ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ಲಿಂಗಾಯತ ಮುಖಂಡರಿಂದ ಸನ್ಮಾನ
ಕೊಪ್ಪಳ: ವೀರಶೈವ ಲಿಂಗಾಯತ ಸಮುದಾಯದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಅಮರೇಗೌಡ ಬಯ್ಯಾಪುರ ಅವರನ್ನು ಕುಷ್ಟಗಿ ತಾಲೂಕು ಯಲಬುರ್ತಿ ಗ್ರಾಮದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.
ಮುಖಂಡರುಗಳಾದ ಪರಸಪ್ಪ ಕುಷ್ಟಗಿ, ಕಳಕಪ್ಪ ಮ್ಯಾಗೇರಿ, ಸುರೇಶ್ ಗೊಗೇರಿ, ಹೊನ್ನಪ್ಪ ತಟ್ಟಿ,ಮುತ್ತಣ್ಣ ಹಡಪದ,ಗ್ರಾಮ ಪಂಚಾಯತ್ ಸದಸ್ಯರಾದ ಆದಪ್ಪ ಬಳೂಟಗಿ, ಮಂಜುನಾಥ್ ಬಂಡಿ, ಮು ಹೊನ್ನಪ್ಪ ಬಂಡಿ, ಹೊನ್ನಪ್ಪ ತಟ್ಟಿ ಸೇರಿದಂತೆ ಗ್ರಾಮದ ಸಮಾಜದ ಹಿರಿಯರು, ಯುವಕರು ಪಾಲ್ಗೊಂಡು ಅಭಿನಂದನೆ ಸಲ್ಲಿಸಿದರು.


