ನವಲಗುಂದ: ಕನ್ನಡ ಕ್ರಿಯಾ ಸಮಿತಿಯ ನವಲಗುಂದ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಇಂದು ನಡೆಸಲಾಯಿತು.
ನವಲಗುಂದ ಘಟಕ ವ್ಯವಸ್ಥಾಪಕ ಅಶೋಕ ಕಾಡರಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, KSRTC ವಾಯುವ್ಯ ವಿಭಾಗದ ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಗಂಗಾಧರ ಕಮಲದಿನ್ನಿ ಮತ್ತು ಪ್ರಧಾನ ಕಾರ್ಯದರ್ಶಿ ಮೃತ್ತುಂಜಯ ಮಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಬುಸಾಬ್ ದಿವಾನ್ ಖಾನ್ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷರಾಗಿ ಎಂ ಆರ್ ಹೆಬಸೂರ, ಪ್ರಧಾನ ಕಾರ್ಯದರ್ಶಿಯಾಗಿ ಖಾಜಾಮಿಯಾ ಎಮ್ ನಾಯ್ಕರ್, ಖಜಾಂಚಿಯಾಗಿ ಮಂಜು ಸೂಡಿ, ಉಪಾಧ್ಯಕ್ಷರಾಗಿ ರಾಜು ಮಾಲಗತ್ತಿ, ಪ್ರಶಾಂತ್ ನಾಗಾವಿ, ಜಗದೀಶ್ ಉಮತಾರ, ವಿ ಎನ್ ನೀಲಣ್ಣನವರ, ಶ್ರೀಧರ ರೆಡ್ಡಿ, ಮೆಹಬೂಬ್ ಮಾನ್ವಿ, ವಿ ವಿ ನಡುವಿನಹಳ್ಳಿ, ವಾಶೀಂ ಅ ಮುಲ್ಲಾ, ವಿ ಎಮ್ ಅಂಗಡಿ, ಬಸವರಾಜ ಆರ್ ಗೌರಿ, ಭಾರ್ವವ ಬಿಸೇರೊಟ್ಟಿ, ವಿಜಯ ಯಲಿಗಾರ, ಮಹೆಶ್ ನರಗುಂದ, ಶೀಲಾ ಹೆಬ್ಬಳ್ಳಿ, ಇಬ್ರಾಹಿಂ ಕಟ್ಟಿಮನಿ, ಎಸ್ ವಿ ಕಲಾಲ್ ಆರ್ ಬಿ ಇಮ್ಮಡಿ, ಎಸ್ ಬಿ ಹೀರೆಮಠ, ಈಶ್ವರ ಗಾಣಿಗೆರ್, ಸಂಜೀವ ಕೊನರೆಡ್ದಿ, ರವಿ ಕೊನರೆಡ್ದಿ, ಎಚ್ ಎಸ್ ನಾಯ್ಕರ, ಎ ಎಸ್ ಬ್ಯಾಲ್ಯಾಳ, ವಾಶೀಂ ಅ ಮುಲ್ಲಾ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಗಳಾಗಿ ನಜೀಮಾ, ರಿಯಾಜ್ ನವಲಗುಂದ, ಶಾಂತೂ ಹೀರೆಮಠ, ಹನುಮೇಶ ಕಚನೂರ, ಎಸ್ ಎಸ್ ನಧಾಫ
ಮಾರುತಿ ಹುಗಾರ ಪ್ರಚಾರ ಕಾರ್ಯದರ್ಶಿಗಳಾಗಿ ಜಿ ವಾಯ್ ಹಿತ್ತಲಮನಿ, ಎಮ್ ಪಿ ದಾಸರ, ವಿ ಜೆ ಯಕ್ಕುಂಡಿ, ಎಮ್ ಎಚ್ ಸತ್ತೂರ, ಎಚ್ ವಿ ಮಾಡೊಳಿ, ಬಿ ವಿ ಗುಳೇದ, ಮಂಜುನಾಥ, ಹುಣಶಿಮರದ, ಅಶೊಕ್ ಭಜಂತ್ರಿ, ಶ್ರೀಕಾಂತ ಬುಳಗಣ್ಣನವರ, ರುದ್ರಪ್ಪ ಲಿಂಬಿಕಾಯಿ, ಜಯಪ್ಪ ಹೊಂಬಳ, ಎಂ ಬಿ ನಾವಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.
