ರಾಜಕೀಯ ಸುದ್ದಿ

ತಾಲೂಕ ವೈದ್ಯಾಧಿಕಾರಿಗೆ ಸಚಿವ ತರಾಟೆ…ಏನಪ್ಪ ಕುಡಿದು ಬಂದಿದ್ದೀಯಾ?

Share It

ಏನಪ್ಪ ಕುಡಿದ ಬಂದಿದೇಯಾ ನೀನು...

ಅಣ್ಣಿಗೇರಿಯ ಪಂಪ ಭವನದಲ್ಲಿ ಮಂಗಳವಾರ ನಡೆದ ಜನತಾ ದರ್ಶನದಲ್ಲಿ ಅಣ್ಣಿಗೇರಿ ತಾಲೂಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಜೌಷದ ಹಾಗೂ ಚಿಕಿತ್ಸೆ ಸಿಗದೆ ಇರುವ ಕಾರಣಕ್ಕೆ ಜನತಾ ದರ್ಶನಕ್ಕೆ ಆಗಮಿಸಿದ ನಾಗರಿಕನ ಅಹವಾಲು ಸ್ವಿಕರಿಸಿದ ಸಚಿವ ಲಾಡ್.

ತಾಲೂಕ ವೈದ್ಯಾಧಿಕಾರಿಯಾದ ಎನ್ ಸಿ ಕರ್ಲವಾಡ ಗೆ ಉತ್ತರ ಕೇಳಿದಾಗ ತಡವರಿಸಿದ್ದನ್ನು ಮನಗಂಡು ಎನೋ ಕುಡದಿದೆದೆಯಾ? ನಿನ್ನ ವ್ಯಾಪ್ತಿಯಲ್ಲಿ ಏನಾಗುತ್ತದೆ ಎಂಬುದು ಗುರುತಿಸಲು ಆಗಲ್ಲವಾ ? ಎಂದು ಗದರಿದರು. ಅಲ್ಲದೆ ಪಿ ಎಚ್ ಸಿ ಅಶೋಕ ಅಗರವಾಲ ಅವರಿಗೆ ಲಾಡ ಚಿಮಾರಿ ಹಾಕಿದ ಪ್ರಸಂಗ ನಡೆಯಿತು.


Share It

You cannot copy content of this page