KSRTCಗೆ 3 ಫಾರ್ಚುನಾ ಉತ್ಕೃಷ್ಟತಾ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ

Share It

ಬೆಂಗಳೂರು: ಕೆಎಸ್ಆರ್ ಟಿಸಿಯು ಕೈಗೊಂಡಿರುವ ಅತ್ಯುತ್ತಮ ವಿವಿಧ ಉಪಕ್ರಮಗಳಿಗಾಗಿ 03 ಫಾರ್ಚುನಾ ಉತ್ಕೃಷ್ಟತಾ ಅಂತರಾಷ್ಟ್ರೀಯ  ಪ್ರಶಸ್ತಿಯು ಲಭಿಸಿದ್ದು –
   1. Business Leader      of the Year,
2. Visionary Leadership of the year – Government Services,
3.  Brand Strategy Leader of the year ವರ್ಗಗಳಲ್ಲಿ ಲಭಿಸಿರುತ್ತದೆ.

10 ನೇ ಮೇ 2025 ರಂದು ಮುಂಬಯಿನ ಜೆ.ಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅಹಮದ್ – ಅಲ್-ಹೊಸಾನಿ, ದುಬೈ ರವರು  ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಜಗದೀಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಚಿಕ್ಕಮಗಳೂರು ವಿಭಾಗ ಹಾಗೂ ಶ್ರೀನಾಥ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೋಲಾರ ವಿಭಾಗ ಅವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.


Share It

You May Have Missed

You cannot copy content of this page