ಗದಗ: ಲಕ್ಕುಂಡಿ ಉತ್ಖನನದ ವೇಳೆ ನಾಗರ ಕಲ್ಲು ಪತ್ತೆ
ಗದಗ: ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ನಾಗರ ಕಲ್ಲು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಕುತೂಹಲಗಳನ್ನು ಮೂಡಿಸಿದೆ. ಚಾಲುಕ್ಯರ ಕಾಲದ ಏಳು ಹೆಡೆಯ ಸರ್ಪದ ಕಲ್ಲು ಪತ್ತೆಯಾಗಿದ್ದು, ಈ ಹಿಂದೆ ನಿಧಿಯನ್ನು ಸರ್ಪಗಳು ಕಾವಲು ಕಾಯುತ್ತಿವೆ […]

