ಬೆಂಗಳೂರಿಗರಿಗೆ ಬಿಗ್ ಶಾಕ್ : ಮೆಟ್ರೋ ಪ್ರಯಾಣ ದರ ಹೆಚ್ಚಳ
ಬೆಂಗಳೂರು: ಬೆಂಗಳೂರಿಗೆ ನಮ್ಮ ಮೆಟ್ರೋ ಬಿಗ್ ಶಾಕ್ ನೀಡಿದ್ದು, ನಾಳೆಯಿಂದಲೇ ಪ್ರಯಾಣ ದರವನ್ನು ಹೆಚ್ಚಿಸಿದೆ.
2-4 ಕಿ.ಮೀ.ದೂರಕ್ಕೆ 10 ರು, 4-8 ಕಿ.ಮೀ ಪ್ರಯಾಣಕ್ಕೆ 20 ರು. 8-10 ಕಿ.ಮೀಗೆ 50 ರು, 10-15 ಕಿ.ಮೀಗೆ 60 ರು, 15-20 ಕಿ.ಮೀಗೆ 70 ರು, 20-25 ಕಿ.ಮೀಗೆ 80 ರು, 30ಕ್ಕಿಂತ ಜಾಸ್ತಿ ದೂರಕ್ಕೆ 90 ರು. ನಿಗದಿ ಮಾಡಲಾಗಿದೆ.
ಜತೆಗೆ ಸ್ಮಾರ್ಟ್ ಕಾರ್ಡ್ ಮೇಲಿನ ಶೇ.5 ರಿಯಾಯಿತಿಯನ್ನು ಮುಂದುವರಿಸಿದೆ. ಆದರೆ, ಸ್ಮಾರ್ಟ್ ಕಾರ್ಡ್ನಲ್ಲಿ ಈ ಹಿಂದಿನAತೆ ಕನಿಷ್ಠ 50 ರು.ಬದಲಿಗೆ ಬದಲಿಗೆ 90 ರು ಇರಬೇಕು ಎಂದು ನಿಗದಿ ಮಾಡಲಾಗಿದೆ.


