ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರ
ಆಡುಗೋಡಿ ವಾರ್ಡ್ ನಲ್ಲಿರುವ ನಗರ ಶಸ್ತ್ರತ್ರ ಮೀಸಲು ಪಡೆ ಆವರಣದಲ್ಲಿರುವ ಕದಂಬ ಉದ್ಯಾನವನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದರು.
ನಗರ ಶಸ್ತ್ರ ಮೀಸಲು ಪಡೆ ಉಪ ಪೊಲೀಸ್ ಆಯುಕ್ತರಾದ ಚನ್ನವೀರಪ್ಪ ಅಡಪರ್, ಮಾಜಿ ಪಾಲಿಕೆ ಸದಸ್ಯ ಬಿ. ಮೋಹನ್, ಮುರುಗೇಶ್ ಮೊದಲಿಯಾರ್, ಮಂಜುಳಾ ಸಂಪತ್ ಕುಮಾರ್, ವಾರ್ಡ ಅಧ್ಯಕ್ಷರು ಹರೀಶ್ ಬಾಬು, ಪೊಲೀಸ್ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಸ್ಥಳಿಯ ನಿವಾಸಿಗಳು ಉಪಸ್ಥಿತರಿದ್ದರು.