್ಥರಿಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸಾಂತ್ವನ ಹೇಳಿದರು. ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಮಾಜ […]

ರಾಜಕೀಯ ಸುದ್ದಿ

ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ಬಿಜೆಪಿ ಕಾರ್ಯಕರ್ತರ ಪತ್ರ

ಬೆಂಗಳೂರು: ಕೋಗಿಲು ಕ್ರಾಸ್ ಸಂತ್ರಸ್ತರಿಗೆ ಒಂದು ಟ್ವೀಟ್ ಮೂಲಕವೇ ಪರಿಹಾರ ಒದಗಿಸಿದ ಕೇರಳ ಸಿಎಂ ಪಿಣರಾಯಿಗೆ ಬಿಜೆಪಿ ಕಾರ್ಯಕರ್ತರು ಪತ್ರ ಬರೆದು ವ್ಯಂಗ್ಯವಾಡಿದ್ದಾರೆ. ಕೋಗಿಲು ಕ್ರಾಸ್ ನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿದ ಸರಕಾರದ ಕ್ರಮವನ್ನು […]

ಆರೋಗ್ಯ ಸುದ್ದಿ

ಕೋಲಾರದಲ್ಲಿ ಬೀದಿನಾಯಿ ಹಾವಳಿ: ಒಂದೇ ದಿನ 21 ಮಂದಿಗೆ ಗಾಯ

ಕೋಲಾರ: ನಗರದಲ್ಲಿ ಬೀದಿನಾಯಿಯ ಅಟ್ಟಹಾಸ ಬುಧವಾರ ಆತಂಕ ಸೃಷ್ಟಿಸಿತು. ಆರ್‌ಟಿಓ ಕಚೇರಿ ಎದುರು ಒಂದೂವರೆ ಗಂಟೆಯೊಳಗೆ ಆರ್‌ಟಿಓ ಬ್ರೇಕ್ ಇನ್‌ಸ್ಪೆಕ್ಟರ್ ಸೇರಿ 21 ಮಂದಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಕೊನೆಗೆ ಸಾರ್ವಜನಿಕರೇ […]

ಆರೋಗ್ಯ ಸುದ್ದಿ

92ರ ವಯಸ್ಸಿನಲ್ಲಿ ತಂದೆಯಾದ ಆಸ್ಟ್ರೇಲಿಯಾ ವೈದ್ಯ; ಜಗತ್ತಿನ ಗಮನ ಸೆಳೆದ ಅಪರೂಪದ ಕಥೆ

ಆಸ್ಟ್ರೇಲಿಯಾದ ವೈದ್ಯರೊಬ್ಬರು ತಮ್ಮ 92ನೇ ವಯಸ್ಸಿನಲ್ಲಿ ಮಗುವಿನ ತಂದೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಜನರಲ್ ಮೆಡಿಸಿನ್ ವೈದ್ಯ ಹಾಗೂ ವಯೋವೃದ್ಧಿ ವಿರೋಧಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಡಾ. ಜಾನ್ ಲೆವಿನ್ ಅವರು ತಮ್ಮ 37 ವರ್ಷದ […]

ಅಪರಾಧ ಸುದ್ದಿ

ಅನುಮತಿ ಪಡೆಯದೆ ಪಾರ್ಟಿ : ಪೊಲೀಸರ ದಾಳಿ

ಬೆಂಗಳೂರು: ಪೊಲೀಸರ ಅನುಮತಿ ಪಡೆಯದೆ ಖಾಸಗಿ ರೆಸಾರ್ಟ್ ನಲ್ಲಿ ಹೊಸ ವರ್ಷದ ಪಾರ್ಟಿ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಫಾರ್ಮ್ ಹೌಸ್ ನ ಗಾರ್ಡೇನ್ ಏರಿಯಾದಲ್ಲಿ ಪಾರ್ಟಿನಡೆಯುತ್ತಿತ್ತು. ಸುಮಾರು […]

ಸಿನಿಮಾ ಸುದ್ದಿ

ಮೈಸೂರಲ್ಲಿ ಕಿಚ್ಚ ಸುದೀಪ್ ಅಬ್ಬರ : ಅಭಿಮಾನಿಗಳ ನಡುವೆ ‘ಮಾರ್ಕ್’ ಚಿತ್ರ ವೀಕ್ಷಣೆ

ಮೈಸೂರು: ‘ಮಾರ್ಕ್’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಮೈಸೂರಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆಗೂಡಿ ಚಿತ್ರವನ್ನು ವೀಕ್ಷಿಸಿದರು. ಸಂಗಮ್ ಚಿತ್ರಮಂದಿರದಲ್ಲಿ ನಡೆದ ಈ ವಿಶೇಷ ಕ್ಷಣ ಅಭಿಮಾನಿಗಳಿಗೆ ಸ್ಮರಣೀಯ […]

ಅಪರಾಧ ಸುದ್ದಿ

ಪಾರ್ಟಿ ಮುಗಿಸಿ ಸ್ನೇಹಿತನ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ

ಬೆಂಗಳೂರು: ಸ್ನೇಹಿತನ ಜೊತೆ ಪಾರ್ಟಿ ಮುಗಿಸಿ ಕುಎಇದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟಮೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹೊಂಬರಡಿ ಗ್ರಾಮದಲ್ಲಿ ತಂದೆಯ ಅಂತ್ಯಕ್ರಿಯೆ ಮುಗಿಸಿ ಮಂಜುನಾಥ್ ಮದ್ದಿ […]

ಅಪರಾಧ ಸುದ್ದಿ

ಹೊಸ ವರ್ಷದ ಸಂಭ್ರಮದಲ್ಲಿ ದುರ್ಘಟನೆ: ಎಂಜಿ ರಸ್ತೆಯಲ್ಲಿ ಮಹಿಳೆ ಕಾಣೆಯಾಗಿದ್ದು, ಆತಂಕದಿಂದ ಪತಿಗೆ ಫಿಟ್ಸ್

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆಂದು ಎಂ.ಜಿ. ರಸ್ತೆಗೆ ಬಂದಿದ್ದ ದಂಪತಿಗಳಲ್ಲಿ, ಭಾರೀ ಜನಸಂದಣಿಯ ನಡುವೆ ಮಹಿಳೆ ಪತಿಯಿಂದ ದೂರವಾಗಿ ಕಾಣೆಯಾಗಿದ್ದಾರೆ. ಪತ್ನಿ ಕಣ್ಮರೆಯಾದ ಆಘಾತ ಹಾಗೂ ತೀವ್ರ ಮಾನಸಿಕ ಒತ್ತಡದಿಂದ ಪತಿಗೆ ಅಸ್ವಸ್ಥತೆ ಉಂಟಾಗಿ […]

You cannot copy content of this page