ಕ್ರೀಡೆ ರಾಜಕೀಯ ಸುದ್ದಿ

ರಸ್ತೆ ಇಲ್ಲದ ಊರಿನಿಂದ ವಿಶ್ವಕಪ್‌ವರೆಗೆ: ದೀಪಿಕಾ ಟಿ.ಸಿ. ಹೋರಾಟ ಕೇಳಿ ತಕ್ಷಣ ಸ್ಪಂದಿಸಿದ ಡಿಸಿಎಂ

ಭಾರತಕ್ಕೆ ವಿಶ್ವಕಪ್‌ ಕಿರೀಟ ತಂದುಕೊಟ್ಟ ಅಂಧರ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ದೀಪಿಕಾ ಟಿಸಿ ಅವರ ಬದುಕಿನ ಕಥೆ ಅನೇಕರಿಗೆ ಪ್ರೇರಣೆಯಾಗುತ್ತಿದೆ. ಕ್ರೀಡಾ ಸಾಧನೆಯಷ್ಟೇ ಅಲ್ಲದೆ, ತಮ್ಮ ಊರಿನ ಮೂಲಭೂತ ಸಮಸ್ಯೆಗಳನ್ನೂ ಅವರು ಧೈರ್ಯವಾಗಿ […]

ಅಪರಾಧ ಸುದ್ದಿ

ತಂಬಾಕು ಉದ್ಯಮಿ ಪುತ್ರನ ಶೋಕಿ : ಆರು ಪಾದಚಾರಿಗಳ ಮೇಲೆ ಹರಿದ ಕಾರು

ಕಾನ್ಪುರ : ಉತ್ತರ ಪ್ರದೇಶದ ಲಕ್ನೋದ ತಂಬಾಕು ಉದ್ಯಮಿಯ ಪುತ್ರನ ಶೋಕಿಗೆ ಆರು ಜನ ಪಾದಚಾರಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕಾನ್ಫುರದಲ್ಲಿ ನಡೆದಿದೆ. ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾ ಪುತ್ರ ಶಿವಂ […]

ಅಪರಾಧ ಸುದ್ದಿ

ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ಯುವತಿಯ ಮೇಲೆ ವಿವಾಹಿತ ವ್ಯಕ್ತಿಯ ಕಿರುಕುಳ, ತಾಯಿ–ಮಗಳ ಆತ್ಮಹತ್ಯೆ

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಸ್ಥಳೀಯರನ್ನೇ ಬೆಚ್ಚಿಬೀಳಿಸಿದೆ. 46 ವರ್ಷದ ಮಹಿಳೆ ಮತ್ತು ಅವರ 19 ವರ್ಷದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಹಿಂದೆ ಇರುವ ಕಾರಣಗಳು […]

ಉಪಯುಕ್ತ ಸುದ್ದಿ

ಯುಪಿಐ ಮೂಲಕ ಪಿಎಫ್‌ ಹಣ ಪಡೆಯಲು ಸಿದ್ಧತೆ: ಮಾರ್ಚ್ ಅಂತ್ಯಕ್ಕೆ ಹೊಸ EPFO ಮೊಬೈಲ್ ಅಪ್ಲಿಕೇಶನ್‌

ನೌಕರರ ಭವಿಷ್ಯ ನಿಧಿ ಖಾತೆ ಹೊಂದಿರುವವರಿಗೆ ಪಿಎಫ್‌ ಹಣ ಹಿಂಪಡೆಯುವ ಪ್ರಕ್ರಿಯೆ ಇನ್ನು ಹೆಚ್ಚು ಸುಲಭವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಮಾರ್ಚ್‌ ಅಂತ್ಯದೊಳಗೆ EPFOಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು […]

ರಾಜಕೀಯ ಸುದ್ದಿ

ಬಜೆಟ್ ಸಭೆ ಬಿಟ್ಟು ದೆಹಲಿ ಕಡೆಗೆ ಡಿಸಿಎಂ: ಬಜೆಟ್ ಮಂಡನೆಗೆ ಸೆಡ್ಡು ಹೊಡೆದ್ರಾ ಡಿಕೆಶಿ?

ಬೆಂಗಳೂರು: ಬಜೆಟ್ ಪೂರ್ವಭಾವಿ ಸಭೆಯನ್ನು ಬಿಟ್ಟು ನಾಳೆ ದೆಹಲಿಗೆ ತೆರಳು ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದು, ಸಿಎಂ ಬಜೆಟ್‌ಗೆ ಸೆಡ್ಡು ಹೊಡೆದ್ರಾ ಎಂಬೊಂದು ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ. ಬೆಂಗಳೂರಿನಲ್ಲಿ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿರುವ […]

ಅಪರಾಧ ಸುದ್ದಿ

ಕೆನಡಾ ದೇಶದಲ್ಲಿ ಕನ್ನಡಿಗನ ಕಗ್ಗೊಲೆ : ಗುಂಡಿನ ದಾಳಿ ನಡೆಸಿ ಕೊಲೆಗೈದ ಹಂತಕರು

ನೆಲಮಂಗಲ: ಕೆನಡಾ ದೇಶದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕೆನಡಾದಲ್ಲಿ ಕಳೆದ ಆರು ವರ್ಷದಿಂದ ವಾಸವಿದ್ದ ಚಂದನ್ ಕುಮಾರ್ ಮೇಲೆ ಕಾರಿನಲ್ಲಿ […]

ಉಪಯುಕ್ತ ಸುದ್ದಿ

ಬ್ಯಾಂಕ್ ಆಫ್ ಬರೋಡಾದಲ್ಲಿ 2026ರ ನೇಮಕಾತಿ: 419 ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ (BOB) ಮಹತ್ವದ ಅವಕಾಶವನ್ನು ನೀಡಿದೆ. 2026ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿರುವ ಬ್ಯಾಂಕ್, ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹಿರಿಯ ವ್ಯವಸ್ಥಾಪಕ, […]

ಉಪಯುಕ್ತ ಸುದ್ದಿ

ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ :ಜಟಾಪಟಿಯ ನಡುವೆ ತಟಸ್ಥ‌ ನೀತಿಗೆ ಬಂದ BMRCL

ಬೆಂಗಳೂರು: ಇಂದಿನಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ರೈಲು ದರ ಪರಿಷ್ಕರಣೆ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತಿಳಿಸಿದೆ. ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ […]

ರಾಜಕೀಯ ಸುದ್ದಿ

ಪೊಲೀಸರ ಮೇಲೆ ಹಲ್ಲೆ ನಡೆಸಿದವರಿಗೆ ತಕ್ಕ ಶಿಕ್ಷೆ ಆಗಲಿದೆ: ನಾಗಲಕ್ಷ್ಮೀ ಚೌಧರಿ

ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಪೊಲೀಸರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾವ ಪಕ್ಷದವರೂ ದೊಡ್ಡವರಲ್ಲ. ಹಲ್ಲೆಕೋರರಿಗೆ ತಕ್ಕ ಶಿಕ್ಷೆ ಆಗೇ […]

ಆರೋಗ್ಯ ಉಪಯುಕ್ತ ಸುದ್ದಿ

NEET ಪರೀಕ್ಷಾ ದಿನಾಂಕ ನಿಗದಿ: ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭ

ಕೋಟ: ವೈದ್ಯಕೀಯ ಪದವಿಗೆ ಸೇರಬಯಸುವ ಅಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದು, ಮೇ. 3 ರಂದು ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ (NEET UG) 2026 […]

ಅಪರಾಧ ಸುದ್ದಿ

ಬ್ಯಾಡಗಿ ಮೆಣಸಿನಕಾಯಿ, ಅಕ್ಕಿ ಬೆಲೆ ಹೆಚ್ಚಳ..!

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ‌ಹವಾಮಾನ‌ ವೈಪರೀತ್ಯದಿಂದಾಗಿ ಬೆಳೆ ಕೊರತೆ ಉಂಟಾಗಿ ಬ್ಯಾಡಗಿ‌ ಮೆಣಸಿನಕಾಯಿ ಬೆಲೆ ಕೆ.ಜಿ.ಗೆ 420 ರೂ.ಗೆ ಏರಿಕೆಯಾಗಿದೆ. ಜತೆಗೆ ಅಕ್ಕಿ ರಫ್ತು ಹೆಚ್ಚಾಗಿದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಳೆ ಕೊರತೆ ಉಂಟಾಗಿ ಅಕ್ಕಿ […]

ರಾಜಕೀಯ ಸುದ್ದಿ

ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆ: ನಿಜಕ್ಕೂ ದರ ಏರಿಕೆ ಮಾಡಿದ್ಯಾರು?

ಬೆಂಗಳೂರು: ಮೆಟ್ರೊ (BMRCL) ರೈಲು ಪ್ರಯಾಣ ದರ ನಿಗದಿಪಡಿಸುವ ಅಧಿಕಾರವು ಮೆಟ್ರೊ ರೈಲ್ವೆ (ಕಾರ್ಯನಿರ್ವಹಣೆ ಮತ್ತು ನಿರ್ವಹಣೆ) ಕಾಯ್ದೆ, 2002 ಅಡಿಯಲ್ಲಿ ರಚಿಸಲಾದ ದರ ನಿಗದಿ ಸಮಿತಿ (Fare Fixation Committee – FFC) […]

ಅಪರಾಧ ಸುದ್ದಿ

ಸ್ಪಿರಿಟ್ ಕುಡಿದು ಇಬ್ಬರು ಯುವಕರ ಸಾವು: ಇಬ್ಬರು ಆರೋಪಿಗಳ ಬಂಧನ

ಕೊಪ್ಪಳ: ಸ್ಪಿರಿಟ್ ಕುಡಿದು ಇಬ್ಬರು ಯುವಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜನೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಾರುತಿ ಬಂಡಿ ಹಾಗೂ ಶರಣಪ್ಪ […]

ಅಪರಾಧ ಸುದ್ದಿ

ವಿದೇಶ ಪ್ರವಾಸ ನೆಪದಲ್ಲಿ ಡ್ರಗ್ಸ್‌ ಮಾರಾಟ : ರಾಗಿಣಿ ವಿಡಿಯೋ ವಿರುದ್ಧ ದೂರು

ಬೆಂಗಳೂರು: ವಿದೇಶ ಪ್ರವಾಸದ ನೆಪದಲ್ಲಿ ಹದಿಹದೆಯದ ಮಕ್ಕಳನ್ನು ಡ್ರಗ್ಸ್‌ ಜಾಲಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ […]

ಉಪಯುಕ್ತ ಸುದ್ದಿ

MSIL ಚಿಟ್ಸ್ ಹೊಸ ಸಾಫ್ಟ್ ವೆರ್ ಹಾಗೂ ಮೊಬೈಲ್ ಆಪ್ ಬಿಡುಗಡೆ

ಬೆಂಗಳೂರು : ಜನರು ಉಳಿತಾಯದ ಹೂಡಿಕೆಗಳು ಸರ್ಕಾರದ ಎಂ ಎಸ್ ಐ ಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿ ಇದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ MSIL […]

ರಾಜಕೀಯ ಸುದ್ದಿ

ಕೋಡಿ ಶ್ರೀಗಳಿಂದ ಸ್ಫೋಟಕ‌ ರಾಜಕೀಯ ‌ಭವಿಷ್ಯ: ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಪಕ್ಕಾ ಅಂತೆ?

ಹಾಸನ: ಮುಂದಿನ ಮಾಘ ಅಥವಾ ‌ಪಾಲ್ಗುಣ ಮಾಸದಲ್ಲಿ ಅಂದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ‌ಕರ್ನಾಟಕದ ಮುಖ್ಯಮಂತ್ರಿಯಾಗುವ ಯೋಗ ಇದೆ ಎಂದು ಹಾಸನದಲ್ಲಿ ಕೋಡಿ ಮಠದ ಶ್ರೀಗಳು ಭವಿಷ್ಯ ಹೇಳಿದ್ದಾರೆ. […]

ಅಪರಾಧ ಸುದ್ದಿ

ಬಸ್‌ಗಳು, ನಿಲ್ದಾಣಗಳ ಮೇಲಿನ ಜಾಹೀರಾತು ಹರಿದುಹಾಕಿದ್ರೆ ಬೀಳುತ್ತೆ ಕೇಸ್: ಕಿಡಿಗೇಡಿಗಳ ವಿರುದ್ಧ FIR ದಾಖಲಿಸಲು ಮುಂದಾದ KSRTC

ಬೆಂಗಳೂರು: ಬಸ್ ಮತ್ತು ಬಸ್ ನಿಲ್ದಾಣಗಳ ಮೇಲಿನ ಜಾಹೀರಾತುಗಳನ್ನು ಹರಿದು ಹಾಕುವವರ ವಿರುದ್ಧ FIR ದಾಖಲಸಲು KSRTC ಸಿದ್ಧತೆ ನಡೆಸಿದ್ದು, ಇಂತಹ ಪ್ರಕರಣಗಳಲ್ಲಿ ಅಂತಹವರ ವಿರುದ್ಧ ದೂರು ನೀಡುವಂತೆ ಸೂಚಿಸಿದೆ. ಕೆಲವು ತಂಬಾಕು ಉತ್ಪನ್ನಗಳನ್ನು […]

ಅಪರಾಧ ಸುದ್ದಿ

ನೆರವಿಗಾಗಿ ಕರೆ ಮಾಡಿದ ಮಹಿಳೆ ಮೇಲೆ ಪೊಲೀಸ್ ದರ್ಪ: ಆಡಿಯೋ ವೈರಲ್

ಹಾಸನ: ನೆರವಿಗಾಗಿ 112 ಕರೆ ಮಾಡಿದ್ದ ಮಹಿಳೆಯ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ಕೂಗಾಡಿ, ದರ್ಪ ತೋರಿಸಿರುವ ಆಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಮಹಿಳೆಯ […]

ಅಪರಾಧ ಸುದ್ದಿ

ಕೊಪ್ಪಳ: ಪಾರ್ಟಿಯಲ್ಲಿ ಸ್ಫಿರಿಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು ಯುವಕರ ಸಾವು

ಮುನಿರಾಬಾದ್: ಪಾರ್ಟಿಯೊಂದರಲ್ಲಿ ಸ್ಪಿರಿಟ್ ಕುಡಿದು ಅಸ್ವಸ್ಥಗೊಂಡಿದ್ದ ನಾಲ್ವರು ಯುವಕರ ಪೈಕಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಯುವಕರು ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ […]

ಉಪಯುಕ್ತ ಸುದ್ದಿ

ತೆಕ್ಕಲಕೋಟೆ ಗುಡ್ಡದಲ್ಲಿ ಮಾನವ ಅಸ್ಥಿಪಂಜರ ಪತ್ತೆ: ಅಮೇರಿಕದ ಸಂಶೋಧಕರ ತಂಡದಿಂದ ಉತ್ಖನನ

ಬಳ್ಳಾರಿ: ಸುಮಾರು 5 ಸಾವಿರ ವರ್ಷದಷ್ಟು ಹಳೆಯದಾಗಿರಬಹುದಾದ ಮಾನವನ ಅಸ್ಥಿಪಂಜರಗಳುಯಾವುದೇ ಹಾನಿಯಾಗದ ರೀತಿಯುಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಗುಡ್ಡದಲ್ಲಿ ಪತ್ತೆಯಾಗಿವೆ. ಈ ಅಸ್ಥಿಪಂಜರಗಳು ಸುಮಾರು ಮೂರದಿಂದ ಐದು ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು,ಪ್ರಾಗೈತಿಹಾಸಿಕ […]

You cannot copy content of this page