ಬೆಂಗಳೂರಿನ ಕೊನೆಯ ಮೈಲಿಗಲ್ಲು ತಲುಪುವುದು BMTC ಉದ್ದೇಶ, ಲಾಭಮಾಡುವುದಲ್ಲ: ಮೋಹನ್ ದಾಸ್ ಪೈ ಗೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್
ಬೆಂಗಳೂರು: ಬೆಂಗಳೂರು ನಗರದ ಪ್ರತಿಯೊಬ್ಬ ಪ್ರಜೆಗೂ ಸೇವೆ ನೀಡುವ ಮೂಲಕ ನಗರದ ಕೊನೆಯ ಮೈಲಿಯವರೆಗೆ ಸುರಕ್ಷಿತ ಸೇವೆ ಒದಗಿಸುವುದಷ್ಟೇ ಬಿಎಂಟಿಸಿ ಉದ್ದೇಶವೇ ಹೊರತು, ಲಾಭ ಮಾಡುವುದಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. […]

