ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ್ರಾ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ?
ಬೆಂಗಳೂರು: ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರ ಹೆಸರಿನಲ್ಲಿ Instagram ಅಕೌಂಟ್‌ನಿAದ ಯುವತಿಗೆ ಅಶ್ಲೀಲ ಮೆಸೇಜ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಾಸಕ ರಾಮಮೂರ್ತಿ ಹೆಸರಿನಲ್ಲಿರುವ ಅಕೌಂಟ್‌ನಿAದ ಯುವತಿಗೆ ನೈಸ್ ರೀಲ್ಸ್, ಗುಡ್ ಮಾರ್ನಿಂಗ್ ಎಂಬಿತ್ಯಾದಿ […]

