ಅಪರಾಧ ಸುದ್ದಿ

ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ; ಮೂವರು ಸಾವು, ಒಬ್ಬರ ಸ್ಥಿತಿ ಚಿಂತಾಜನಕ

Share It

ಬೆಳಗಾವಿ : ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಜೋಶಿಮಾಳದಲ್ಲಿ ನಡೆದಿದ್ದು, ಮೂವರ ಮೃತಪಟ್ಟಿದ್ದರೆ, ಓರ್ವಳ ಸ್ಥಿತಿ ಗಂಭೀರವಾಗಿದೆ.

ಸಂತೋಷ ಕುರಡೇಕರ, ಸುವರ್ಣ ಕುರಡೇಕ‌ರ, ಮಂಗಳಾ ಕುರಡೇಕರ ಆತ್ಮಹತ್ಯೆ ಮಾಡಿಕೊಂಡವರು. ಸುನಂದಾ ಕುರಡೇಕರ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ.


Share It

You cannot copy content of this page