ಆರೋಗ್ಯ ಸುದ್ದಿ

ರಾಯಚೂರು: ರೊಟ್ಟಿ, ಫಲ್ಯ ತಿಂದಿದ್ದ ಏಳು ಜನ ಅಸ್ವಸ್ಥ

Share It


ರಾಯಚೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸೇವಿಸಿದ ಊಟದಿಂದ ಏಳು ಜನರು ಅಸ್ವಸ್ಥರಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಹೊಲದ ಕೆಲಸ ಮಾಡುತ್ತಿದ್ದ ಲಕ್ಷ್ಮೀ, ಮುಳ್ಳಪ್ಪ, ಮಲ್ಲಿಕಾರ್ಜುನ ಸೇರಿ ಏಳು ಜನರು ಮಧ್ಯಾಹ್ನ ರೊಟ್ಟಿ ಮತ್ತು ಬೆಂಡೆಕಾಯಿ ಫಲ್ಯ ಸೇವನೆ ಮಾಡಿದ್ದರು. ಇದ್ದಕ್ಕಿದ್ದಂತೆ ವಾಂತಿ ಭೇದಿ ಕಾಣಿಸಿಕೊಂಡಿದೆ.

updating…


Share It

You cannot copy content of this page