ದೆಹಲಿ ಮೆಟ್ರೋ ಸ್ಟಾಫ್ ಕ್ವಾಟ್ರಸ್‌ನಲ್ಲಿ ಬೆಂಕಿ: ದಂಪತಿ ಮತ್ತು 10 ವರ್ಷದ ಮಗಳು ಸಾವು
ನವದೆಹಲಿ: ದೆಹಲಿ ಮೆಟ್ರೋ ನಿಗಮದ (ಡಿಎಂಆರ್‌ಸಿ)ಸಿಬ್ಬಂದಿ ವಸತಿಗೃಹದ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ದಂಪತಿ ಮತ್ತು 10 ವರ್ಷದ ಮಗಳು ಸಾವನ್ನಪ್ಪಿರುವ ಘಟನೆ ವಾಯುವ್ಯ ದೆಹಲಿಯ ಆದರ್ಶನಗರದಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ಜನರು ಗಾಢ […]

