2ನೇ ಬಾರಿಗೆ WPL ಮುಡಿಗೇರಿಸಿಕೊಂಡ RCB : ಸತತ ನಾಲ್ಕನೇ ಸಲ ಫೈನಲ್ ನಲ್ಲಿ ಮುಗ್ಗರಿಸಿದ ಡೆಲ್ಲಿ
ವಡೋದರ: ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಕನ್ಮಡಿಗರ ಕಣ್ಮಣಿಯಾಗಿದೆ. 2024 ರಲ್ಲಿ ಮೊದಲ ಬಾರಿಗೆ WPL ಚಾಂಪಿಯನ್ ಆಗುವ ಮೂಲಕ RCB ಅಭಿಮಾನಿಗಳ18 ವರ್ಷದ […]

