ಸುದ್ದಿ

ರೈತರ ಎಳಿಗೆಗಾಗಿ ಹಗಲಿರುಳು ಶ್ರಮಿಸುವೆ_ ಕೊನರಡ್ಡಿ

Share It

ಅಣ್ಣಿಗೇರಿ: ರೈತರಿಗಾಗಿ ಹಾಗೂ ಅವರ ಅಭಿವೃದ್ಧಿಗಾಗಿ ನಾನು ಹಗಲಿರುಳು ಶ್ರಮವಹಿಸುತ್ತೇನೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.

ಅಣ್ಣಿಗೇರಿ ಎ ಪಿ ಎಮ್ ಸಿ ಆವರಣದ ಮಳಿಗೆಯಲ್ಲಿ ಕೇಂದ್ರ ಸರ್ಕಾರದ ಎಮ್ ಎಸ್ ಪಿ ಯೋಜನೆ ಅಡಿಯಲ್ಲಿ ಖರಿದಿ ಕೇಂದ್ರಕ್ಕೆ ಶಾಸಕ ಎನ್ ಎಚ್ ಕೋನರಡ್ಡಿ ಹೆಸರು ಕಾಳನ್ನು ತೂಕ ಮಾಡುವ ಚಾಲನೇ ನೀಡಿದರು. ನಂತರ ಮಾತನಾಡಿದ ಅವರು ಸರ್ಕಾರ 8682 ನಿಗದಿ ಮಾಡಿದ್ದು ಪ್ರತಿಯೋಬ್ಬರ ಖಾತೆಯಿಂದ 10 ಕ್ವಿಂಟಾಲ ಖರಿದಿ ಮಾಡಲಾಗುತ್ತದೆ.ರೈತರು ಇದರ ಸದುಪಯೋಗ ಪಡೆದು ಕೋಳ್ಳಬೇಕು.ಅಣ್ಣಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.ನವಲಗುಂದ ತಾಲೂಕು ವಕ್ಕಲುತನ ಹುಟ್ಟುವಲಿ ಮಾರಾಟ ಸಹಕಾರಿ ಸಂಘಕ್ಕೆ ಖರಿದಿ ಅವಕಾಶ ಕೋಟ್ಟಿದೆ. ಇಗಾಗಲಿ 850 ಕ್ಕೂ ಹೇಚ್ಚು ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಣ್ಣಿಗೇರಿ ತಹಶಿಲ್ದಾರರಾದ ಮಂಜುನಾಥ ದಾಸಪ್ಪನವರ. ಕಂದಾಯ ನಿರಿಕ್ಷಖರಾದ ರಿಷಿ ಸಾರಂಗಿ.ಅಧ್ಯಕ್ಷರಾದ ಬಸನಗೌಡ್ರ ಕುರಹಟ್ಟಿ. ನಿಜಗುಣಿಪ್ಪ ಅಕ್ಕಿ. ಬಾಪುಗೌಡ ಪಾಟೀಲ.
ದಾಬಲಸಾಬ ದರವಾನ.ಮಲ್ಲಿಕಾರ್ಜುನ ಹಕ್ಕರಕಿ.ಚಂಬಣ್ಣ ಸುರಕೋಡ.ಶಿವಪ್ಪ ಬಾಳೋಜಿ. ಹಾಗೂ ತಾಲೂಕಿನ ರೈತರು .ಪುರಸಭಾ ಸದಸ್ಯರು ಇತರರು ಇದ್ದರು.


Share It

You cannot copy content of this page