ಉಪಯುಕ್ತ ಸುದ್ದಿ

ಮಂಡ್ಯ ಜಿಲ್ಲೆಯ ನರೇಗಾ ಯೋಜನೆಯಲ್ಲಿ ಪದವೀಧರರಿಗೆ ವಿವಿಧ ಉದ್ಯೋಗವಕಾಶ

Share It

ತಾಂತ್ರಿಕ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಾವಕಾಶ!! ಪದವಿಯಾಗಿದ್ದರೆ ಸಾಕು!

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಧಿನಿಯಮದ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ಖಾಲಿ ಇರುವ ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್, ಟೆಕ್ನಿಕಲ್ ಅಸಿಸ್ಟಂಟ್, ಹುದ್ದೆಗಳಿಗೆ ಹೊರಗುತ್ತಿಗೆ ಆಧಾರ ಮೇಲೆ ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
https://mandya.nic.in

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 01-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-10-2024

ಹುದ್ದೆಗಳ ವಿವರ ಕೆಳಗಿನಂತಿದೆ

  1. ತಾಂತ್ರಿಕ ಸಹಾಯಕರು (ಸಿವಿಲ್)- 1 Rs.28,000, ಜತೆಗೆ ಪ್ರಯಾಣ ಭತ್ಯೆ Rs.2000.
  2. ತಾಂತ್ರಿಕ ಸಹಾಯಕರು (ತೋಟಗಾರಿಕೆ)-3 Rs.28,000, ಜತೆಗೆ ಪ್ರಯಾಣ ಭತ್ಯೆ Rs.2000.
  3. ತಾಂತ್ರಿಕ ಸಹಾಯಕರು (ಫಾರೆಸ್ಟ್ರಿ)- 4 Rs.28,000, ಜತೆಗೆ ಪ್ರಯಾಣ ಭತ್ಯೆ Rs.2000.
  4. ತಾಂತ್ರಿಕ ಸಹಾಯಕರು (ಸಿರಿಕಲ್ಚರ್) -2 Rs.28,000, ಜತೆಗೆ ಪ್ರಯಾಣ ಭತ್ಯೆ Rs.2000.
  5. ತಾಂತ್ರಿಕ ಸಹಾಯಕರು (ಕೃಷಿ) -5 Rs.28,000, ಜತೆಗೆ ಪ್ರಯಾಣ ಭತ್ಯೆ Rs.2000.
  6. ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್- 4 Rs.22,000.

ಅರ್ಹತೆಗಳು :

  1. ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್ / ಬಿ.ಕಾಂ ಜತೆಗೆ ಕನ್ನಡ ಟೈಪಿಂಗ್ ಪರಿಣಿತಿ ಇರಬೇಕು. 21-35 ವರ್ಷ .
  2. ತಾಂತ್ರಿಕ ಸಹಾಯಕರು (ತೋಟಗಾರಿಕೆ) / ಬಿಎಸ್ಸಿ ತೋಟಗಾರಿಕೆ. 21-40 ವರ್ಷ. ಎಂಎಸ್ಸಿ ಹಾರ್ಟಿಕಲ್ಚರ್ ಅವಶ್ಯಕ.
  3. ತಾಂತ್ರಿಕ ಸಹಾಯಕರು (ಸಿರಿಕಲ್ಚರ್) / ಬಿಎಸ್ಸಿ ಇನ್‌ ಸಿರಿಕಲ್ಚರ್. 21-40 ವರ್ಷ . ಎಂಎಸ್ಸಿ ಸಿರಿಕಲ್ಚರ್ ಅವಶ್ಯಕ.
  4. ತಾಂತ್ರಿಕ ಸಹಾಯಕರು ( ಫಾರೆಸ್ಟ್ರಿ ) / ಬಿಎಸ್ಸಿ ಇನ್‌ ಫಾರೆಸ್ಟ್ರಿ. ಎಂಎಸ್ಸಿ ಫಾರೆಸ್ಟ್ರಿ ಸಂಬಂಧಿಸಿದ ಕಾರ್ಯ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. 21-40 ವರ್ಷ.
  5. ತಾಂತ್ರಿಕ ಸಹಾಯಕರು (ಕೃಷಿ) / ಬಿಎಸ್ಸಿ ಕೃಷಿ. 21-40 ವರ್ಷ. ಎಂಎಸ್ಸಿ ಕೃಷಿ ಪೂರ್ಣವಾಗಿರಬೇಕು.
  6. ತಾಂತ್ರಿಕ ಸಹಾಯಕರು (ಸಿವಿಲ್) : ಬಿಇ, ಬಿ.ಟೆಕ್‌ ಇನ್‌ ಸಿವಿಲ್. 21-45 ವರ್ಷ. ಇದಕ್ಕೆ ಅವಶ್ಯಕ ಕ್ಷೇತ್ರದಲ್ಲಿ ಅನುಭವ ಇರಬೇಕು.

ವಿಶೇಷ ಸೂಚನೆಗಳು :

ಆನ್ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸುವುದು.
ಅರ್ಹ ಅಭ್ಯರ್ಥಿಗಳಿಗೆ ಮಾತ್ರ ದಾಖಲಾತಿಗಳ ಪರಿಶೀಲನೆ ಇರುತ್ತದೆ.
ಅಭ್ಯರ್ಥಿಗಳಿಗೆ ಇಂಗ್ಲಿಷ್ ಮತ್ತು ಕನ್ನಡ ಟೈಪಿಂಗ್ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಪರೀಕ್ಷೆ ಮಾಡಲಾಗುತ್ತದೆ.
ಅಭ್ಯರ್ಥಿಗಳ ಕಾನ್ವೊಕೇಷನ್ ಪ್ರಮಾಣ ಪತ್ರ ಇಲ್ಲದೆ ಹೋದರೆ ಪದವಿಯ ಅಂತಿಮ ಅಂಕಪಟ್ಟಿಯನ್ನು ಬಳಸಬಹುದು ಮತ್ತು ಇಂಡೀಕರಿಸುವುದು.

ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗೆ ಕರೆ ಮಾಡಿ.

9482030939


Share It

You cannot copy content of this page