ಉಪಯುಕ್ತ ಸುದ್ದಿ

5 ಲಕ್ಷ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಹೊಸ ಯೋಜನೆ: 2 ಕೋಟಿ ವರೆಗೆ ಟರ್ಮ್ ಲೋನ್

Share It

ನವದೆಹಲಿ: ರಾಷ್ಟಿçÃಯ ಉತ್ಪಾದನಾ ಯೋಜನೆಯ ಮೂಲಕ ನವ ಉದ್ಯಮಿಗಳಿಗೆ ಉತ್ತೇಜನ ನೀಡಲು 5 ಲಕ್ಷ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರಿಗೆ ಸಾಲ ಯೋಜನೆ ಜಾರಿಗೊಳಿಸಲಾಗಿದೆ.

ಈ ಯೋಜನೆಯ ಅನುಸಾರ ಮುಂದಿನ ಐದು ವರ್ಷದ ಅವಧಿಯಲ್ಲಿ 2 ಕೋಟಿ ರು.ಗಳ ಟರ್ಮ್ ಲೋನ್ ನೀಡಲಾಗುತ್ತದೆ. ವಿಶೇಷ ಆಟಿಕೆಗಳ ತಯಾರಿಕೆ ವಿಶೇಷ ಒತ್ತು ನೀಡಲಾಗುತ್ತದೆ. ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.


Share It

You cannot copy content of this page