ಹಾಸನ ತಾಲೂಕಿನ ಜಾಗರವಳ್ಳಿ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳು ವೃತ್ತ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ
ಸಾಧನೆ ಮಾಡಿದ್ದಾರೆ. ಬಾಲಕರ ಬಾಲ್ ತಂಡ ಪ್ರಥಮ, ಬಾಲಕಿಯರ ಥ್ರೋ ಬಾಲ್ ತಂಡ ದ್ವಿತೀಯ
ಸ್ಥಾನ ಪಡೆದಿದ್ದು, ಮುಖ್ಯ ಶಿಕ್ಷಕ ಸಿದ್ದೇಗೌಡ, ಸಹಶಿಕ್ಷಕ ಸುರೇಶ್ ಎಂ.ಕೆ, ಪ್ರತೀಕ್ಷಾಕೆ.ಪಿ. ಹರ್ಷ ವ್ಯಕ್ತಪಡಿಸಿದ್ದಾರೆ.
ಶಾಲಾ ಕ್ರೀಡಾಕೂಟದಲ್ಲಿ ಜಾಗರವಳ್ಳಿ ಶಾಲಾ ಮಕ್ಕಳ ಸಾಧನೆ
