ರಾತ್ರೋರಾತ್ರಿ ಮೈನಿಂಗ್ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ
ಬೆಳಗಾವಿ: ನಡುರಾತ್ರಿಯಲ್ಲಿ ಮೈನಿಂಗ್ ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಳಗಾವಿಯಲ್ಲಿರುವ ಮೈನಿಂಗ್ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ್ ಹಾಗೂ ಪುರುಷೋತ್ತಮ್ ದೊಡ್ಡಣ್ಣವರ್ ಅವರ ಮನೆ ಹಾಗೂ ಅವರ ಮಾಲೀಕತ್ವದ ಮೈನಿಂಗ್ ಕಂಪನಿಗಳ ಕಚೇರಿ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದರು.
Updating…


