ಹರಿದ್ವಾರಕ್ಕೆ ಹಿಂದೂಯೇತರರ ಪ್ರವೇಶ ನಿಷೇಧ: ಉತ್ತರಾಖಂಡ ಸರಕಾರದಿಂದ ವಿವಾದಾತ್ಮಕ ತೀರ್ಮಾನ?
ಹರಿದ್ವಾರ: ಹರಿದ್ವಾರದ 105 ಘಾಟ್ ಗಳು ಮತ್ತು ಸುಮಾರು 125 ಚದರ ಕಿ.ಮೀ.ವ್ಯಾಪ್ತಿಯ ಪ್ರದೇಶಕ್ಕೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿದೆ. ಸರಕಾರ ಹೃಷಿಕೇಶ ಮತ್ತು ಹರಿದ್ವಾರವನ್ನು ಸನಾತನ ಪವಿತ್ರ ಸ್ಥಳ ಎಂದು ಘೋಷಣೆ ಮಾಡಲು ಸಹ […]

